All Stories

50 ಮಂದಿಗೆ ಅಕ್ರಮವಾಗಿ ತಂದೆಯಾದ ಡಾಕ್ಟರ್… 40 ವರ್ಷಗಳ ಬಳಿಕ ವಿಷಯ ಬಹಿರಂಗವಾಗಿ ಅರೆಸ್ಟ್!!

ಸಂತಾನ ಇಲ್ಲದ ಮಹಿಳೆಯರಿಗೆ ಕೆಲ ಕಾಲದಿಂದ ಮುಂದುವರೆಯುತ್ತಿರುವ ಪದ್ಧತಿ ವೀರ್ಯದಾನ, ಕೃತಕ ಗರ್ಭಧಾರಣೆ, ಪುರುಷರಲ್ಲಿ ವೀರ್ಯ ಕಡಿಮೆ ಪ್ರಮಾಣದಲ್ಲಿ ಇರುವ ಮಹಿಳೆಯರು ತಾಯಿಯಾಗದ ಸಂದರ್ಭದಲ್ಲಿ ವೀರ್ಯ ದಾನಿಗಳನ್ನು ಹುಡುಕುತ್ತಾರೆ. ವೀರ್ಯ ದಾನಿಗಳ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ಆ ವೀರ್ಯ ಯಾರದ್ದು ಎಂದು ಗೊತ್ತಾಗದೆ ವೈದ್ಯರು ಮಹಿಳೆಯರಿಗೆ ನೀಡುತ್ತಾರೆ. ತಮ್ಮ ವೀರ್ಯ ಯಾರಿಗೆ ನೀಡಿದ್ದೇವೆ ಎಂಬುದನ್ನು ವೈದ್ಯರು…
ಅದಕ್ಕೆ ನನ್ನ ಸ್ತನಗಳು ಆ ರೀತಿ ಇರುವುದು… ಟೀಕೆಗಳಿಗೆ ನಟಿ ಸ್ವಸ್ತಿಕಾ ಉತ್ತರ

ಜಗತ್ತೆಲ್ಲಾ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನ ಓರ್ವ ನಟಿಗೆ ಎದುರಾದ ಕಹಿ ಅನುಭವ ಇದು. ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಒಂದು ಫೋಟೋ ನೋಡಿ ಕೆಲವರು ಟೀಕೆಗೆ ಮುಂದಾದರು. ನಿನ್ನ ಸ್ತನಗಳು ಜೋತಾಡುತ್ತಿದೆ ಎಂದು ಅಸಭ್ಯಕರ ಕಾಮೆಂಟ್ ಮಾಡಿದರು. ಇದರಿಂದ ಆಕೆ ಅವರಿಗೆ ಖಡಕ್ಕಾಗಿ ಉತ್ತರ ನೀಡಿದ್ದಾರೆ. ಅಂತಹ ಎದೆ ಇರುವುದಕ್ಕೆ ಹೆಮ್ಮೆ ಪಡುತ್ತಿದ್ದೀನಿ ಎಂದಿದ್ದಾರೆ.…
ಡ್ರೈವರ್ ಮತ್ತು ಹೆಲ್ಪರ್‌ಗೆ ತಲಾ ರೂ.25 ಲಕ್ಷ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ ಆಲಿಯಾ ಭಟ್!

ಸಾಮಾನ್ಯವಾಗಿ ಯಾರೇ ಆಗಲಿ ಮನೆ ಕೆಲಸದವರು, ಡ್ರೈವರ್‌ಗೆ ಅಬ್ಬಬ್ಬಾ ಎಂದರೆ ಹತ್ತೋ, ಇಪ್ಪತ್ತೋ ಸಾವಿರ ನೀಡಬಹುದು. ಅದು ಬಿಟ್ಟು ಇನ್ನೇನು ಮಾಡಲು ಸಾಧ್ಯ. ಆದರೆ ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಮಾತ್ರ ತನ್ನ ಡ್ರೈವರ್ ಮತ್ತು ಹೆಲ್ಪರ್‌ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ತನ್ನ ಬಳಿ ಸಾಕಷ್ಟು ಸಮಯದಿಂದ ನಂಬಿಕೆಯಿಂದ ಕೆಲಸ ಮಾಡುತ್ತಿದ್ದ ಚಾಲಕ ಹಾಗೂ ಸಹಾಯಕನಿಗೆ…
ಮನಸ್ಸಿದ್ದರೆ ಮಾರ್ಗ: ಕುರಿ ಮೇಯಿಸುತ್ತಿದ್ದ ಹುಡುಗಿ ಇಂದು ಫ್ರಾನ್ಸ್​ ಶಿಕ್ಷಣ ಮಂತ್ರಿ

ಫ್ರಾನ್​ ದೇಶದ ಮೊದಲ ಮಹಿಳಾ ಶಿಕ್ಷಣ ಮಂತ್ರಿಯಾಗಿ ನಜತ್ ಬೆಲ್ಕಾಸಮ್ ಆಯ್ಕೆಯಾಗಿದ್ದಾರೆ. ಇಂತಹದೊಂದು ಸ್ಥಾನಕ್ಕೇರಿದ ಮೊದಲ ಫ್ರಾನ್ಸ್ ಮುಸ್ಲಿಂ ಎಂಬ ಕೀರ್ತಿ ಕೂಡ ನಜತ್ ಪಾಲಾಗಿದೆ. ಬಡ ಕುಟುಂಬದಿಂದ ಬಂದಂತಹ ಇವರು ಇಂತಹದೊಂದು ಘಟ್ಟಕ್ಕೆ ತಲುಪಲು ಹಲವಾರು ಕಷ್ಟಕಾರ್ಪಣ್ಯಗಳನ್ನು ಎದುರಿಸಿದ್ದಾರೆ ಎಂದರೆ ನಂಬಲೇಬೇಕು. ಉನ್ನತ ಸ್ಥಾನಕ್ಕೇರಿರುವ ಶಿಕ್ಷಣ ಮಂತ್ರಿಯ ಜೀವನ ಕಥೆಯು ಕೂಡ ರೋಚಕವಾಗಿದ್ದು, ಅದನ್ನು…
ನಿದ್ದೆಯಿಂದ ಎದ್ದು ನೋಡಿದ ಕೂಡಲೆ ನೀನು ಗರ್ಭಿಣಿ ಎಂದು ಹೇಳಿದ ಡಾಕ್ಟರ್… ಶಾಕ್ ಆದ ಯುವತಿ…

ತಲೆನೋವು ಎಂದು ಹೇಳಿ ಮಲಗಿದ ಯುವತಿ ನಿದ್ದೆಯಿಂದ ಎದ್ದು ನೋಡುವ ವೇಳೆಗೆ ಆಸ್ಪತ್ರೆಯಲ್ಲಿದ್ದಳು. ಇದೇನಿದು ಎಂದು ಕೇಳಿದ ಯುವತಿಗೆ, ಕೋಮಾಗೆ ಹೋದ ಕಾರಣ ಇಲ್ಲೇ ದಾಖಲಿಸಲಾಯಿತು ಎಂದು ಗೊತ್ತಾಯಿತು. ತಾನು ಗರ್ಭಿಣಿ ಎಂಬ ಸಂಗತಿಯನ್ನೂ ತಿಳಿದುಕೊಂಡಳು. ಅದುವರೆಗೂ ಇಲ್ಲದ್ದು ಈಗ ಏಳು ತಿಂಗಳ ಗರ್ಭ ಹೇಗೆ ಬಂತು ಎಂದು ತಿಳಿದು ಚಕಿತಳಾದಳು.   ಆದರೆ ಕೋಮಾಗೆ…
ನಿಜವಾದ ಮಾನವೀಯತೆ ಹೇಗಿರಬೇಕೆಂದು ತೋರಿಸುವ ಈ ಯುವತಿ ಎಲ್ಲರಿಗೂ ಮಾದರಿ!

ಉಪಕಾರ ಯಾರಿಗೇ ಬೇಕಾದರೂ ಮಾಡಬಹುದು ಆದರೆ ನಿಜವಾದ ಉಪಕಾರ ಹೇಗಿರಬೇಕೆಂದರೆ ಯಾರಿಗೆ ಅವರ ಕಷ್ಟಗಳನ್ನು ನಮ್ಮ ಬಳಿ ಹೇಳಲಾಗದೆ ಅಸಹಾಯಕ ಸ್ಥಿತಿಯಲ್ಲಿರುತ್ತಾರೋ ಅವರಿಗೆ ನಾವು ಉಪಕಾರ ಮಾಡಬೇಕು. ಆಗ ಅದು ಹೆಚ್ಚು ಪರಿಣಾಮವನ್ನು ಬೀರುತ್ತದೆ. ಮನುಷ್ಯರ ವಿಚಾರವಾಗಿರಬಹುದು ಅಥವಾ ಪ್ರಾಣಿಗಳ ವಿಚಾರವಾಗಿರಬಹುದು. ಅದರಲ್ಲೂ ಈ ಯುವತಿಯೊಬ್ಬಳು ಮಾಡುವ ಕೆಲಸ ಕಾರ್ಯ ಎಂಥವರನ್ನೂ ಒಂದು ಕ್ಷಣ ಆಲೋಚಿಸುವಂತೆ…