ಸಖತ್ ಆಗಿವೆ ಅಲ್ಲವೇ? ಹೊಸ ಗ್ಯಾಸ್ ಸಿಲಿಂಡರ್ಗಳು ಇವು... ಸ್ಫೋಟ ಆಗುವ ಅಪಾಯ ಇರಲ್ಲ ಶೀಘ್ರದಲ್ಲೇಎಲ್ಲರಿಗೂ..!
ಬಾಂಬ್ಗಳಂತೆ ಸ್ಫೋಟಗೊಳ್ಳುತ್ತಿರುವ ಗ್ಯಾಸ್ ಸಿಲಿಂಡರ್ಗಳಿಂದ ಎಲ್ಲರಿಗೂ ಭಯ ಆಗುತ್ತದೆ. ಅಡುಗೆ ಮನೆಗೆ ಹೋಗಬೇಕು ಎಂದರೇನೇ ಮಹಿಳೆಯರು ನಡುಗುವಂತಾಗಿದೆ. ಯಾವಾಗ ಯಾವ ಸಿಲಿಂಡರ್ ಸ್ಫೋಟ ಆಗುತ್ತದೋ ಗೊತ್ತಾಗದೆ ಭಯ ಬೀಳುವಂತಾಗಿದೆ. ಇನ್ನು ಮುಂದೆ ಅಂತಹ ಭಯ ಬೀಳುವ ಅಗತ್ಯವಿಲ್ಲ. ಗ್ಯಾಸ್ ಸಿಲಿಂಡರ್ ಸ್ಫೋಟಗೊಳ್ಳಲ್ಲ. ಅದರಿಂದ ಯಾವುದೇ ಟೆನ್ಷನ್ ಇರಲ್ಲ. ನೆಮ್ಮದಿಯಾಗಿ ಮಲಗಬಹುದು.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಗ್ರಾಹಕರಿಗೆ ಶುಭ ಸುದ್ದಿ ಕೊಟ್ಟಿದೆ. ಶೀಘ್ರದಲ್ಲೇ ಹೊಸ ರೀತಿಯ ಗ್ಯಾಸ್ ಸಿಲಿಂಡರ್ಗಳನ್ನು ಬಳಕೆಗೆ ತರುತ್ತಿದೆ. ಇವು ಸಂಪೂರ್ಣ ಫೈಬರ್ನಿಂದ ತಯಾರಿಸಿದಂತಹವು. ಸದ್ಯಕ್ಕೆ ಲಭ್ಯವಿರುವ ಮೆಟಾಲಿಕ್ ಗ್ಯಾಸ್ ಸಿಲಿಂಡರ್ಗಳಿಗೆ ಹೋಲಿಸಿದರೆ ಇವು ತುಂಬಾ ಸುರಕ್ಷಿತ. ತೂಕ ಸಹ ಕಡಿಮೆ. ಮೊದಲು 2, 5, 10 ಕೆಜಿಗಳ ಫೈಬರ್ ಮೇಡ್ ಅಡುಗೆ ಸಿಲಿಂಡರ್ಗಳನ್ನು ತರುತ್ತಿದ್ದಾರೆ. ಹೊಸ ವಿನ್ಯಾಸದಲ್ಲಿ ಈ ಬಣ್ಣ ಬಣ್ಣದ ಫೈಬರ್ ಕುಕಿಂಗ್ ಸಿಲಿಂಡರ್ಗಳನ್ನು ತಯಾರು ಮಾಡಲಾಗಿದೆ. ಈ ಹೊಸ ಸಿಲಿಂಡರ್ಗಳು ಬೇಕಾದರೆ... ಹಳೆ ಸಿಲಿಂಡರ್ಗಳನ್ನು ವಾಪಸ್ ನೀಡಬೇಕು. ಅಷ್ಟೇ ಅಲ್ಲ ಸಾವಿರ ರೂಪಾಯಿ ಸಲ್ಲಿಸಬೇಕಾಗುತ್ತದೆ ಎಂದು ಎಚ್ಪಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮೆಟಲ್ನಿಂದ ಮಾಡಿದ ಗ್ಯಾಸ್ ಸಿಲಿಂಡರ್ಗಳಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಈ ಅಪಘಾತದಲ್ಲಿ ದೊಡ್ಡ ಮಟ್ಟದ ಪ್ರಾಣ, ಆಸ್ತಿ ನಷ್ಟ ಇರುತ್ತದೆ. ಇದರಿಂದ ಅಪಘಾತದ ನಿವಾರಣೆಗೆ ಪರ್ಯಾಯಗಳ ಬಗ್ಗೆ ದೃಷ್ಟಿ ಹರಿಸಿದರು. ಫೈಬರ್ನಿಂದ ಗ್ಯಾಸ್ ಸಿಲಿಂಡರ್ ತಯಾರಿ ಬಗ್ಗೆ ಬಹಳಷ್ಟು ಕಾಲದಿಂದ ಬೇಡಿಕೆ ಬರುತ್ತಿದೆ. ಈ ಬಗ್ಗೆ ಕೆಲವು ಸಮಯ ವರ್ಕ್ಔಟ್ ಮಾಡಿದ ಅಧಿಕಾರಿಗಳು ಕೊನೆಗೆ ಸಕ್ಸಸ್ ಆಗಿದ್ದಾರೆ. ಫೈಬರ್ನಿಂದ ಗ್ಯಾಸ್ ಸಿಲಿಂಡರನ್ನು ತಯಾರಿಸಿದ್ದಾರೆ. ಸದ್ಯಕ್ಕೆ ಪೈಲಟ್ ಪ್ರಾಜೆಕ್ಟ್ ಅಡಿ ಪುಣೆ, ಅಹಮದಾಬಾದ್ ಗ್ರಾಹಕರಿಗೆ ಇವನ್ನು ಸರಬರಾಜು ಮಾಡಲಾಗುತ್ತಿದೆ. ಶೀಘ್ರದಲ್ಲೇ ದೇಶದಾದ್ಯಂತ ಬಳಕೆಗೆ ತರಲಿದ್ದಾರೆ. ಸ್ಫೋಟ ಆಗುವ ಅವಕಾಶ ಇಲ್ಲದ ಫೈಬರ್ನಿಂದ ತಯಾರಿಸಿದ ಅಡುಗೆ ಸಿಲಿಂಡರ್ಗಳು ಬಂದಿವೆ ಎಂಬುದು ಗ್ರಾಹಕರಿಗೆ ಖುಷಿ ತಂದಿದೆ. ಯಾವಾಗ ಅವನ್ನು ನಮ್ಮ ಮನೆಗೆ ತಲುಪುತ್ತವೋ ಎಂದು ಎದುರು ನೋಡುವಂತಾಗಿದೆ.
ಫೈಬರ್ ಸಿಲಿಂಡರ್ ವಿಶೇಷತೆಗಳು
* ತುಕ್ಕು ಹಿಡಿಯಲ್ಲ
* ಯುವಿ ಪ್ರೊಟೆಕ್ಟೆಡ್
* ನೇಚರ್ ಫ್ರೆಂಡ್ಲಿ
* ಎಷ್ಟು ಗ್ಯಾಸ್ ಇದೆಯೋ ಎಂದು ನೋಡಿಕೊಳ್ಳುವ ಸೌಲಭ್ಯ
* ಮೆಟಾಲಿಕ್ ಸಿಲಿಂಡರ್ಗಳಿಗೆ ಹೋಲಿಸಿದರೆ ತೂಕ ಕಡಿಮೆ
* ಸ್ಫೋಟ ಆಗುವ ಅಪಾಯ ಇರಲ್ಲ.

Post a Comment