All Stories

ಪುರುಷಾಂಗಗಳ ಹಬ್ಬ… ಅಲ್ಲಿನ ಜನಕ್ಕೆ ಅದೇ ದೈವ, ಯಾಕೆ ಗೊತ್ತಾ?

ಜಪಾನ್‌ನಲ್ಲಿ ತುಂಬಾ ಅದ್ದೂರಿಯಾಗಿ ನಡೆಯುವ ಹಬ್ಬ ’ಹನೆಸ್ ಸಾಯ್’. ಅಂದರೆ ಪುರುಷಾಂಗಗಳ ಹಬ್ಬ ಎಂದು ಅರ್ಥ. ಆ ದಿನ ಅಲ್ಲಿ ಯಾವ ವಸ್ತುವನ್ನು ನೋಡಿದರೂ ಪುರುಷಾಂಗಗಳನ್ನೇ ಹೋಲುತ್ತವೆ. ತಿನ್ನುವ ಆಹಾರದಿಂದ ಹಿಡಿದು ಅವರು ಧರಿಸುವ ಟೋಪಿಗಳವರೆಗೆ ಪ್ರತಿಯೊಂದು ಪುರುಷಾಂಗಗಳ ರೂಪದಲ್ಲಿ ಇರುತ್ತವೆ. ಪ್ರತಿ ವರ್ಷ ಮಾರ್ಚ್ ತಿಂಗಳು ಬಂದ ಕೂಡಲೆ ಜಪಾನ್‌ನಲಿ ಹೆನ್ಷು ಐಲ್ಯಾಂಡ್ ಪ್ರವಾಸಿಗರಿಂದ…
ಅಬ್ಬಬ್ಬಾ ಎಷ್ಟು ಎತ್ತರ ಮನುಷ್ಯ… ಅಷ್ಟೆಲ್ಲಾ ದೊಡ್ಡದಾಗಿ ಹೇಗೆ!! ನಂಬಿಕೆ ಬರುತ್ತಿಲ್ಲವೇ…? ಈ ವೈರಲ್ ವಿಡಿಯೋ ನೋಡಿ.

ಮನುಷ್ಯ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ಬಹಳಷ್ಟು ಅದ್ಭುತಗಳನ್ನು ಮಾಡಬಲ್ಲ. ಸೃಷ್ಟಿಸಿದ ದೇವರು ಸಹ ಮೂಗಿನ ಮೇಲೆ ಬೆರಳಿಡುವಂತೆ ಮಾಡಬಲ್ಲ.. ಏನಪ್ಪಾ ಈ ನರಮನುಷ್ಯನ ಬುದ್ಧಿವಂತಿಕೆ ಎಂದುಕೊಂಡಿರುತ್ತಾನೆ ದೇವರು. ನನ್ನನ್ನೂ ಸಂಕಟಕ್ಕೆ ಗುರಿ ಮಾಡುತ್ತಾನಲ್ಲಾ ಎಂದು ಯೋಚಿಸಿರುತ್ತಾನೆ. ತನ್ನ ಬುದ್ಧಿವಂತಿಕೆಯಿಂದ ಕಂಪ್ಯೂಟರ್‌ನ್ನು ಕಂಡುಹಿಡಿದ ಮನುಷ್ಯ ಇಂಜಿನಿಯರಿಂಗ್ ಬ್ರೈನ್‌ನಿಂದ ಅದೆಷ್ಟೋ ಅದ್ಭುತಗಳನ್ನು ಮಾಡುತ್ತಿದ್ದಾನೆ. “ಫಾರಿನ್‌ ಬೀದಿಗಳಲ್ಲಿ ಒಂದು ಎತ್ತರದ…
ಚಿನ್ನದ ಐಸ್‌ಕ್ರೀಮ್ ತಿಂದ ಬಾಲಿವುಡ್ ಬ್ಯೂಟಿ, ಆ ಐಸ್‌ಕ್ರೀಮ್ ಬೆಲೆ ಎಷ್ಟು ಗೊತ್ತಾ..?

ಬಂಗಾರದ ಐಸ್‌ಕ್ರೀಮ್ ತಿಂದ ಬಾಲಿವುಡ್ ಬ್ಯೂಟಿ…. ಬಾಲಿವುಡ್ ಬ್ಯೂಟಿ ಏನು… ಬಂಗಾರದ ಐಸ್‌ಕ್ರೀಸ್ ತಿನ್ನುವುದು ಎಂದರೆ ಹೇಗೆ.. ಎಂದು ಚಕಿತರಾಗುತ್ತಿದ್ದೀರಾ.. ಓದಲು ವಿಚಿತ್ರ ಅನ್ನಿಸಿದರೂ ಇದು ನಿಜ. ಯೋಗಾ ಬ್ಯೂಟಿ ಶಿಲ್ಪಾ ಶೆಟ್ಟಿ ಈ ಗೋಲ್ಡನ್ ಐಸ್‌ಕ್ರೀಮ್ ಪರಿಚಯಿಸಿದ್ದಾರೆ.     ವಿಹಾರಯಾತ್ರೆಗಾಗಿ ಹಾಂಕಾಂಗ್ ಹೋಗಿದ್ದ ಶಿಲ್ಪಾ ಅಲ್ಲಿ ಒಂದು ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಅಲ್ಲಿ…
ಈ ಬಾಲಕನ ಕುದುರೆ ಸವಾರಿ ನೋಡಿದರೆ ಮೈ ನವಿರೇಳುತ್ತದೆ, ನಿಜವಾದ ಮಗಧೀರ ಈತ!

ಇದು ಅಂತಿಂತಹ ರೇಸ್ ಅಲ್ಲ. ಹಾಗಂತ ರೇಸ್ ಕೋರ್ಸ್‌ನಲ್ಲಿ ನಡೆದ ಓಟವಂತೂ ಅಲ್ಲವೇ. ರಸ್ತೆ ನಡುವೆ ನಡೆದ ಕುದುರೆ ರೇಸ್ ಇದು. ಕುದುರೆ ಮತ್ತು ಒಂಬತ್ತು ವರ್ಷದ ಬಾಲಕನ ಸಾಹಸ ನೋಡಿದರೆ ಮೈ ನವಿರೇಳುತ್ತದೆ. ನಿಜವಾದ ಮಗಧೀರ ಈತ ಎನ್ನುತ್ತೀರ.   ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ 9 ವರ್ಷದ ಹುಡುಗನ ಕುದುರೆ ಸವಾರಿ ವೀಡಿಯೋವೊಂದು…
ವಾವ್: ಡಾಕ್ಟರ್, ರೋಗಿ ನಡುವೆ 3 ಸಾವಿರ ಕಿಲೋ ಮೀಟರ್ ಅಂತರ… ಆದರೂ ನಡೆದ ಆಪರೇಷನ್ ಸೂಪರ್ ಸಕ್ಸಸ್

ಬದಲಾಗುತ್ತಿರುವ ಟೆಕ್ನಾಲಜಿ ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸುತ್ತಿದೆ. ಎಷ್ಟೇ ತಂತ್ರಜ್ಞಾನ ಬದಲಾದರೂ ಕೆಲವು ಮಾತ್ರ ಹಾಗೆಯೇ ಇವೆ. ಮುಖ್ಯವಾಗಿ ಒಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ಮಾಡುವ ವಿಧಾನ ಮಾತ್ರ ಬದಲಾಗಲಿಲ್ಲ. ಆಪರೇಷನ್‌ಗೆ ಬಳಸುವ ಟೆಕ್ನಾಲಜಿ ಬದಲಾಗುವ ಅವಕಾಶ ಇದ್ದರೂ ಆಪರೇಷನ್ ಮಾಡುವ ವೈದ್ಯರು ಮಾತ್ರ ಅದೇ ಎಚ್ಚರಿಕೆ ತೆಗೆದುಕೊಳ್ಳುತ್ತಾ ಆಪರೇಷನ್ ಮಾಡುತ್ತಾರೆ. ಆದರೆ ಜಗತ್ತಿನಲ್ಲೇ ಮೊದಲ ಸಲ ಓರ್ವ…
ಅರುವತ್ತು ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಸಾವು ಗೆದ್ದು ಬಂದ ಪುಟಾಣಿ!

ನೆನಪಿಸಿಕೊಂಡರೇನೇ ಮೈಯೆಲ್ಲಾ ನಡುಗುತ್ತದೆ. ಕೊಳವೆ ಬಾವಿಗೆ ಬಿದ್ದ ಅದೆಷ್ಟೋ ಕಂದಮ್ಮಗಳು ನಮ್ಮ ದೇಶದಲ್ಲಿ ಉಳಿದು ಬಂದ ಉದಾಹರಣೆಗಳು ಇಲ್ಲ. ಆದರೆ ಹರಿಯಾಣದ ಹಿಸ್ಸಾರ್​ ಜಿಲ್ಲೆ ಬಲಸ್ಮಂದ್ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದ 18 ತಿಂಗಳ ಮಗು ಸಾವು ಗೆದ್ದು ಬಂದಿದೆ. ಬಾಲಕ ತಂದೆಯ ಹೆಸರು ಅಜಿಮ್ ಖಾನ್. ಈ ಅಜಿಮ್ ಖಾನ್ ಕೂಲಿ ಕಾರ್ಮಿಕನಾಗಿದ್ದು, ಹೊಲದಲ್ಲಿ…