ಸರ್ವೆ ರಿಪೋರ್ಟ್: ಸುಂದರವಾಗಿ ಇಲ್ಲದಿದ್ದರೂ ಪರವಾಗಿಲ್ಲ… ಅಂತಹ ಯುವಕರನ್ನು ಬಯಸುತ್ತಿರುವ ಯುವತಿಯರು

ಹೆಂಗಸರ ಮಾತು ಮೊಳಕಾಲ ಕೆಳಗೆ ಅಂತಾರೆ… ಕವಿಗಳು ನಾನಾ ರೀತಿ ಮಹಿಳೆಯ ಮಾತಿನ ಅರ್ಥವೇ ಬೇರೆ ಎಂದಿದ್ದಾರೆ. ಇದು ಹಲವು ಸಹ ನಿಜ ಕೂಡ ಆಗಿದೆ. ಮಹಿಳೆಯರ ಅಭಿರುಚಿ ವಿಚಾರದಲ್ಲಿ ಸಹ ಅಂತಹ ಏನಾದರೂ ಕವಿತೆಯನ್ನು ಯಾರಾದರೂ ಬರೆಯಬೇಕು. ಯಾಕೆಂದರೆ ಅವರ ಅಭಿರುಚಿಯ ಅರ್ಥ ವಿರುದ್ಧವಾಗಿ ಇರುತ್ತದೆ. ಅಂದರೆ ಸುಂದರವಾದದ್ದನ್ನು ಅಲ್ಲದೆ ಅವುಗಳಲ್ಲಿ ಇರುವ ಗುಣಗಳನ್ನು ಅವಲಂಭಿಸಿ ಹೆಂಗಸರು ಹೆಚ್ಚಿನ ಪ್ರಮಾಣದಲ್ಲಿ ಇಷ್ಟಪಡುವುದು ನಡೆಯುತ್ತದೆ. ಆ ವಿಷಯದಲ್ಲಿ ಪುರುಷರಾದರೂ ಮಹಿಳೆಯರಾದರೂ ಅದೇ ರೀತಿ ಆಲೋಚಿಸುತ್ತಾರೆ ಎಂಬುದು ಗೊತ್ತಾಗಿದೆ. ಇತ್ತೀಚೆಗೆ ಅಮೆರಿಕ ಮೂಲದ ಒಂದು ಪ್ರಮುಖ ಆನ್‍ಲೈನ್ ಮ್ಯಾಗಜೈನ್ ಮಹಿಳೆಯರ ವಿಷಯದಲ್ಲಿ ಕೆಲವು ಸಮೀಕ್ಷೆಗಳನ್ನು ಮಾಡಿದೆ.

 

 

ಜಗತ್ತಿನಾದ್ಯಂತ ಸುಮಾರು ನೂರು ದೇಶಗಳ ಮಹಿಳೆಯರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಆ ಸಮೀಕ್ಷೆಯಲ್ಲಿ ಹೆಂಗಸರು ಹೇಳಿದ ವಿಷಯಗಳಿಂದ ಸಮೀಕ್ಷೆ ನಿರ್ವಾಹಕರು ಸಹ ಸುಸ್ತಾಗಿದ್ದಾರೆ. 17 ರಿಂದ 40 ವರ್ಷದ ಒಳಗಿನ ಮಹಿಳೆಯರನ್ನು ಹಲವು ವಿಷಯಗಳ ಬಗ್ಗೆ ಪ್ರಶ್ನಿಸಿದಾಗ ಅವರ ಉತ್ತರಗಳು ವಿಚಿತ್ರವಾಗಿ ಇವೆ ಎಂದು ಸಮೀಕ್ಷೆ ನಡೆಸಿದವರು ಹೇಳಿದ್ದಾರೆ. ಪುರುಷರಲ್ಲಿ ಯಾವ ಸಂಗತಿಯನ್ನು ನೋಡಿ ನೀವು ಹೆಚ್ಚಾಗಿ ಇಷ್ಟಪಡುತ್ತೀರ ಎಂದು ಅವರನ್ನು ಪ್ರಶ್ನಿಸಿದಾಗ, ಸುಂದರವಾಗಿ ಇರಬೇಕು ಎಂಬ ಉತ್ತರ ಬಹಳ ಕಡಿಮೆ ಮಂದಿಯಿಂದ ಬಂತಂತೆ. ಅವರ ಅಂದ ಚೆಂದವನ್ನು ನೋಡಿ ಇಷ್ಟಪಡುವವರ ಸಂಖ್ಯೆ ತುಂಬಾ ಕಡಿಮೆ ಇದೆಯಂತೆ.

 

ಹೆಚ್ಚಿನ ಪ್ರಮಾಣದ ಮಹಿಳೆಯರು ಪುರುಷರಲ್ಲಿನ ಸೆನ್ಸಾಪ್ ಹ್ಯೂಮರ್ (ಹಾಸ್ಯಪ್ರಜ್ಞೆ) ಮತ್ತು ಮಾತನಾಡುವ ಚತುರತೆಯನ್ನು ಅಂದರೆ ವಾಚಾಳಿಗಳನ್ನು ಇಷ್ಟಪಟ್ಟಿದ್ದಾರಂತೆ. ಉದಾಹರಣೆಗೆ ಓರ್ವ ವ್ಯಕ್ತಿ ಎಷ್ಟೇ ಬುದ್ಧಿವಂತಿಗೆ ಇದ್ದರೂ, ಸುಂದರವಾಗಿ ಇದ್ದರೂ, ಎಷ್ಟೇ ಸಂಪಾದಿಸುತ್ತಿದ್ದರೂ ಸಹ ಅದೆಲ್ಲಕ್ಕಿಂತ ಮುಖ್ಯವಾಗಿ ಒಳ್ಳೆ ಮಾತುಗಾರಿಕೆ ಎಂಟರ್‌‍ಟೇನ್‍ಮೆಂಟ್ ಮಾಡುವ ಪುರುಷರನ್ನು ಮಾತ್ರ ಇಷ್ಟಪಡುತ್ತಾರಂತೆ. ಹುಡುಗಿಯರಿಗೆ ನಾಲ್ಕು ಒಳ್ಳೆ ಮಾತು ಹೇಳಿ, ನಗಿಸಿದರೆ ಖಂಡಿತ ಅವರ ಮೇಲೆ ಕೂಡಲೆ ಒಂದು ಅಭಿಪ್ರಾಯಕ್ಕೆ ಬರುತ್ತಾರಂತೆ. ಆ ರೀತಿ ಜೋವಿಯಲ್ ಆಗಿರುವವರು ಶೃಂಗಾರದಲ್ಲಿ ಚೆನ್ನಾಗಿ ಸಂತೃಪ್ತಿ ಪಡಿಸುತ್ತಾರೆ ಎಂದು ಮಹಿಳೆಯರು ಭಾವಿಸುತ್ತಾರಂತೆ. ಮುಗುಮ್ ಆಗಿ ಇರುವವರು, ಯಾವಾಗಲೂ ಸೀರಿಯಸ್ ಆಗಿ ಮುಖ ಇಟ್ಟು ದೀರ್ಘವಾಗಿ ಆಲೋಚಿಸುವವರು ಶೃಂಗಾರದಲ್ಲಿ ಸಹ ಸಂತೃಪ್ತಿ ಪಡಿಸಲ್ಲ ಎಂಬುದು ಅವರ ಅಭಿಪ್ರಾಯ ಎಂದು ಹೆಚ್ಚಿನ ಪ್ರಮಾಣದ ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ.

 

ಹಾಗಾಗಿ ನಗುತ್ತಾ, ವಟವಟ ಎಂದು ಮಾತನಾಡುತ್ತಾ, ಏನೋ ಮಾಯ ಮಂತ್ರ ಮಾಡುವವರನ್ನೇ ಹುಡುಗಿಯರು ಹೆಚ್ಚಾಗಿ ನಂಬುತ್ತಾರೆ. ಈ ಸಮೀಕ್ಷೆ ಫಲಿತಾಂಶ ನೋಡುತ್ತಿದ್ದರೆ ಯಾಕೆ ಹೆಚ್ಚಾಗಿ ಯುವತಿಯರು ದಡ್ಡರನ್ನು ಪ್ರೀತಿಸುತ್ತಾರೆ ಎಂಬುದು ಅರ್ಥವಾಗುತ್ತದೆ! ಹುಡುಗಿಯರ ಕಣ್ಣಿಗೆ ಬೀಳಬೇಕು ಎಂದರೆ ಕೇವಲ ಸುಂದರವಾಗಿ ಇದ್ದರೆ ಸಾಲದು, ಮುಖದ ಮೇಲೆ ಯಾವಾಗಲೂ ನಗು ತುಂಬಿರಬೇಕು. ಆಕ್ಟೀವ್ ಆಗಿ ಇರುತ್ತಾ, ಅವರನ್ನು ಜೋಕ್‍ಗಳ ಮೂಲಕ ನಗಿಸುತ್ತಿರಬೇಕು. ಹುಡುಗಿಯರಾದರೂ, ಹೆಂಗಸರಾದರೂ ಸಹ ಜೀವನ ಸಂಗಾತಿ ಜೋವಿಯಲ್ ಅಗಿ ಇದ್ದರೆ ಇಷ್ಟಪಡುತ್ತಾರೆ. ಹಾಗಾಗಿ ಹುಡುಗರು ಎಚ್ಚರ ವಹಿಸಿ!!

 

https://telugustop.com/women-really-are-more-attracted-to-men-who-make-them-laugh-study/?fbclid=IwAR3JsRZu2x89jH7kxCC5IypDs9HiAhJfoiiPYfAHwn_QLzYgof2M4CDDAdI

Share this post

Post Comment