All Stories

ಮೊಬೈಲ್ ಮೇಲೆ ಗೆರೆಗಳು ಬಿದ್ದರೆ…? ಈ ರೀತಿ ಮಾಡಿದರೆ ಮಟಾ ಮಾಯ..!

ಎಷ್ಟೇ ಎಚ್ಚರದಿಂದ ಇದ್ದರೂ ಅಚಾನಕ್ ಆಗಿ ಮೊಬೈಲ್ ಸ್ಕ್ರೀನ್ ಮೇಲೆ ಗೆರೆಗಳು ಬೀಳುತ್ತಿರುತ್ತವೆ. ಅವನ್ನು ನಿವಾರಿಸಿಕೊಳ್ಳಲು ಈ ಪುಟ್ಟ ಸಲಹೆಗಳನ್ನು ಪಾಲಿಸಿದರೆ ಮತ್ತೆ ಹೊಸದಾಗಿ ಕಾಣಿಸುತ್ತದೆ. ಇನ್ನೇಕೆ ತಡ…   ಕೈಯಿಂದ ಜಾರಿ ಅಕಸ್ಮಾತ್ ಕೆಳಗೆ ಬಿದ್ದರೆ ಸ್ಕ್ರೀನ್ ಮೇಲೆ ಗೆರೆಗಳು ಬೀಳುತ್ತವೆ. ಕೆಲವು ಸಣ್ಣ ಪುಟ್ಟ ಸಲಹೆಗಳ ಮೂಲಕ ಸ್ಕ್ರೀನ್ ಗೆರೆಗಳನ್ನು ಕಾಣಿಸದಂತೆ ಮಾಡಿಕೊಳ್ಳಬಹುದು.…
ರಸ್ತೆ ಮೇಲೆ ಒಂದಾ… ಎರಡಾ… ಏಕಾಏಕಿ 14 ಮೆಟ್ಟೆ ಇಟ್ಟ ಹಾವು, ನೋಡಿದರೆ ಶಾಕ್ ಆಗುತ್ತೀರ.

ಕೋಳಿ ಮೊಟ್ಟೆ ಇಡುವುದನ್ನು ನೋಡಿದ್ದೀರಾ… ಎಂದರೆ ಕೂಡಲೆ… ಓ ನೋಡಿರುತ್ತೇವೆ… ನಮ್ಮ ಮನೆಯಲ್ಲಿ ಬಹಳಷ್ಟು ಕೋಳಿಗಳಿವೆ. ತುಂಬಾ ಮೊಟ್ಟೆ ಇಡುತ್ತವೆ ಎಂದು ಬಹಳಷ್ಟು ಉತ್ತರ ನೀಡುತ್ತಾರೆ. ಅದೇ ಹಾವು ಮೊಟ್ಟೆ ಇಡುವುದನ್ನು ನೋಡಿದ್ದೀರಾ ಎಂದರೆ… ಬಾಪ್ ರೇ… ಹಾವನ್ನು ನೋಡಿದರೇನೇ ಅರ್ಧ ಜೀವ ಹೋಗಿರುತ್ತದೆ. ಇನ್ನು ಅದು ಮೊಟ್ಟೆ ಇಡುವುದನ್ನು ನೋಡುವುದೇ… ಅಷ್ಟು ಧೈರ್ಯ ಇಲ್ಲ…
ಆರು ಭಾಷೆಗಳಲ್ಲಿ ಧೋನಿ ಮಗಳು ಜೀವಾ ಚಮತ್ಕಾರ, ವೈರಲ್ ವಿಡಿಯೋ

ಚೆನ್ನೈ ಸೂಪರ್ ಕಿಂಗ್ಸ್ ಸಾರಥಿ (ಸಿಎಸ್‌ಕೆ) ಎಂ ಎಸ್ ಧೋನಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದೇ ಕಡಿಮೆ. ಒಂದು ವೇಳೆ ಕಾಣಿಸಿದರೂ.. ಧೋನಿ ಜತೆಗೆ ಆತನ ಮಗಳು ಜೀವಾ ಸಹ ಇದ್ದೇ ಇರುತ್ತಾಳೆ. ತನ್ನ ಮುದ್ದಿನ ಮಗಳ ಜತೆಗೆ ಧೋನಿ ಮಾಡುವ ತಮಾಷೆ ಅಷ್ಟಿಷ್ಟಲ್ಲ.   ಇವರ ತುಂಟಾಟಕ್ಕೆ ಸಂಬಂಧಿಸಿದ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಾ…
ಕಾರ್ಗಿಲ್ ಹುತಾತ್ಮ ಯೋಧರ ಕುಟುಂಬಕ್ಕೆ 175 ಎಕರೆ ಜಮೀನು ಬಿಟ್ಟುಕೊಟ್ಟ ಕನ್ನಡ ನಟ ಸುಮನ್

ಯಾರೇ ಆಗಲಿ ದಾನ ಕೊಡುವುದು ಎಂದರೆ ಒಂದು ಅಥವಾ ಎರಡು ಎಕರೆ ಜಮೀನು ನೀಡಬಹುದು. ಒಂದಷ್ಟು ಲಕ್ಷಗಳಲ್ಲಿ ಹಣ ನೀಡಬಹುದು. ಆದರೆ ಕನ್ನಡದ ನಟ ಸುಮನ್ ಅವರು ಏಕಾಏಕಿ 175 ಎಕರೆ ಜಮೀನನ್ನು ಹುತಾತ್ಮ ಯೋಧರ ಕುಟುಂಬಕ್ಕೆ ಬಿಟ್ಟು ಕೊಟ್ಟಿದ್ದಾರೆ. ಕಾರ್ಗಿಲ್‌ನಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ 175 ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ.   ಹೈದರಾಬಾದ್…
ತಮ್ಮ ಈ ಹಣ ತೆಗೆದುಕೊಂಡು ಆ ಸಾಲ ತೀರಿಸಿಬಿಡು ಎಂದ ಅಣ್ಣ..!

ದೇಶದಲ್ಲೇ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ ತನ್ನ ಸಹೋದರ ಅನಿಲ್‌ರನ್ನು ಜೈಲು ಶಿಕ್ಷೆಯಿಂದ ಪಾರು ಮಾಡಲು ಆರ್ಥಿಕ ಸಹಾಯ ಮಾಡಿದ್ದಾರೆ. ಈ ಹಣದೊಂದಿಗೆ ಆರ್ ಕಾಮ್ ಅಧಿಪತಿ ಅನಿಲ್, ಸ್ವೀಡನ್ ಮೂಲಕ ಎರಿಕ್ಸನ್ ಕಂಪೆನಿಗೆ ನೀಡಬೇಕಾದ ಸಾಲದ ಬಾಬತ್ತನ್ನು ಹಿಂತಿರುಗಿಸಿದ ಕಾರಣ ಕಂಬಿ ಎಣಿಸಬೇಕಾದ ಪರಿಸ್ಥಿತಿಯಿಂದ ಪಾರಾಗಿದ್ದಾರೆ.ಈ ಮೂಲಕ ಇಷ್ಟು ದಿನ ಈ ಸಹೋದರ ನಡುವೆ…
ಗ್ರಾಂ ಚೇಳಿನ ವಿಷ ರೂ.7,30,000..!! ಯಾವುದಕ್ಕೆ ಬಳಸುತ್ತಾರೆ ಗೊತ್ತಾ… ಶಾಕ್ ಆಗ್ತೀರ..!

ಅಬ್ಬಬಾ ಬಂಗಾರಕ್ಕಿಂತ ದುಬಾರಿ ಅನ್ನಿಸುತ್ತದೆ. ಇಷ್ಟಕ್ಕೂ ಇದನ್ನು ಯಾವುದಕ್ಕೆ ಬಳಸುತ್ತಾರೆ? ಆದರೂ ಚೇಳು ಕಡಿದರೆ ವಿಷ ಏರಿ ಸಾಯುತ್ತಾರೆ ಎನ್ನುತ್ತಾರೆ. ಆದರೆ ಇಲ್ಲೇನು ವಿಷಕ್ಕೆ ಇಷ್ಟೊಂದು ಬೆಲೆ… ಕೆಲವು ಚೇಳುಗಳು ಕಡಿದರೆ ಆ ವಿಷ ಮನುಷ್ಯನ ರಕ್ತಕ್ಕೆ ಸೇರಿ ಕ್ಷಣಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಾನೆ ಎಂಬುದು ನಿಜ. ಆದರೆ ಹಾಗೆಂದು ಎಲ್ಲಾ ಚೇಳುಗಳು ಪ್ರಾಣ ತೆಗೆಯಲ್ಲ. ಕೆಲವು…