All Stories

ಕ್ಯಾನ್ಸರ್ ಪೀಡಿತ ಬಾಲಕಿಯ ಆಸೆ ಪೂರೈಸಿದ ಸೂಪರ್ ಸ್ಟಾರ್ ಮಹೇಶ್ ಬಾಬು

ಅಭಿಮಾನಿಗಳು ಎಂದರೆ ಅವರನ್ನು ದೇವರ ಸಮಾನ ಕಾಣುವ ನಟರಿದ್ದಾರೆ. ಅಭಿಮಾನಿಗಳೇ ನನ್ನ ದೇವರುಗಳು ಎಂದಿದ್ದರು ವರನಟ ಡಾ.ರಾಜ್ ಕುಮಾರ್. ಹಲವಾರು ನಟರು ಸಂಕಷ್ಟದಲ್ಲಿರುವ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಅವರ ಕನಸು, ಆಸೆ ಪೂರೈಸುತ್ತಿರುತ್ತಾರೆ. ಇದೀಗ ಸೂಪರ್ ಸ್ಟಾರ್ ಮಹೇಶ್ ಬಾಬು ಸಹ ತಮ್ಮ ಅಭಿಮಾನಿಯೊಬ್ಬರ ಕನಸು ಸಾಕಾರ ಮಾಡಿದ್ದಾರೆ. ಮಹರ್ಷಿ ಚಿತ್ರದ ಸೆಟ್‌ನಲ್ಲೇ ಬಾಲಕಿಯೊಬ್ಬರನ್ನು…
ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ವೃದ್ಧನಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಬಿಗ್ ಬಾಸ್ ಸೋನು ಪಾಟೀಲ್!

ಕನ್ನಡ ಬಿಗ್ ಬಾಸ್ 6ನೇ ಸೀಸನ್‌ನಲ್ಲಿ ಮಿಂಚಿದ ಬೆಡಗಿ ಸೋನು ಪಾಟೀಲ್. ಸದಾ ಮನೆಯಲ್ಲಿ ಮಾತಿನ ಪಟಾಕಿ ತರಹ ಸಿಡಿಯುತ್ತಿದ್ದರು ಅವರು. ಗಾಯಕ ನವೀನ್ ಸಜ್ಜು ಜತೆಗೆ ತೀರಾ ಆತ್ಮೀಯವಾಗಿದ್ದ ಕಾರಣ ಗಾಸಿಪ್‌ಗೂ ಕಾರಣವಾಗಿದ್ದರು. ಇದೀಗ ಅವರು ಮಾಡಿರುವ ಕೆಲಸವೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಪಘಾತದಲ್ಲಿ ಗಾಯಗೊಂಡು ಬಿದ್ದು ನರಳಾಡುತ್ತಿದ್ದ ವೃದ್ಧರೊಬ್ಬರಿಗೆ ಆರೈಕೆ ಮಾಡಿರು ಘಟನೆ…
ಹೃದಯ ವಿದ್ರಾವಕ ಘಟನೆ.. ಪತ್ನಿಯನ್ನು ಬದುಕಿಸಲು ಪತಿ ಪಟ್ಟ ಪಾಡು ಬೇಡಪ್ಪಾ ಬೇಡ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಗಂಡ… ಕೊನೆಯ ಉಸಿರಿನವರೆಗೂ ಜತೆಯಾಗಿಯೇ ಇರುತ್ತೀನಿ ಎಂದ ತನ್ನ ಪತ್ನಿಗೆ ಹೇಗಾದರೂ ಮಾಡಿ ಪ್ರಾಣ ತುಂಬುತ್ತೀನಿ ಎಂದು ಬಾಯಿ ಮೂಲಕ ಆಕ್ಸಿಜನ್ ನೀಡುವ ಪ್ರಯತ್ನ ಮಾಡಿದ…ಈ ಹೃದಯ ವಿದ್ರಾವಕ ಈ ಘಟನೆ ಆಂಧ್ರಪ್ರದೇಶದ ಖಮ್ಮಂ ಜಿಲ್ಲೆ ಪೆನುಬಲ್ಲಿ ಮಂಡಲ ಪಂಚಾಯಿತಿಯಲ್ಲಿ ನಡೆದಿದೆ.   ಮಂಡಾಲಪಾಡು ಎಂಬ ಗ್ರಾಮದ…
ಯುದ್ಧದಲ್ಲಿ ವೀರ ಮರಣ ಅಪ್ಪಿದರೂ ಸಹ ಆ ಊರಿಗೆ ಬೆಳಕು ತಂದ ಯೋಧ.! ಏನಾಯಿತು ಎಂದು ಗೊತ್ತಾದರೆ ಕಣ್ಣು ಮಂಜಾಗುತ್ತದೆ.!

ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಪಂಕಜ್ ಕುಮಾರ್ ತ್ರಿಪಾಠಿ ತಾನು ಅಸ್ತಮಿಸಿ ಸಹ ತನ್ನ ಊರಿಗೆ ಬೆಳಕು ತುಂಬಿದ್ದಾರೆ. ಉತ್ತರ ಪ್ರದೇಶ-ನೇಪಾಳ ಗಡಿಯಲ್ಲಿನ ಕುಗ್ರಾಮವಾದ ಮಹಾರಾಜ್ ಗಂಜ್‌ನಲ್ಲಿ ಸರಕಾರದ ಸಹಕಾರ ಹೇಳಿಕೊಳ್ಳುವಂತಿಲ್ಲ. ಈ ಗ್ರಾಮ ಸರಕಾರ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.   ಪಂಕಜ್ ಕುಮಾರ್ ಸ್ವಂತ ಊರಿನಲ್ಲಿ…
ಈ ಬಾಲಕಿ ನಿತ್ಯ ರೈಲ್ವೆ ಸ್ಟೇಷನ್‌ಗೆ ಹೋಗಿ ಓದಿಕೊಳ್ಳುತ್ತಾಳೆ..! ಯಾಕೆ ಅಂತ ಗೊತ್ತಾದರೆ ಹ್ಯಾಟ್ಸಾಪ್ ಅಂತೀರ.!

ಯಾವುದರ ಬಗ್ಗೆಯಾದರೂ ನಮಗೆ ಇಷ್ಟ ಇದ್ದರೆ ಅದನ್ನು ಗಳಿಸಲು ನಾವು ಎಷ್ಟೇ ಕಷ್ಟ ಆದರೂ ಅನುಭವಿಸುತ್ತೇವೆ. ಇಷ್ಟವಾದ ವಸ್ತುವಿನ ಬಗ್ಗೆ ಎಷ್ಟೇ ಕಷ್ಟ ಆದರೂ ಇಷ್ಟದಿಂದ ಭರಿಸುತ್ತೇವೆ. ನಮ್ಮ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದಂತೆ “ನೀನು ಸೂರ್ಯನಂತೆ ಬೆಳಗಬೇಕು ಎಂದರೆ ಮೊದಲು ಸೂರ್ಯನಂತೆ ಉರಿಯಬೇಕು” ಎಂದಿದ್ದರು.   ಈ ಫೋಟೋದಲ್ಲಿ ಕಾಣಿಸುತ್ತಿರುವ ಬಾಲಕಿ ಹೆಸರು…
ಹತ್ತು ವರ್ಷದ ಬಾಲಕಿಯನ್ನು ತಾಯಿ ಮಾಡಿದ ಉಗ್ರರು… ಬಯಕೆ ತೀರಿದ ಬಳಿಕ ಮತ್ತೊಬ್ಬರಿಗೆ ಮಾರಾಟ ಇರಾನ್‍ನಲ್ಲಿ ದಾರುಣ!!

ಮನುಷ್ಯರು ಪಶುಗಳಂತೆ ಬದಲಾಗುತ್ತಿದ್ದಾರೆ. ಅಲ್ಲ ಅಲ್ಲ ಪಶುವಿಗಿಂತಲೂ ಹೀನವಾಗಿ ವರ್ತಿಸುತ್ತಿದ್ದಾರೆ. ಇರಾಕ್‌ನಲ್ಲಿ ನಡೆದ ದಾರುಣ ಘಟನೆ ಇಡೀ ಜಗತ್ತು ತಲೆತಗ್ಗಿಸುವಂತೆ ಮಾಡಿದೆ. ಏನೇನೋ ಗೊತ್ತಿಲ್ಲದ ಮುಗ್ಧ ಹತ್ತು ವರ್ಷದ ಬಾಲಕಿಯ ಮೇಲೆ ನೂರು ಮಂದಿಗೂ ಹೆಚ್ಚು ಅತ್ಯಾಚಾರ ಎಸಗಿದ್ದಾರೆ ಇಸ್ಲಾಮಿಕ್ ಉಗ್ರರು. ಹತ್ತು ವರ್ಷದ ಮಗು ಎಂದು ನೋಡದೆ ಪ್ರತಿ ದಿನ ಅತ್ಯಾಚಾರ ಮಾಡುತ್ತಿದ್ದರು. ತಾಯಿಯ…