ಸ್ಟೂಡೆಂಟ್ಸ್, ಟೀಚರ್ಸ್ ಸೇರಿ ಮಾಡಿದ ಫೇಮಸ್ ಸಾಂಗ್ ಡ್ಯಾನ್ಸ್ ಗೆ ಒಂದು ವಾರದಲ್ಲಿ 50 ಲಕ್ಷ ಜನ ಫಿದಾ.! ( VIDEO )

ಕಾಮರ್ಸ್ ಸ್ಟೂಡೆಂಟ್ಸ್ ವೀಡಿಯೋ ಒಂದು ಈಗ ಇಂಟರ್ನೆಟ್ ಪ್ರಪಂಚವನ್ನು ಅಲ್ಲಾಡಿಸಿದೆ. ಯುಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ ಆ ವೀಡಿಯೋವನ್ನು ಸುಮಾರು ಮೂರು ಮಿಲಿಯನ್ಗಳಷ್ಟು ಜನ ನೋಡಿದ್ದಾರೆ. ಅಷ್ಟು ಹಲ್ಚಲ್ ಮಾಡುತ್ತಿರುವ ಆ ವೀಡಿಯೊದಲ್ಲಿ ಏನಿದೇ ಅಂದರೆ.ಹುಡುಗಿಯರು ಮಾಡಿದ ಡ್ಯಾನ್ಸ್.ಓಹೋ ಹುಡುಗಿಯರು ಫೊಟೋಗಳಿಗೆ ಲೈಕ್ಗಳು ಈಜಿಯಾಗಿ ಬರುತ್ತದೆ.‌ಡ್ಯಾನ್ಸ್ಗಳಿಗೆ ಬರಲ್ವಾ ಎಂದು ಅಂದುಕೊಳ್ಳುತ್ತಿದ್ದೀರ.ಇಷ್ಟಕ್ಕೂ ಇಲ್ಲಿ ಹುಡುಗಿಯರ ಜೊತೆಗೆ ಅವರ ಟೀಚರ್ಸ್ ಸಹ ಸೇರಿ ಡ್ಯಾನ್ಸ್ ಮಾಡಿದರು. ಅವರು ಮಾಡಿದ ಡ್ಯಾನ್ಸ್ ಏನೆಂದರೆ ಮೋಹನ್ ಲಾಲ್ ನಟಿಸಿದ ಮಲಯಾಳಮ್ ಸಿನಿಮಾದಲ್ಲಿರುವುದು.

ಮಲಯಾಳಮ್ ಸೂಪರ್ ಸ್ಟಾರ್ ಮೋಹನ್ ಲಾಲ್ ಬಾಲಕೃಷ್ಣ ಗಾಂಢಿವಂ ಸಿನಿಮಾ ಆಗಿನಿಂದ ನೆನ್ನೆ ಮೊನ್ನೆಯ ಜನತಾ ಗ್ಯಾರೆಜ್ ತನಕ ನಮಗೆ ಸುಪರಿಚಿತರಾದ ನಟರು.ಸಮಾಜ ನಟನೆಯಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತಾ ಮಲಯಾಳಮ್ ಸಿನಿಮಾಗಳನ್ನು ಆಗಾಗ ತೆಲುಗಿನಲ್ಲಿ ಡಬ್ ಮಾಡುತ್ತಿರುತ್ತಾರೆ. ಮಲಯಾಳಮ್ ನಲ್ಲಿ ಮೋಹನ್ ಲಾಲ್ ನಟಿಸಿದ ದೃಶ್ಯಂ ಸಿನಿಮಾ ಎಷ್ಟು ದೊಡ್ಡ ಹಿಟ್ಟ್ ಎಂದು ಎಲ್ಲರಿಗೂ ತಿಳಿದ ವಿಷಯ.ಮಲಯಾಳಮ್ ಮಾತೃ ಭಾಷೆಯಾದ ದೃಶ್ಯಂ ನಂತರ ಕನ್ನಡ, ತೆಲುಗು , ತಮಿಳು , ಹಿಂದಿಯಲ್ಲೂ ಸಹ ರೀಮೇಕ್ ಆಗಿ ಹಿಟ್ ಆಗಿತ್ತು.ಇಂತಹ ಮೋಹನ್ ಲಾಲ್ ವೆಲಿಪಂಡಿಟೆ ಪುಸ್ತಕಂ ( ದಿ ಬುಕ್ ಆಫ್ ರೆವಲ್ಯುಷನ್ ) ಎಂಬ ಸಿನಿಮಾದಲ್ಲಿ ನಟಿಸಿದರು. ಕಳೆದದ ತಿಂಗಳು ಆಗಸ್ಟ್ ಕೊನೆಯ ವಾರದಲ್ಲಿ ರಿಲೀಜ್ ಆಗಿ ಸೂಪರ್ ಹಿಟ್ ಟಾಕ್ ತಂದುಕೊಂಡಿತ್ತು. ಮತ್ತೊಂದು ಕಡೆ ಈ ಸಿನಿಮಾದಲ್ಲಿನ ಜಿಮ್ಮಿಕಿ ಕಮ್ಮಲ್ ಸಾಂಗ್ ಯೂಟ್ಯೂಬ್ ನಲ್ಲಿ ವೈರಲ್ ಆಗಿ ಕೂಡ ಬದಲಾಯಿತು.. ಆ ಹಾಡಿಗೆ ಇಂಡಿಯನ್ ಸ್ಕೂಲ್ ಆಫ್ ಕಾಮರ್ಸ್ ಕಾಲೇಜ್ ಸ್ಟೂಡೆಂಟ್ಸ್, ಟೀಚರ್ಸ್ ಮಾಡಿದ ಸ್ಟೆಪ್ಸ್ ಇಂದಿನ ಜನರಿಗೆ ಫುಲ್ ಆಗಿ ಆಕರ್ಷಣೆ ಗೊಂಡಿದೆ.ಒಂದು ವಾರದಲ್ಲಿ 1 ಮಿಲಿಯನ್ ವ್ಯೂಸ್ .. ಗಂಟೆ ಗಂಟೆಗೆ ವೀಡಿಯೊ ನೋಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆ ವೀಡಿಯೊ ಮೇಲೆ ನೀವು ಒಂದು ಕಣ್ಣಾಕಿ.

watch video:

Share this post

2 thoughts on “ಸ್ಟೂಡೆಂಟ್ಸ್, ಟೀಚರ್ಸ್ ಸೇರಿ ಮಾಡಿದ ಫೇಮಸ್ ಸಾಂಗ್ ಡ್ಯಾನ್ಸ್ ಗೆ ಒಂದು ವಾರದಲ್ಲಿ 50 ಲಕ್ಷ ಜನ ಫಿದಾ.! ( VIDEO )

Post Comment