ಮೊಸರು ತೆಗೆದುಕೊಂಡು ಬರಲಿಲ್ಲ ಎಂದು ತಾಯಿ ಬೈದಿದ್ದಕ್ಕೆ ಆ ಯುವಕ ಏನು ಮಾಡಿದ ಎಂದು ಗೊತ್ತಾದರೆ ಶಾಕ್ಆಗುತ್ತೀರ..!
ನಗರದಲ್ಲಿ ಜೀವನ ಎಂದರೆ ಆನಂದವಾಗಿರುತ್ತದೆ. ನಗರದಲ್ಲಿ ವಾಸಿಸುವವರಿಗೆ ಲೋಕಜ್ಞಾನ ಹೆಚ್ಚು, ಧೈರ್ಯವಾಗಿ ಬದುಕುತ್ತಾರೆ, ಯಾರು ಏನೇ ಹೇಳಿದರೂ ಹಿಡಿಸಿಕೊಳ್ಳದೆ ಮುಂದಕ್ಕೆ ಸಾಗುತ್ತಾರೆ ಎಂದು ಬಹಳಷ್ಟು ಮಂದಿ ಹೇಳುತ್ತಿರುತ್ತಾರೆ. ಆದರೆ ನಗರ ಆದರೂ ಹಳ್ಳಿಯಾದರೂ ಸ್ವಲ್ಪ ಮಂದಿಯಲ್ಲಿ ಯಾವ ಬದಲಾವಣೆಯೂ ಇರಲ್ಲ. ಆ ಬದಲಾವಣೆ ಇಲ್ಲದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾನೆ ಓರ್ವ ವ್ಯಕ್ತಿ. ವಿವರಗಳನ್ನು ನೋಡುವುದಾದರೆ...
ಆಂಧ್ರದ ವರಂಗಲ್ ಜಿಲ್ಲೆ ಭೂಪಾಲ ಪಲ್ಲಿಯ ವಿವೇಕ್ ಹೈದರಾಬಾದಿನ ಒಂದು ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದ. ವಿವೇಕ್ ಕುಟುಂಬ ಸಹ ಕೆಲವು ದಿನಗಳ ಹಿಂದೆ ಹೈದರಾಬಾದಿಗೆ ಶಿಫ್ಟ್ ಆಯಿತು. ಕುಟುಂಬದ ಜತೆಗೆ ಬೆರೆತು ಚಿಂತಲ್ ಎಂಬಲ್ಲಿ ವಾಸವಾಗಿದ್ದ ವಿವೇಕ್. ಶುಕ್ರವಾರ ಮನೆ ಬಳಿಯೇ ಇದ್ದ ವಿವೇಕ್. ಅವರ ತಾಯಿ ಮೊಸರು ತೆಗೆದುಕೊಂಡು ಬಾ ಎಂದು ಹೇಳಿದ ಕಾರಣ ಮೊಸರು ತರಲು ಹೊರಗೆ ಹೋದ ವಿವೇಕ್.
ಎಷ್ಟು ಹೊತ್ತು ಕಾದರೂ ಆತ ಮನೆಗೆ ಬಾರದ ಕಾರಣ ತಾಯಿ ಬೈದಿದ್ದಾರೆ. ಇದರಿಂದ ತೀವ್ರವಾಗಿ ಮನನೊಂದ ವಿವೇಕ್, ಪೆಟ್ರೋಲ್ ತೆಗೆದುಕೊಂಡು ನಿರ್ಜನ ಪ್ರದೇಶಕ್ಕೆ ಹೋಗಿ ತನ್ನ ಸ್ನೇಹಿತ ಶಿವ ಎಂಬುವವರಿಗೆ ವಿಡಿಯೋ ಕಾಲ್ ಮಾಡಿದ. ವಿಡಿಯೋ ಕಾಲ್ನಲ್ಲಿ ಶಿವ ನೋಡುತ್ತಿದ್ದಂತೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡಿದ್ದಾನೆ ವಿವೇಕ್. ತನ್ನ ಕಣ್ಣ ಮುಂದೆಯೇ ಸ್ನೇಹಿತನು ಸಾಯುವುದನ್ನು ನೋಡಿಯೂ ರಕ್ಷಿಸಲು ಸಾಧ್ಯವಾಗಲಿಲ್ಲ. ಶಿವ ಪೊಲೀಸರಿಗೆ ಮಾಹಿತಿ ನೀಡಿದ. ಪೊಲೀಸರು ಘಟನಾ ಸ್ಥಳಕ್ಕೆ ಹೋಗುವ ವೇಳೆಗೆ ವಿವೇಕ್ ಮೃತಪಟ್ಟಿದ್ದ. ಪೊಲೀಸರು ವಿವೇಕ್ ದೇಹವನ್ನು ಆಸ್ಪತ್ರೆಗೆ ರವಾನಿಸಿದರು. ಶಿವ ಬಳಿ ವಿವರಗಳನ್ನು ಸಂಗ್ರಹಿಸಿದ್ದಾರೆ ಪೂಲೀಸರು.
ತಾಯಿ ಬೈಗುಳವೇ ಕಾರಣವೇ?
ತಾಯಿ ಬೈದಳು ಎಂದು ತೀವ್ರ ಮನಸ್ತಾಪಕ್ಕೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಂಡನೇ, ಅಥವಾ ಮೊದಲಿನಿಂದಲೇ ನೋವಿನಲ್ಲಿ ಇದ್ದ ಕಾರಣ ಈ ರೀತಿ ಮಾಡಿಕೊಂಡನೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಮೊಸರು ತರಲಿಲ್ಲ ಎಂದು ತಾಯಿ ಬೈದ ಕಾರಣ ಆತ್ಮಹತ್ಯೆ ಮಾಡಿಕೊಂಡನೇ ಅಥವಾ ಬೇರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡನೇ ಎಂಬ ಸಂಗತಿಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Post a Comment