ಮದುವೆಯಾಗಿ ಕಾರಿನಲ್ಲಿ ಮೆರವಣಿಗೆ ಹೋರಟರೆ ಏನಿದೆ ವಿಶೇಷ ಎಂದುಕೊಂಡರೋ ಏನೋ ಈ ಜೋಡಿ..Watch Video
ಒಂದು ಕಾಲದಲ್ಲಿ ಮದುವೆ ಎಂದರೆ ಬ್ಯಾಂಡ್, ಬಾಜಾ, ಮೇಳ ಇಲ್ಲದೆ ಮದುವೆಯಾಗಲ್ಲ ಎನ್ನುತ್ತಿದ್ದರು. ಬರು ಬರುತ್ತಾ ಅವೆಲ್ಲಾ ಕಣ್ಮರೆಯಾಗಿ ಡಿಜೆಗಳು ಬಂದಿವೆ. ಇನ್ನೂ ಕೆಲವು ಸಮಯದ ಹಿಂದೆ ವಧು, ವರರು ಮದುವೆಯಾದ ಬಳಿಕ ಮೆರವಣಿಗೆಗಾಗಿ ಕುದುರೆ ಗಾಡಿ, ಎತ್ತಿನ ಗಾಡಿ ಉಪಯೊಗಿಸುತ್ತಿದ್ದರು. ಅವೂ ಸಹ ಕಾಲದ ಜತೆಗೆ ಪೋಟಿ ಬೀಳದೆ ಅದೃಶ್ಯವಾದವು. ಬಳಿಕ ಕಾರಿನಲ್ಲಿ ವಧು ವರರು ಮೆರವಣಿಗೆ ಮಾಡುತ್ತಿದ್ದಾರೆ. ಆದರೆ ಖಮ್ಮಂನಲ್ಲಿ ಒಂದು ಹೊಸ ಜೋಡಿ, ವಿಭಿನ್ನವಾಗಿ ಆಲೋಚಿಸಿತು. ಎಲ್ಲರಂತೆ ನಾವೂ ಮಾಡಿದರೆ ಏನು ಮಜಾ ಎಂದು ಭಾವಿಸಿತು. ಹಾಗಾಗಿ ಮಣ್ಣೆತ್ತುವ ಜೆಸಿಬಿ ಮೇಲೆ ಕುಳಿತು ಆ ನವ ವಧು, ವರರು ಕಾರಿಗೆ ಡೆಕೋರೇಷನ್ ಮಾಡಿದಂತೆ ಮಾಡಿ ಬಲೂನ್ಗಳು, ಹೂಗಳಿಂದ ಸುಂದರವಾಗಿ ಡೆಕೋರೇಷನ್ ಮಾಡಿ ಜೆಸಿಬಿ ಮುಂದೆ ಮಣ್ಣು ತೆಗೆಯುವ ಕ್ರೇನ್ ಮೇಲೆ ಕುಳಿತು ಗಲ್ಲಿ ಗಲ್ಲಿ ಸುತ್ತಾಡಿದರು. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಆಗ ಒಂದು ಕಾಲದಲ್ಲಿ ಮದುವೆಗೆ ಕಾಂಕ್ರೀಟ್ ಮಿಕ್ಸಿಂಗ್ ಮೆಷಿನ್ನಲ್ಲಿ ಅನ್ನ, ಸಾಂಬಾರ್, ಬೇಳೆ ಮಿಕ್ಸ್ ಮಾಡಿ ಮದುವೆಗೆ ಬಂದ ಅತಿಥಿಗಳನ್ನು ಖುಷಿಪಡಿಸಿದರು. ಇದನ್ನು ನೋಡಿದ ಜನ ಮೂಕ ವಿಸ್ಮಿತರಾದರು.
ಆಗ ಒಂದು ಕಾಲದಲ್ಲಿ ಮದುವೆಗೆ ಕಾಂಕ್ರೀಟ್ ಮಿಕ್ಸಿಂಗ್ ಮೆಷಿನ್ನಲ್ಲಿ ಅನ್ನ, ಸಾಂಬಾರ್, ಬೇಳೆ ಮಿಕ್ಸ್ ಮಾಡಿ ಮದುವೆಗೆ ಬಂದ ಅತಿಥಿಗಳನ್ನು ಖುಷಿಪಡಿಸಿದರು. ಇದನ್ನು ನೋಡಿದ ಜನ ಮೂಕ ವಿಸ್ಮಿತರಾದರು.
Post a Comment