ಇಂತಹ ನೋಟುಗಳು ನಿಮ್ಮ ಬಳಿ ಇವೆಯೇ ಆದರೆ ನೀವೇ ಕೋಟ್ಯಧಿಪತಿಗಳು.!! ಹೇಗೆ ಗೊತ್ತಾ..?

2016ನೇ ವರ್ಷದಲ್ಲಿ ಅಧಿಕ ಮೌಲ್ಯದ ನೋಟುಗಳನ್ನು ನಿಷೇಧಿಸಿದ ಕಾರಣ ಜನ ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಈಗಲೂ ಇದರ ಪ್ರಭಾವ ಮುಂದುವರೆಯುತ್ತಿದೆ. ಆದರೆ ಕೆಲವು ಮಂದಿಗೆ ನೋಟುಗಳನ್ನು ಸಂಗ್ರಹಿಸುವ ಅಭ್ಯಾಸ ಇದೆ. ಈಗ 1 ರೂಪಾಯಿ 5 ರೂಪಾಯಿ ನೋಟುಗಳು ಚಲಾವಣೆಯಲ್ಲಿ ಇದ್ದರೂ ಇವನ್ನೂ ಯಾರಿಗಾದರೂ ನೀಡಿದರೂ ತೆಗೆದುಕೊಳ್ಳಲ್ಲ.

ಹಾಗೆಯೇ ನಮಗೆ ಯಾರಾದರೂ ನೀಡಿದರೆ ನಾವು ಕೂಡ ತಗೊಳ್ಳುವುದಿಲ್ಲ. ಆದರೆ 1 ರೂಪಾಯಿ ನೋಟು ಈಗ ಮಾರುಕಟ್ಟೆಯಲ್ಲಿ ತುಂಬಾ ಬೆಲೆ ಬಾಳುತ್ತದೆ. ಸಾಮಾನ್ಯ ನೋಟುಗಳನ್ನು ಮುದ್ರಿಸುವಾಗ ನೋಟಿನ ಮೇಲೆ ಸೀರಿಯಲ್ ನಂಬರ್ಸ್ ಮುದ್ರಿಸುತ್ತಾರೆ. ಈ ಸೀರಿಯಲ್ ನಂಬರ್‌ಗಳಲ್ಲಿ ಕೆಲವು ರೇರ್ ನಂಬರ್ಸ್, ಯೂನೀಕ್ ನಂಬರ್ಸ್ ಇರುತ್ತವೆ. ಇಂತಹ ನಂಬರ್ಸ್ ಇರುವ ನೋಟುಗಳನ್ನು ಕೊಳ್ಳಲು ನೋಟುಗಳನ್ನು ಕಲೆಕ್ಟ್ ಮಾಡಿಕೊಳ್ಳುವವರು ಆಸಕ್ತಿ ತೋರುತ್ತಾರೆ. ಇವಕ್ಕೆ ಅದೆಷ್ಟೇ ಹಣ ಬೇಕಾದರೂ ನೀಡಿ ಕೊಳ್ಳಲು ಹಿಂದೆ ಮುಂದೆ ನೋಡಲ್ಲ.

ಈಗ 1 ರೂಪಾಯಿ ನೋಟನ್ನು ಕೋಟಿ ರೂಪಾಯಿ ಕೊಟ್ಟು ಕೊಳ್ಳುತ್ತಿದ್ದಾರಂತೆ. ಈ ರೀತಿ ನೋಟನ್ನು ಮಾರಬೇಕು ಎಂದುಕೊಳ್ಳುವವರು Ebay ಎಂಬ ವೆಬ್‌ಸೈಟಿಗೆ ಹೋಗಿ ಅಲ್ಲಿ ಈ ನೋಟನ್ನು ಮಾರಿಕೊಳ್ಳಬಹುದು. ಇನ್ನೇಕೆ ತಡ ನಿಮ್ಮ ಬಳಿ ಇಂತಹ ರೇರ್ ಮತ್ತು ಯೂನಿಕ್ ನಂಬರ್ ಇರುವ ನೋಟುಗಳು ಏನಾದರೂ ಇದ್ದರೆ ಕೂಡಲೆ ಈಬೇ ವೆ‌ಬ್‌ಸೈಟಿಗೆ ಹೋಗಿ ಮಾರಿ ಕೋಟ್ಯಧಿಪತಿಗಳಾಗಿ.

ನೋಟು, ನಾಣ್ಯ ಸಂಗ್ರಹ
ನೋಟು, ನಾಣ್ಯ ಅಷ್ಟೇ ಅಲ್ಲ ಯಾವುದೇ ಹವ್ಯಾಸ ಆದರೂ ಮನುಷ್ಯನನ್ನು ಲವಲವಿಕೆಯಿಂದ ಇರುವಂತೆ ಮಾಡುತ್ತವೆ. ಕೆಲವು ಹವ್ಯಾಸಗಳು ಒಂದು ಕಾಲದ ಇತಿಹಾಸವನ್ನೇ ತೆರೆದಿಡುತ್ತವೆ. ಅಂತಹದ್ದೇ ಒಂದು ಹವ್ಯಾಸ ನೋಟು ಮತ್ತು ನಾಣ್ಯ ಸಂಗ್ರಹ ಎನ್ನಬಹುದು.

Share this post

8 thoughts on “ಇಂತಹ ನೋಟುಗಳು ನಿಮ್ಮ ಬಳಿ ಇವೆಯೇ ಆದರೆ ನೀವೇ ಕೋಟ್ಯಧಿಪತಿಗಳು.!! ಹೇಗೆ ಗೊತ್ತಾ..?

  1. ನನ್ನ ಹತ್ತಿರ ಇದೇ ಹೇಗೆ ಮಾರಿಕೋಳ್ಳುದು ಎಂದು ತಿಳಿಯುತ್ತಿಲ್ಲ pls help me

    Reply

Post Comment