All Stories

ದೇವರ ಬಳಿ ಬೇಡಿಕೊಳ್ಳುವ ಬೇಡಿಕೆಯನ್ನು ಹೊರಗೆ ಹೇಳಬಾರದು… ಯಾಕೆ ಗೊತ್ತಾ?

ಸಾಮಾನ್ಯವಾಗಿ ಪ್ರತಿಯೊಬ್ಬರೂ ದೇವಾಲಯಕ್ಕೆ ಹೋದರೂ, ಮನೆಯಲ್ಲಿ ಪೂಜೆ ಮಾಡಿದರೂ ಏನೋ ಒಂದು ದೇವರಲ್ಲಿ ಬೇಡಿಕೊಳ್ಳುವುದು ಸಾಮಾನ್ಯ. ಆ ಬೇಡಿಕೆ ದೊಡ್ಡದಾದರೂ ಚಿಕ್ಕದಾದರೂ ಸರಿ ಹೊರಗೆ ಹೇಳಕೂಡದು ಎಂದು ಹಿರಿಯರು ಹೇಳುತ್ತಿರುತ್ತಾರೆ. ಆ ರೀತಿ ಹೊರಗೆ ಯಾಕೆ ಹೇಳಬಾರದು ಎನ್ನಲು ಒಂದು ಕಾರಣ ಇದೆ. ಆ ಕಾರಣದ ಬಗ್ಗೆ ಈಗ ವಿವರವಾಗಿ ತಿಳಿದುಕೊಳ್ಳೋಣ. ದೇವರನ್ನು ನಾವು ಬೇಡಿಕೊಂಡಿದ್ದೇವೆ…
ಅಕ್ಕಿ ಕಾಳಿನಲ್ಲಿ ಈ ರೀತಿ ಮಾಡಿದರೆ ನೀವು ಕೋಟ್ಯಧಿಪತಿಗಳಾಗುತ್ತೀರ… ಹೇಗೆ ಗೊತ್ತಾ?

ಜೀವನದಲ್ಲಿ ಪ್ರತಿಯೊಬ್ಬರೂ ಆನಂದವಾಗಿ ಜೀವನ ಕಳೆಯಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನೂ ಮಾಡುತ್ತಿರುತ್ತಾರೆ. ಜೀವನ ಎಂದರೇನೇ ಕಷ್ಟ, ಸುಖಗಳ, ಸೋಲು ಗೆಲುವಿನಿಂದ ಕೂಡಿರುವಂತಹದ್ದು. ನಾವು ಹಣದೊಂದಿಗೆ ಜೀವನ ಆನಂದವಾಗಿ ಕಳೆಯುವಾಗ ನೆಂಟರು, ಸ್ನೇಹಿತರು ಎಲ್ಲರೂ ನಮ್ಮ ಸುತ್ತಲೂ ಇರುತ್ತಾರೆ. ಅದೇ ಕಷ್ಟಗಳು ಎದುರಾದಾಗ ನಮ್ಮ ಸುತ್ತ ಯಾರೂ ಇರಲ್ಲ. ಅಂತಹ ಸಮಯದಲ್ಲಿ ನಮಗೆ ನಿಜವಾದ…
ಆ ಒಂದು ಗಿಡವನ್ನು ಮನೆಯಲ್ಲಿ ಇಟ್ಟುಕೊಂಡರೆ ಸಾಕು..! ಎಷ್ಟೇ ದುರದೃಷ್ಟ ಇದ್ದರೂ “ಲಕ್” ಕೂಡಿಬರುತ್ತದಂತೆ..!

ಬಹಳಷ್ಟು ಮಂದಿ ತಮ್ಮತಮ್ಮ ಮನೆಗಳಲ್ಲಿ ತುಳಸಿ, ಬ್ಯಾಂಬೂ, ಮನಿ ಪ್ಲಾಂಟ್, ಅಪರಾಜಿತದಂತಹ ಗಿಡಗಳನ್ನು ಬೆಳೆಸಿಕೊಳ್ಳುತ್ತಾರೆ. ಇದರಿಂದ ಮನೆಯಲ್ಲಿರುವವರಿಗೆ ಆರೋಗ್ಯ ಚೆನ್ನಾಗಿರುತ್ತದೆ. ಹಣ ನಿಲ್ಲುತ್ತದೆ ಎಂಬುದು ಅವರ ನಂಬಿಕೆ. ಆದರೆ ಇದೆಲ್ಲಾ ಓಕೆ. ಆದರೆ… ಬ್ಯಾಂಬೂ ಗಿಡದ ವಿಚಾರಕ್ಕೆ ಬಂದರೆ ಮಾತ್ರ ಅದನ್ನು ಒಂದು ನಿರ್ದಿಷ್ಟ ಪದ್ಧತಿಯಲ್ಲಿ ಬೆಳೆಸಿದರೆ ಆ ಮೂಲಕ ಮನೆಯಲ್ಲಿ ಪಾಸಿಟೀವ್ ಎನರ್ಜಿ ಬರುತ್ತದೆ.…
ಅದಕ್ಕೇ ಇರಬೇಕು ಮನುಷ್ಯ ಮೊದಲ 20 ವರ್ಷ ಆ ರೀತಿ ಇದ್ದು… ಕೊನೆಯ 10 ವರ್ಷ ಈ ರೀತಿ ಆಡುತ್ತಿದ್ದಾನೆ.! ಜೀವನ ಸತ್ಯ ತಿಳಿಸುವ ಕಥೆ

ಒಂದು ದಿನ ದೇವರು ಒಂದು ನಾಯಿಯನ್ನು ಸೃಷ್ಟಿಸಿದರು.   ದೇವರು ಹೇಳಿದರು: ದಿನವೆಲ್ಲಾ ಮನೆ ಮುಂದೆ ಕುಳಿತುಕೋ. ಯಾರಾದರೂ ಅಪರಿಚಿತರು ಬಂದರೆ ಬೊಗಳು. ನಾನು ನಿನಗೆ 20 ವರ್ಷಗಳ ಆಯುಸ್ಸು ಕೊಡುತ್ತೇನೆ.   ನಾಯಿ: ಸ್ವಾಮಿ ಇದೇನು ಚೆನ್ನಾಗಿಲ್ಲ…. ನಾನು ಅಷ್ಟು ವರ್ಷ ಬೊಗಳು ಸಾಧ್ಯವಾಗಲ್ಲ. ಆದಕಾರಣ ತಗೊಳ್ಳಿ 10 ವರ್ಷ ನಿಮಗೆ ಕೊಡುತ್ತೇನೆ. 10…
ಚಾಣಕ್ಯ ನೀತಿ ಪ್ರಕಾರ ಈ ಸ್ಥಳಗಳಲ್ಲಿ ನೀವು ಯಾವುದೇ ಕಾರಣಕ್ಕೂ ಇರಬಾರದು, ಅಲ್ಲಿದ್ದರೆ ಜೀವನ ಸರ್ವನಾಶ

ಚಾಣಕ್ಯ ನೀತಿ ಬಗ್ಗೆ ನಮಗೆ ಗೊತ್ತು. ಚಾಣಕ್ಯನು ಹೇಳಿದ ಪ್ರಕಾರ ಹೋದರೆ ಬಹಳಷ್ಟು ವಿಚಾರಗಳಲ್ಲಿ ಯಶಸ್ಸು ಸಾಧಿಸಬಹುದು. ಒಮ್ಮೊಮ್ಮೆ ಎಷ್ಟೇ ಬುದ್ಧಿವಂತ ವ್ಯಕ್ತಿಯಾದರೂ ಸರಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮುಂದಡಿ ಇಡುವ ಕಾರಣ ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಚಾಣಕ್ಯ ನೀತಿ ಪ್ರಕಾರ ನೀವು ಕೆಲವು ಜಾಗಗಳಲ್ಲಿ ಯಾವುದೇ ಕಾರಣಕ್ಕೂ ಇರಬಾರದು. ಆ ರೀತಿ ಇದ್ದರೆ ನಿಮ್ಮ ಜೀವನ…
ಆಂಜನೇಯ ಸ್ವಾಮಿಯ ಬಾಲಕ್ಕೆ ಬೆಣ್ಣೆಯನ್ನು ಹಚ್ಚಿ ಪೂಜಿಸುತ್ತಾರೆ ಏಕೆ ಗೊತ್ತಾ…?

ರಾಮಾಯಣದಲ್ಲಿ ರಾವಣನಿಂದ ಅಪಹರಿಸಿದ್ದ ಸೀತೆಯನ್ನು ಕಂಡುಹಿಡಿಯುವುದಕ್ಕೆ ರಾಮನು ಹನುಮಂತನನ್ನು ಕಳುಹಿಸುತ್ತಾನೆ ಅಲ್ವಾ….! ಇದರ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಸೀತೆಯ ಅನ್ವೇಷಣೆಯ ಭಾಗವಾಗಿ ಲಂಕೆಗೆ ಹೋದ ಹನುಮಂತನು ಆಕೆಯನ್ನು ಕಂಡು ಹಿಡಿಯುತ್ತಾನೆ. ಹನುಮಂತನನ್ನು ನೋಡಿದ ಲಂಕೆಯಲ್ಲಿರುವ ರಾಕ್ಷಸರು ಹನುಮಂತನ ಬಾಲಕ್ಕೆ ಬೆಂಕಿ ಇಡುತ್ತಾರೆ. ಆದರೆ ಹನುಮ ಸುಮ್ಮನಿರುತ್ತಾನಾ…? ಆ ಬೆಂಕಿಯಿಂದ ಪೂರ್ತಿ ಲಂಕೆಗೆ ಬೆಂಕಿ ಇಡುತ್ತಾನೆ.…