All Stories

ಚಿನ್ನದ ಐಸ್‌ಕ್ರೀಮ್ ತಿಂದ ಬಾಲಿವುಡ್ ಬ್ಯೂಟಿ, ಆ ಐಸ್‌ಕ್ರೀಮ್ ಬೆಲೆ ಎಷ್ಟು ಗೊತ್ತಾ..?

ಬಂಗಾರದ ಐಸ್‌ಕ್ರೀಮ್ ತಿಂದ ಬಾಲಿವುಡ್ ಬ್ಯೂಟಿ…. ಬಾಲಿವುಡ್ ಬ್ಯೂಟಿ ಏನು… ಬಂಗಾರದ ಐಸ್‌ಕ್ರೀಸ್ ತಿನ್ನುವುದು ಎಂದರೆ ಹೇಗೆ.. ಎಂದು ಚಕಿತರಾಗುತ್ತಿದ್ದೀರಾ.. ಓದಲು ವಿಚಿತ್ರ ಅನ್ನಿಸಿದರೂ ಇದು ನಿಜ. ಯೋಗಾ ಬ್ಯೂಟಿ ಶಿಲ್ಪಾ ಶೆಟ್ಟಿ ಈ ಗೋಲ್ಡನ್ ಐಸ್‌ಕ್ರೀಮ್ ಪರಿಚಯಿಸಿದ್ದಾರೆ.     ವಿಹಾರಯಾತ್ರೆಗಾಗಿ ಹಾಂಕಾಂಗ್ ಹೋಗಿದ್ದ ಶಿಲ್ಪಾ ಅಲ್ಲಿ ಒಂದು ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಅಲ್ಲಿ…
ಶೃಂಗಾರದ ಜತೆಗೆ ಬೆಡ್ ರೂಮ್ ಹೇಗೆ ಇರಬೇಕೆಂದು ಹೇಳುತ್ತಿರುವ ಐಕಿಯಾ ಕಂಪೆನಿ!!

ಶೃಂಗಾರ ಎಂದರೆ ಎಲ್ಲರೂ ಒಂದೇ ರೀತಿ ಭಾವಿಸುತ್ತಾರೆ. ಆದರೆ ಅದರಲ್ಲೂ ಕೂಡ ಬಹಳಷ್ಟು ರೀತಿಯ ಶೃಂಗಾರ, ಭಂಗಿಗಳು ಇರುತ್ತವೆ ಎಂಬುದು ಕೆಲವರಿಗಷ್ಟೇ ಗೊತ್ತು. ಹಾಗಾಗಿ ಶೃಂಗಾರವನ್ನು ಸರಿಯಾಗಿ ಅನುಭವಿಸದೆ ಕೆಲವರು ಕಡೆಗಣಿಸುತ್ತಿರುತ್ತಾರೆ. ಆದರೆ ಅಂತಹವರಿಗಾಗಿ ಅದೆಷ್ಟೋ ಪುಸ್ತಕಗಳು ಇವೆ ಎಂಬುದು ನಮಗೆ ಗೊತ್ತು. ಆದರೆ ಈಗ ಐಕಿಯಾ ಕಂಪೆನಿ ಒಂದು ಹೊಸ ಪುಸ್ತಕ ಹೊರ ತಂದಿದೆ.…
ಈ ಬಾಲಕನ ಕುದುರೆ ಸವಾರಿ ನೋಡಿದರೆ ಮೈ ನವಿರೇಳುತ್ತದೆ, ನಿಜವಾದ ಮಗಧೀರ ಈತ!

ಇದು ಅಂತಿಂತಹ ರೇಸ್ ಅಲ್ಲ. ಹಾಗಂತ ರೇಸ್ ಕೋರ್ಸ್‌ನಲ್ಲಿ ನಡೆದ ಓಟವಂತೂ ಅಲ್ಲವೇ. ರಸ್ತೆ ನಡುವೆ ನಡೆದ ಕುದುರೆ ರೇಸ್ ಇದು. ಕುದುರೆ ಮತ್ತು ಒಂಬತ್ತು ವರ್ಷದ ಬಾಲಕನ ಸಾಹಸ ನೋಡಿದರೆ ಮೈ ನವಿರೇಳುತ್ತದೆ. ನಿಜವಾದ ಮಗಧೀರ ಈತ ಎನ್ನುತ್ತೀರ.   ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ 9 ವರ್ಷದ ಹುಡುಗನ ಕುದುರೆ ಸವಾರಿ ವೀಡಿಯೋವೊಂದು…
ವಾವ್: ಡಾಕ್ಟರ್, ರೋಗಿ ನಡುವೆ 3 ಸಾವಿರ ಕಿಲೋ ಮೀಟರ್ ಅಂತರ… ಆದರೂ ನಡೆದ ಆಪರೇಷನ್ ಸೂಪರ್ ಸಕ್ಸಸ್

ಬದಲಾಗುತ್ತಿರುವ ಟೆಕ್ನಾಲಜಿ ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸುತ್ತಿದೆ. ಎಷ್ಟೇ ತಂತ್ರಜ್ಞಾನ ಬದಲಾದರೂ ಕೆಲವು ಮಾತ್ರ ಹಾಗೆಯೇ ಇವೆ. ಮುಖ್ಯವಾಗಿ ಒಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ಮಾಡುವ ವಿಧಾನ ಮಾತ್ರ ಬದಲಾಗಲಿಲ್ಲ. ಆಪರೇಷನ್‌ಗೆ ಬಳಸುವ ಟೆಕ್ನಾಲಜಿ ಬದಲಾಗುವ ಅವಕಾಶ ಇದ್ದರೂ ಆಪರೇಷನ್ ಮಾಡುವ ವೈದ್ಯರು ಮಾತ್ರ ಅದೇ ಎಚ್ಚರಿಕೆ ತೆಗೆದುಕೊಳ್ಳುತ್ತಾ ಆಪರೇಷನ್ ಮಾಡುತ್ತಾರೆ. ಆದರೆ ಜಗತ್ತಿನಲ್ಲೇ ಮೊದಲ ಸಲ ಓರ್ವ…
50 ಮಂದಿಗೆ ಅಕ್ರಮವಾಗಿ ತಂದೆಯಾದ ಡಾಕ್ಟರ್… 40 ವರ್ಷಗಳ ಬಳಿಕ ವಿಷಯ ಬಹಿರಂಗವಾಗಿ ಅರೆಸ್ಟ್!!

ಸಂತಾನ ಇಲ್ಲದ ಮಹಿಳೆಯರಿಗೆ ಕೆಲ ಕಾಲದಿಂದ ಮುಂದುವರೆಯುತ್ತಿರುವ ಪದ್ಧತಿ ವೀರ್ಯದಾನ, ಕೃತಕ ಗರ್ಭಧಾರಣೆ, ಪುರುಷರಲ್ಲಿ ವೀರ್ಯ ಕಡಿಮೆ ಪ್ರಮಾಣದಲ್ಲಿ ಇರುವ ಮಹಿಳೆಯರು ತಾಯಿಯಾಗದ ಸಂದರ್ಭದಲ್ಲಿ ವೀರ್ಯ ದಾನಿಗಳನ್ನು ಹುಡುಕುತ್ತಾರೆ. ವೀರ್ಯ ದಾನಿಗಳ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ಆ ವೀರ್ಯ ಯಾರದ್ದು ಎಂದು ಗೊತ್ತಾಗದೆ ವೈದ್ಯರು ಮಹಿಳೆಯರಿಗೆ ನೀಡುತ್ತಾರೆ. ತಮ್ಮ ವೀರ್ಯ ಯಾರಿಗೆ ನೀಡಿದ್ದೇವೆ ಎಂಬುದನ್ನು ವೈದ್ಯರು…
ಅರುವತ್ತು ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಸಾವು ಗೆದ್ದು ಬಂದ ಪುಟಾಣಿ!

ನೆನಪಿಸಿಕೊಂಡರೇನೇ ಮೈಯೆಲ್ಲಾ ನಡುಗುತ್ತದೆ. ಕೊಳವೆ ಬಾವಿಗೆ ಬಿದ್ದ ಅದೆಷ್ಟೋ ಕಂದಮ್ಮಗಳು ನಮ್ಮ ದೇಶದಲ್ಲಿ ಉಳಿದು ಬಂದ ಉದಾಹರಣೆಗಳು ಇಲ್ಲ. ಆದರೆ ಹರಿಯಾಣದ ಹಿಸ್ಸಾರ್​ ಜಿಲ್ಲೆ ಬಲಸ್ಮಂದ್ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದ 18 ತಿಂಗಳ ಮಗು ಸಾವು ಗೆದ್ದು ಬಂದಿದೆ. ಬಾಲಕ ತಂದೆಯ ಹೆಸರು ಅಜಿಮ್ ಖಾನ್. ಈ ಅಜಿಮ್ ಖಾನ್ ಕೂಲಿ ಕಾರ್ಮಿಕನಾಗಿದ್ದು, ಹೊಲದಲ್ಲಿ…