All Stories

ಪಾದಗಳಲ್ಲಿ ಬಿರುಕುಗಳಿವೆಯೇ? ಚಿಂತಿಸಬೇಡಿ.3 ರಾತ್ರಿ ಹೀಗೆ ಮಾಡಿ ಬಿರುಕುಗಳು ಮಾಯವಾಗುತ್ತವೆ!!

ಪಾದಗಳಲ್ಲಿನ ಬಿರುಕುಗಳು. ಇವುಗಳನ್ನು ನೋಡಿದರೇನೇ ಅಸಹ್ಯ ಹುಟ್ಟಿಸುವಂತಿರುತ್ತವೆ . ಇಂತಹ ಬಿರುಕುಗಳಿಂದಾಗಿ ಸಮಾಜದಲ್ಲಿ ನಮ್ಮ ಮರ್ಯಾದೆ ಕಡಿಮೆಯಾಗುತ್ತದೆ. ಬಿರುಕುಗಳಿದ್ದರೆ ಜನರು ನಮ್ಮನ್ನು ಮೇಲ್ದರ್ಜೆ ಜನರಂತೆ ಅಲ್ಲದೆ, ಒರಟು ಜನರಂತೆ ಕಾಣುವರೆಂದು ಹಲವರ ಅನಿಸಿಕೆ. ಜನರ ನಡುವೆ ಇರುವಾಗ ಬಿರುಕುಗಳು ಕಾಣದಂತೆ ಬಚ್ಚಿಟ್ಟುಕೊಳ್ಳುತ್ತಾರೆ. ಇದರ ಬಗ್ಗೆ ಟಿ.ವಿ.ಯಲ್ಲಿ ಬರುವ ಒಂದು ವಾಣಿಜ್ಯ ಪ್ರಕಟಣೆಯಲ್ಲಿ . ಓರ್ವ ಮಧ್ಯಮ…
ದೇಹದಲ್ಲಿನ ನೆಗಟೀವ್ ಎನರ್ಜಿ ಹೋಗಬೇಕೆಂದರೆ ಸ್ನಾನ ಮಾಡುವಾಗ ಈ ಸೂಚನೆಗಳನ್ನು ಪಾಲಿಸಬೇಕು.!

ನಿತ್ಯ ಸ್ನಾನ ಮಾಡುವುದರಿಂದ ನಮಗೆ ಯಾವೆಲ್ಲಾ ಲಾಭಗಳು ಉಂಟಾಗುತ್ತವೆ ಎಂದು ಎಲ್ಲರಿಗೂ ಗೊತ್ತು. ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಷ್ಟೇ ಅಲ್ಲ, ಮಾನಸಿಕ ಉಲ್ಲಾಸಕ್ಕೆ, ಉತ್ತೇಜನಕ್ಕೆ ಸಹ ಸ್ನಾನ ತುಂಬಾ ಉಪಯೋಗಕ್ಕೆ ಬರುತ್ತದೆ. ಆದರೆ ಈಗ ಹೇಳಲಿರುವ ಹಲವು ಸೂಚನೆಗಳು ಪಾಲಿಸಿದರೆ ಆರೋಗ್ಯ ಪರವಾಗಿ ಲಾಭಗಳಷ್ಟೇ ಅಲ್ಲದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇಹಕ್ಕೆ ಪಾಸಿಟೀವ್ ಎನರ್ಜಿ ಸಿಗುತ್ತದೆ. ಇದರಿಂದ…
ಸೀತಾಫಲದ ಲಾಭಗಳು ಗೊತ್ತಾದರೆ.ಅವನ್ನು ನೀವು ಈಗಲೇ ತಿನ್ನುತ್ತೀರ.!

ಸೀತಾಫಲ.ಈ ಕಾಲದಲ್ಲಿ ನಮಗೆ ಲಭಿಸುವ ಹಣ್ಣುಗಳಲ್ಲಿ ಇದೂ ಒಂದು. ಇದರಲ್ಲಿ ವಿಟಮಿನ್ ಎ, ಮೆಗ್ನಿಷಿಯಮ್, ಪೊಟ್ಯಾಷಿಯಂ, ಫೈಬರ್, ವಿಟಮಿನ್ ಬಿ6, ಕ್ಯಾಲ್ಸಿಯಂ,ವಿಟಮಿನ್ ಸಿ, ಐರನ್‌ನಂತಹ ಅತ್ಯಂತ ಮುಖ್ಯವಾದ ಪೋಷಕಗಳು ಅದೆಷ್ಟೋ ಇವೆ. ಇದನ್ನು ನಿತ್ಯ ನಾವು ಆಹಾರದ ಭಾಗವಾಗಿ ತಿನ್ನುವುದರಿಂದ ನಮಗೆ ಅದೆಷ್ಟೋ ವಿಧದ ಅನಾರೋಗ್ಯಗಳು ದೂರವಾಗುತ್ತವೆ. ಸೀತಾಫಲವಷ್ಟೇ ಅಲ್ಲ ಇದರ ಎಲೆಗಳು, ತೊಗಟೆ, ಬೇರು.ಹೀಗೆ…
ಕಣ್ಣಿನ ರೆಪ್ಪೆಗಳು ಊತಕ್ಕೆ ಒಳಗಾದರೆ ಈ ಟಿಪ್ಸ್ ಪಾಲಿಸಿ ಸಾಕು. ಸಮಸ್ಯೆ ಕೂಡಲೆ ನಿವಾರಣೆಯಾಗುತ್ತದೆ.

ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಎಂದರೆ ಮೊದಲು ನಮಗೆ ನೆನಪಾಗುವುದು ಕಣ್ಣಿನ ರೆಪ್ಪೆಗಳ ಊತ. ಅಧಿಕ ಮಂದಿಗೆ ಆಗಾಗ ಕಣ್ಣಿನ ರೆಪ್ಪೆ ಉದಿಕೊಳ್ಳುವುದು, ಅವುಗಳಿಂದ ನೀರು ಸೋರುವುದು, ಉರಿ, ತುರಿಕೆ ಅನ್ನಿಸುವುದು ನಡೆಯುತ್ತಿರುತ್ತದೆ. ಕೆಲವರಲ್ಲಿ ಉಬ್ಬಿದ ಕಣ್ಣಿನ ರೆಪ್ಪೆಗಳಿಂದ ಕೀವು ಸೋರುವುದು ಸಹ ಸಂಭವಿಸುತ್ತದೆ. ಆದರೆ ಈ ಅನಾರೋಗ್ಯಕ್ಕೆ ಕಾರಣ ಕೇವಲ ಬ್ಯಾಕ್ಟೀರಿಯಾ ಸೋಂಕು. ಹಾಗಾಗಿ ನಮ್ಮ…
ಅಂಟ್ವಾಳ ಕೇವಲ ಕೂದಲಿಗಷ್ಟೇ ಅಲ್ಲ.! ಈ 6 ರೀತಿಯಲ್ಲೂ ಉಪಯೋಗಿಸಬಹುದು ಗೊತ್ತಾ.? ಟ್ರೈ ಮಾಡಿ!

ಕೂದಲಿಗೆ ಹೊಳಪು ತರುವುದರ ಜತೆಗೆ, ಕೂದಲು ದೃಢವಾಗಿ, ದಟ್ಟವಾಗಿ ಬದಲಾಯಿಸುವಲ್ಲಿ ಅಂಟ್ವಾಳ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಹಿರಿಯರು ಒಂದು ಕಾಲದಲ್ಲಿ ಶಾಂಪೂಗೆ ಬದಲಾಗಿ ಅಂಟ್ವಾಳ ಕಾಯಿಯ ರಸತೆಗೆದು ಕೂದಲಿಗೆ ಹಚ್ಚಿ ಸ್ನಾನ ಮಾಡುತ್ತಿದ್ದರು. ಇದರಿಂದ ಅವರ ಕೂದಲು ದಟ್ಟವಾಗಿ, ದೃಢವಾಗಿ ಇರುತ್ತಿತ್ತು. ಆದರೆ ಅಂಟ್ವಾಳವನ್ನು ನಾವು ಮರತೇ ಹೋಗಿದ್ದೇವೆ. ಈ ಸಂಗತಿ ಪಕ್ಕಕ್ಕಿಟ್ಟರೆ ಇಷ್ಟಕ್ಕೂ…
ಇವರು ಒಂದು ಕಾಲದಲ್ಲಿ ಹಲವು ಕ್ರೀಡೆಗಳಲ್ಲಿ ಚಾಂಪಿಯನ್ಸ್.ಪ್ರೋತ್ಸಾಹ ಇಲ್ಲದೆ ಈಗ ಕಡುಬಡತನದಲ್ಲಿ ತೊಳಲಾಡುತ್ತಿದ್ದಾರೆ.!

ನಮ್ಮ ದೇಶದಲ್ಲಿ ಕ್ರಿಕೆಟ್‌ಗೆ ಎಷ್ಟೆಲ್ಲ ಪ್ರೋತ್ಸಾಹ ಇದೆ ಅಂತ ಎಲ್ಲರಿಗೂ ಗೊತ್ತು. ಕಣ್ಣುಕೋರೈಸುವ ಆದಾಯ ಸಿಗುತ್ತಿರುವ ಕಾರಣ ಬಹಳಷ್ಟು ಮಂದಿ ಆ ಕ್ರೀಡೆ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ತಕ್ಕಂತೆ ಸ್ಪಾನ್ಸರ್ಸ್ ಸಹ ಕ್ರಿಕೆಟರ್‌ಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮ್ಯಾಚ್‌ಗಳು, ಪ್ಲೇಯರ್‌ಗಳಿಗೆ ಅವರು ಸ್ಪಾನ್ಸರ್‌ಶಿಪ್ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯ ಜನ ಆ ಕ್ರೀಡೆಯನ್ನು ನೋಡುತ್ತಿರುವ…