ಆರು ಭಾಷೆಗಳಲ್ಲಿ ಧೋನಿ ಮಗಳು ಜೀವಾ ಚಮತ್ಕಾರ, ವೈರಲ್ ವಿಡಿಯೋ
ಚೆನ್ನೈ ಸೂಪರ್ ಕಿಂಗ್ಸ್ ಸಾರಥಿ (ಸಿಎಸ್ಕೆ) ಎಂ ಎಸ್ ಧೋನಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದೇ ಕಡಿಮೆ. ಒಂದು ವೇಳೆ ಕಾಣಿಸಿದರೂ.. ಧೋನಿ ಜತೆಗೆ ಆತನ ಮಗಳು ಜೀವಾ ಸಹ ಇದ್ದೇ ಇರುತ್ತಾಳೆ. ತನ್ನ ಮುದ್ದಿನ ಮಗಳ ಜತೆಗೆ ಧೋನಿ ಮಾಡುವ ತಮಾಷೆ ಅಷ್ಟಿಷ್ಟಲ್ಲ.
ಇವರ ತುಂಟಾಟಕ್ಕೆ ಸಂಬಂಧಿಸಿದ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ ಧೋನಿ. ಇದೀಗ ಈ ತಂದೆ ಮಗಳು ಇಬ್ಬರಿಗೂ ಸಂಬಂಧಿಸಿದ ಇನ್ನೊಂದು ವಿಡಿಯೋವನ್ನು ಇನ್ಸ್ಟಾಗ್ರಾಮ್ನಲಿ ಪೋಸ್ಟ್ ಮಾಡಿದ್ದಾರೆ ಧೋನಿ.
ಈ ವಿಡಿಯೋದಲ್ಲಿ ಜೀವಾ.. ಧೋನಿ ಕೇಳಿದ ಒಂದು ಪ್ರಶ್ನೆಗೆ ಆರು ಭಾಷೆಗಳಲ್ಲಿ ಉತ್ತರ ನೀಡುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾಳೆ. ಧೋನಿ ತನ್ನ ಮಗಳನ್ನು "ಹೌ ಆರ್ ಯೂ (ಹೇಗಿದ್ದೀಯಾ) ಎಂದು ತಮಿಳು, ಬಂಗಾಳಿ, ಗುಜರಾತಿ, ಪಂಜಾಬಿ, ಭೋಜ್ಪುರಿ, ಉರ್ದು ಭಾಷೆಗಳಲ್ಲಿ ಕೇಳುತ್ತಾನೆ. ಜೀವಾ ಸಹ ಧೋನಿ ಯಾವ ಭಾಷೆಯಲ್ಲಿ ಕೇಳಿದರೆ ಆ ಭಾಷೆಯಲ್ಲಿ ಉತ್ತರ ನೀಡಿ ಎಲ್ಲರನ್ನೂ ಮೂಕವಿಸ್ಮಿತಗೊಳಿಸಿದ್ದಾಳೆ.
https://www.instagram.com/p/BvZHMeSlO29/?utm_source=ig_web_copy_link
ಇನ್ನು ಐಪಿಎಲ್ 12ನೇ ಸೀಸನ್ನ ಭಾಗವಾಗಿ ಇಲ್ಲಿನ ಚಿದಂಬರಂ ಸ್ಟೇಡಿಯಂನಲ್ಲಿ ಶನಿವಾರ ನಡೆದ ಮೊದಲ ಮ್ಯಾಚ್ನಲ್ಲಿ ಚೈನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ಗಳ ಅಂತರದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮೇಲೆ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡ್ದಿದ ಬೆಂಗಳೂರು 17.1 ಓವರ್ನಲ್ಲಿ 70 ರನ್ಗಳಿಗೆ ಕೈ ಚೆಲ್ಲಿತು. ಚೆನ್ನೈ 17.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 71 ರನ್ ಮಾಡಿ ಗೆಲುವಿನ ನಗೆ ಬೀರಿತು.

Post a Comment