ಈ ಎರಡು ಫೋಟೋಗಳಲ್ಲಿ ಇರುವ ವ್ಯತ್ಯಾಸ ಏನು ಎಂದು ಹೇಳುತ್ತೀರಾ..? 99% ಫೇಲ್ ಆಗುತ್ತೀರ..! ಜೂನ್ ಮಾಡಿದರೆ ಗೊತ್ತಾಗುತ್ತದೆ.

ಮಕ್ಕಳಷ್ಟೇ ಅಲ್ಲ ದೊಡ್ಡವರಿಗೂ ಪಜಲ್ಸ್ ಎಂದರೆ ತುಂಬಾ ಇಷ್ಟ ಅಲ್ಲವೇ..? ಚಿಕ್ಕಂದಿನಲ್ಲಿ ದಿನಪತ್ರಿಕೆಗಳಲ್ಲಿ ಸಾಕಷ್ಟು ಪಜಲ್ಸ್ ಬರುತ್ತಿದ್ದವು. ಅದರಲ್ಲಿ ಎರಡು ಫೋಟೋಗಳ ನಡುವಿನ ವ್ಯತ್ಯಾಸ ಕಂಡುಹಿಡಿಯುವುದು ಎಂದರೆ ನಮಗೆಲ್ಲಾ ತುಂಬಾ ಇಷ್ಟ ಆಗುತ್ತಿತ್ತು. ಸಿಬಿಐ ಲೆವೆಲ್‌ನಲ್ಲಿ ಎರಡೂ ಫೋಟೋಗಳ ನಡುವಿನ ವ್ಯತ್ಯಾಸ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೆವು. ಕಂಡುಹಿಡಿದ ಬಳಿಕ ಏನೋ ಸಾಧಿಸಿದ್ದಾಗಿ ಸಂಭ್ರಮಿಸುತ್ತಿದ್ದೆವು. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಹ ನಮಗೆ ಸಾಕಷ್ಟು ಫೋಟೋಗಳು ಕಾಣಿಸುತ್ತವೆ. ಮೇಲಿನ ಫೋಟೋದಲ್ಲಿ ಹಾವನ್ನು ಹುಡುಕಿ, ಅಡಗಿಕೊಂಡಿರುವ ಹುಲಿಯನ್ನು ಕಂಡುಹಿಡಿಯಿರಿ ಎಂಬಂತಹವು.

>>ಮೇಲಿನ ಫೋಟೋದಲ್ಲಿ “ಹಾವು” ಎಲ್ಲಿದೆ ಎಂದು ಕಂಡುಹಿಡಿಯುತ್ತೀರಾ..? ಶೇ.99ರಷ್ಟು ಮಂದಿ ಕಂಡುಹಿಡಿಯಲ್ಲ…! ಜೂಮ್ ಮಾಡಿದರೆ ಗೊತ್ತಾಗುತ್ತದೆ.!<<<<

ನಾವು ಎಷ್ಟೇ ದೊಡ್ಡವರಾದರೂ… ಇಂತಹವನ್ನು ನೋಡಿದ ಕೂಡಲೆ ವ್ಯತ್ಯಾಸ ಏನು ಎಂದು ಕಂಡುಹಿಡಿಯಬೇಕು ಎಂದು ಒಂದು ಸವಾಲಿನಂತೆ ಸ್ವೀಕರಿಸುತ್ತವೆ. ನಮಗಿರುವ ಕೆಲಸದ ಒತ್ತಡ, ಟೆನ್ಷೆನ್‍ನಿಂದ ಇದು ಸ್ವಲ್ಪ ರಿಲ್ಯಾಕ್ಸ್‌ನಂತೆ ಇರುತ್ತದೆ. ಅಂತಹ ಪಜಲ್ಸ್ ಇಲ್ಲಿ ನಾಲ್ಕು ಇವೆ. ಎರಡು ಫೋಟೋಗಳ ನಡುವಿನ ವ್ಯತ್ಯಾಸ ಕಂಡುಹಿಡಿಯಬೇಕು. ಬಹಳಷ್ಟು ಮಂದಿ ಕಂಡುಹಿಡಿಯಲು ಸಾಧ್ಯವಾಗಲಿಲ್ಲವಂತೆ. ಹಾಗಿದ್ದರೆ ನೀವು ಕಂಡುಹಿಡಿಯುತ್ತೀರೇನೋ ಪ್ರಯತ್ನಿಸಿ ನೋಡಿ?

ನೋಡಿದಿರಲ್ಲವೇ ನಾಲ್ಕು ಫೋಟೋಗಳನ್ನು. ಹಾಗಿದ್ದರೆ ಕಂಡುಹಿಡಿದಿರಾ..? ನಿಮ್ಮ ಊಹೆ ಸರಿಯೋ ತಪ್ಪೋ ಎಂಬುದಕ್ಕೆ ಉತ್ತರ ನೋಡಿ.!

#Answer 1

#Answer 2

#Answer 3

#Answer 4

#Answer 5

ನೀವು ಎಷ್ಟು ಪಜಲ್ಸ್‌ಗೆ ಸರಿಯಾದ ಉತ್ತರ ನೀಡಿದಿರಿ ಎಂಬುದನ್ನು ಕಾಮೆಂಟ್ ರೂಪದಲ್ಲಿ ತಿಳಿಸಿ..!

Share this post

10 thoughts on “ಈ ಎರಡು ಫೋಟೋಗಳಲ್ಲಿ ಇರುವ ವ್ಯತ್ಯಾಸ ಏನು ಎಂದು ಹೇಳುತ್ತೀರಾ..? 99% ಫೇಲ್ ಆಗುತ್ತೀರ..! ಜೂನ್ ಮಾಡಿದರೆ ಗೊತ್ತಾಗುತ್ತದೆ.

Post Comment