All Stories

ಆನ್‌ಲೈನ್ ಭಿಕ್ಷುಕ… ಕ್ರೇಜಿ ಐಡಿಯಾದಿಂದ ಲಕ್ಷಾಂತರ ಸಂಪಾದಿಸುತ್ತಿರುವ ಮಾಡ್ರನ್ ಭಿಕ್ಷುಕ!!

ಕಾಲು, ಕೈಗಳಿಲ್ಲದೆ ರಸ್ತೆ ಮೇಲೆ ಭಿಕ್ಷೆ ಬೇಡಿ ತಿನ್ನುವ, ಚಕ್ರಗಳ ಬಂಡಿ ತಳ್ಳುತ್ತಾ ಭಿಕ್ಷೆ ಬೇಡುವವರ ಬಗ್ಗೆ ಜನ ಅಷ್ಟಾಗಿ ಆಸಕ್ತಿ ತೋರಲ್ಲ. ದೇವಸ್ಥಾನದ ಮುಂದೆ ಅದೆಷ್ಟೋ ಮಂದಿ ಭಿಕ್ಷಾಟನೆ ಮಾಡುತ್ತಿರುತ್ತಾರೆ. ಅವರಿಗೆ ಯಾರೋ ಕೆಲವರು ಮಾತ್ರ ದಾನ ಧರ್ಮ ಮಾಡುತ್ತಾರೆ. ಹೆಚ್ಚಿನ ಪ್ರಮಾಣದ ಮಂದಿ ಮಾತ್ರ ಭಿಕ್ಷೆ ಹಾಕಲು ಆಸಕ್ತಿ ತೋರಲ್ಲ. ಯಾಕೆಂದರೆ ಕಾಲು,…
ಸಂಜೆ ಸಮಯದಲ್ಲಿ ಹೂಗಳನ್ನು ಕೀಳಬಾರದು… ಯಾಕೆ ಗೊತ್ತಾ?

ನಮ್ಮ ದೇಶದಲ್ಲಿ ಸಾಕಷ್ಟು ಆಚಾರ ವಿಚಾರಳಿವೆ. ಕೆಲವನ್ನು ಮೂಢನಂಬಿಕೆಗಳು ಎಂದು ತಳ್ಳಿಹಾಕುತ್ತಾರೆ. ಆದರೆ ಅವನ್ನು ಆಳವಾಗಿ ಅವಲೋಕಿಸಿದರೆ ಅದರಲ್ಲಿ ಏನೋ ಒಂದು ನಿಗೂಢಾರ್ಥ ಅಡಗಿರುತ್ತದೆ. ಕೆಲವು ಅಮಾನುಷ, ಪ್ರಕೃತಿಗೆ, ಮನುಷ್ಯನಿಗೆ ತೊಂದರೆಯಾವುವಂತಹ ಆಚಾರಗಳನ್ನು ಪಕ್ಕಕ್ಕಿಟ್ಟರೆ ಕೆಲವನ್ನು ಫಾಲೋ ಮಾಡುವುದರಲ್ಲಿ ತಪ್ಪೇನು ಇಲ್ಲ. ಪೂರ್ವಿಕರು ಮನುಜನ ಒಳಿತನ್ನು ಗಮನದಲ್ಲಿಟ್ಟುಕೊಂಡೇ ಈ ಆಚಾರಗಳನ್ನು ಮಾಡಿರುತ್ತಾನೆ ಎಂಬುದನ್ನು ಗಮನಿಸಬೇಕು.  …
ಯುದ್ಧದಲ್ಲಿ ವೀರ ಮರಣ ಅಪ್ಪಿದರೂ ಸಹ ಆ ಊರಿಗೆ ಬೆಳಕು ತಂದ ಯೋಧ.! ಏನಾಯಿತು ಎಂದು ಗೊತ್ತಾದರೆ ಕಣ್ಣು ಮಂಜಾಗುತ್ತದೆ.!

ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಪಂಕಜ್ ಕುಮಾರ್ ತ್ರಿಪಾಠಿ ತಾನು ಅಸ್ತಮಿಸಿ ಸಹ ತನ್ನ ಊರಿಗೆ ಬೆಳಕು ತುಂಬಿದ್ದಾರೆ. ಉತ್ತರ ಪ್ರದೇಶ-ನೇಪಾಳ ಗಡಿಯಲ್ಲಿನ ಕುಗ್ರಾಮವಾದ ಮಹಾರಾಜ್ ಗಂಜ್‌ನಲ್ಲಿ ಸರಕಾರದ ಸಹಕಾರ ಹೇಳಿಕೊಳ್ಳುವಂತಿಲ್ಲ. ಈ ಗ್ರಾಮ ಸರಕಾರ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.   ಪಂಕಜ್ ಕುಮಾರ್ ಸ್ವಂತ ಊರಿನಲ್ಲಿ…
ತಲೆಗೆ ಮಲ್ಲಿಗೆ ಮುಡಿದ ಕಾರಣ ಆಕೆ ಮದುವೆ ಕ್ಯಾನ್ಸಲ್ ಆಯಿತು..! ಇಷ್ಟಕ್ಕೂ ಏನಾಯಿತು ಎಂದು ಗೊತ್ತಾದರೆ ಶಾಕ್ ಆಗುತ್ತೀರ.!

ವರದಕ್ಷಿಣೆ ಸಾಲುತ್ತಿಲ್ಲ ಎಂದು ಮದುವೆ ನಿಂತು ಹೋಗಿರುವುದನ್ನು ಕೇಳಿರುತ್ತೇವೆ… ಅಥವಾ ಗಂಡಿನ ಕಡೆಯವರಿಗೆ ಮರ್ಯಾದೆ ಕೊಡಲಿಲ್ಲ ಎಂಬ ಕಾರಣಕ್ಕೆ ಮದುವೆ ನಿಂತು ಹೋಯಿತು ಎಂದು ಕೇಳುತ್ತಿರುತ್ತೇವಾದರೂ ಹೂವು ಬದಲಾಯಿತು ಎಂದು ಮದುವೆ ನಿಂತು ಹೋಗಿದ್ದರ ಬಗ್ಗೆ ಎಲ್ಲಿಯಾದರೂ ಕೇಳಿದ್ದೀರಾ..?   ಕೇಳಿರಲ್ಲ ಅಲ್ಲವೇ.. ಬಟ್ ಮದುಮಗಳು ಮಲ್ಲಿಗೆ ಹೂವಿಗೆ ಬದಲಾಗಿ ಕಾಕಡ ಹೂವು ಮುಡಿದುಕೊಂಡಳು ಎಂದು…
ಈ ಬಾಲಕಿ ನಿತ್ಯ ರೈಲ್ವೆ ಸ್ಟೇಷನ್‌ಗೆ ಹೋಗಿ ಓದಿಕೊಳ್ಳುತ್ತಾಳೆ..! ಯಾಕೆ ಅಂತ ಗೊತ್ತಾದರೆ ಹ್ಯಾಟ್ಸಾಪ್ ಅಂತೀರ.!

ಯಾವುದರ ಬಗ್ಗೆಯಾದರೂ ನಮಗೆ ಇಷ್ಟ ಇದ್ದರೆ ಅದನ್ನು ಗಳಿಸಲು ನಾವು ಎಷ್ಟೇ ಕಷ್ಟ ಆದರೂ ಅನುಭವಿಸುತ್ತೇವೆ. ಇಷ್ಟವಾದ ವಸ್ತುವಿನ ಬಗ್ಗೆ ಎಷ್ಟೇ ಕಷ್ಟ ಆದರೂ ಇಷ್ಟದಿಂದ ಭರಿಸುತ್ತೇವೆ. ನಮ್ಮ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದಂತೆ “ನೀನು ಸೂರ್ಯನಂತೆ ಬೆಳಗಬೇಕು ಎಂದರೆ ಮೊದಲು ಸೂರ್ಯನಂತೆ ಉರಿಯಬೇಕು” ಎಂದಿದ್ದರು.   ಈ ಫೋಟೋದಲ್ಲಿ ಕಾಣಿಸುತ್ತಿರುವ ಬಾಲಕಿ ಹೆಸರು…
ನಿಜವಾದ ಮಾನವೀಯತೆ ಹೇಗಿರಬೇಕೆಂದು ತೋರಿಸುವ ಈ ಯುವತಿ ಎಲ್ಲರಿಗೂ ಮಾದರಿ!

ಉಪಕಾರ ಯಾರಿಗೇ ಬೇಕಾದರೂ ಮಾಡಬಹುದು ಆದರೆ ನಿಜವಾದ ಉಪಕಾರ ಹೇಗಿರಬೇಕೆಂದರೆ ಯಾರಿಗೆ ಅವರ ಕಷ್ಟಗಳನ್ನು ನಮ್ಮ ಬಳಿ ಹೇಳಲಾಗದೆ ಅಸಹಾಯಕ ಸ್ಥಿತಿಯಲ್ಲಿರುತ್ತಾರೋ ಅವರಿಗೆ ನಾವು ಉಪಕಾರ ಮಾಡಬೇಕು. ಆಗ ಅದು ಹೆಚ್ಚು ಪರಿಣಾಮವನ್ನು ಬೀರುತ್ತದೆ. ಮನುಷ್ಯರ ವಿಚಾರವಾಗಿರಬಹುದು ಅಥವಾ ಪ್ರಾಣಿಗಳ ವಿಚಾರವಾಗಿರಬಹುದು. ಅದರಲ್ಲೂ ಈ ಯುವತಿಯೊಬ್ಬಳು ಮಾಡುವ ಕೆಲಸ ಕಾರ್ಯ ಎಂಥವರನ್ನೂ ಒಂದು ಕ್ಷಣ ಆಲೋಚಿಸುವಂತೆ…