ಅಬ್ಬಬ್ಬಾ ಎಷ್ಟು ಎತ್ತರ ಮನುಷ್ಯ… ಅಷ್ಟೆಲ್ಲಾ ದೊಡ್ಡದಾಗಿ ಹೇಗೆ!! ನಂಬಿಕೆ ಬರುತ್ತಿಲ್ಲವೇ…? ಈ ವೈರಲ್ ವಿಡಿಯೋ ನೋಡಿ.

ಮನುಷ್ಯ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ಬಹಳಷ್ಟು ಅದ್ಭುತಗಳನ್ನು ಮಾಡಬಲ್ಲ. ಸೃಷ್ಟಿಸಿದ ದೇವರು ಸಹ ಮೂಗಿನ ಮೇಲೆ ಬೆರಳಿಡುವಂತೆ ಮಾಡಬಲ್ಲ.. ಏನಪ್ಪಾ ಈ ನರಮನುಷ್ಯನ ಬುದ್ಧಿವಂತಿಕೆ ಎಂದುಕೊಂಡಿರುತ್ತಾನೆ ದೇವರು. ನನ್ನನ್ನೂ ಸಂಕಟಕ್ಕೆ ಗುರಿ ಮಾಡುತ್ತಾನಲ್ಲಾ ಎಂದು ಯೋಚಿಸಿರುತ್ತಾನೆ. ತನ್ನ ಬುದ್ಧಿವಂತಿಕೆಯಿಂದ ಕಂಪ್ಯೂಟರ್‌ನ್ನು ಕಂಡುಹಿಡಿದ ಮನುಷ್ಯ ಇಂಜಿನಿಯರಿಂಗ್ ಬ್ರೈನ್‌ನಿಂದ ಅದೆಷ್ಟೋ ಅದ್ಭುತಗಳನ್ನು ಮಾಡುತ್ತಿದ್ದಾನೆ. “ಫಾರಿನ್‌ ಬೀದಿಗಳಲ್ಲಿ ಒಂದು ಎತ್ತರದ ಮನುಷ್ಯ ಬರುತ್ತಿದ್ದಾನೆ. ಅಡ್ಡ ಬಂದವರನೆಲ್ಲಾ ತನ್ನ ಟ್ರಾಲಿಯಲ್ಲಿ ಹತ್ತಿಸಿಕೊಂಡು ಕರೆದೊಯ್ಯುತ್ತಾನೆ ಎಚ್ಚರ…” ಎಂದು ಮೊದಲೇ ಪ್ರಚಾರ ಮಾಡಿದರು ಅಧಿಕಾರಿಗಳು.

 

 

ಅಡ್ಡ ಬಂದರೆ ಅಲ್ಲವೇ ಅವ ಆ ರೀತಿ ಮಾಡುವುದು.. ಹಾಗಿದ್ದರೆ ದೂರದಲ್ಲಿ ನಿಂತು ನೋಡುತ್ತೇವೆ ಎಂದುಕೊಂಡು… ಆ ವಿಚಿತ್ರ ಮನುಷ್ಯನನ್ನು ನೋಡಲು ಜನ ಸಾಲುಗಟ್ಟಿದರು. ಟ್ರಾಲಿಯಲ್ಲಿ ಜನರನ್ನು ಬಂಧಿಸಿ ಎಲ್ಲಿಗೆ ಬೇಕಾದರೂ ಕರೆದೊಯ್ಯುತ್ತಾನೆ ಎಂಬಂತೆ ಆ ಭಾರಿ ಗಾತ್ರದ ಗೊಂಬೆಯನ್ನು ತಯಾರಿಸಿದರು ಇಂಜಿನಿಯರ್‌‍ಗಳು. ಟ್ರಾಲಿಯಲ್ಲಿನ ವ್ಯಕ್ತಿಗಳೂ ಸಹ ರಬ್ಬರ್ ಗೊಂಬೆಯಂತೆ ಧುಮುಕುತ್ತಿದ್ದಾರೆ. ಮೇಲೆ ಹತ್ತುತ್ತಿದ್ದಾರೆ. ಈ ಭಾರಿ ಗಾತ್ರದ ವಿಗ್ರಹದ ಮುಂದೆ ಜನರೆಲ್ಲಾ ಚಿಕ್ಕಚಿಕ್ಕ ಗೊಂಬೆಗಳಂತೆ ಬದಲಾದಂತೆ ಕಾಣಿಸುತ್ತದೆ. ಈ ವಿಚಿತ್ರ ದೃಶ್ಯವನ್ನು ನೋಡಲು ಮಕ್ಕಳ ಜತೆಗೆ ಹಿರಿಯರು ಸಹ ಬಂದು ತುಂಬಾ ಖುಷಿಪಟ್ಟರು. ನೀವೂ ಒಮ್ಮೆ ವಿಡಿಯೋ ನೋಡಿ ಆನಂದಿಸಿ.

 

watch video :

 

 

Filed in: OMG

Share this post

Post Comment