ಈ ಐದು ಚಮತ್ಕಾರಗಳು ಗೊತ್ತಿದ್ದರೆ.. ನಿಮ್ಮ ಸಂಗಾತಿಗೆ ಸೆಕ್ಸ್ನಲ್ಲಿ ಸ್ವರ್ಗ ತೋರಿಸಬಹುದು!
ಸೆಕ್ಸ್ನ್ನು ವಯಸ್ಸಿಗೆ ಬಂದ ಮೇಲೆ ಸಹಜವಾಗಿ ಎಲ್ಲರೂ ಎಂಜಾಯ್ ಮಾಡುತ್ತಾರೆ.. ಆದರೆ, ಅಲ್ಲಿ ಟಚ್ ಮಾಡಿ ಮೂಡ್ ತರಿಸುತ್ತಾನಲ್ಲ ಅವನೇ ನಿಜವಾದ ಪುರುಷೋತ್ತಮ. ಇಷ್ಟಕ್ಕೂ ಈ ’ಟಚ್’ ಕಹಾನಿ ಏನು? ಮೂಡ್ ತರಿಸುವುದು ಹೇಗೆ ಅನ್ನುತ್ತಿದ್ದೀರಾ? ಆದರೆ ಕಡ್ಡಾಯವಾಗಿ ನೀವು ಸ್ತ್ರೀಯನ್ನು ಒಪ್ಪಿಸುವ ಈ ಚಮತ್ಕಾರಗಳನ್ನು ತಿಳಿದುಕೊಳ್ಳಲೇಬೇಕು. ಮಹಿಳೆಯರ ದೇಹದಲ್ಲಿ ಸೆಕ್ಸನ್ನು ಪ್ರೇರೇಪಿಸುವ 5 ಸೂಕ್ಷ್ಮವಾದ ಪ್ರದೇಶಗಳು ಇವೆ. ಅವೇನು ಎಂಬುದನ್ನು ಈಗ ನೋಡಿ.
1. ಕಾಲರ್ ಬೋನ್ (ಗೋಣ್ಮೂಳೆ):
ಮಹಿಳೆಯರಲ್ಲಿ ಕಾಲರ್ ಬೋನ್ ಬಳಿ ಚರ್ಮ ತುಂಬಾ ಸೂಕ್ಷ್ಮವಾಗಿ ಇರುತ್ತದೆ. ಅಲ್ಲಿ ಟಚ್ ಮಾಡಿದರೆ ಆಕೆಗೆ ಒಳ್ಳೆಯ ಅನುಭವ ಸಿಗುತ್ತದೆ.
2. ಬೆರಳಿನ ತುದಿ (ಫಿಂಗರ್ ಟಿಪ್ಸ್):
ದೇಹದಲ್ಲಿ ಎರಡು ಅತ್ಯಂತ ಸೂಕ್ಷ್ಮವಾದ ಪ್ರದೇಶ (ನಾಲಿಗೆ ಬಳಿಕ) ಕೈ ಬೆರಳಿನ ತುದಿಗಳು. ಫೋರ್ಪ್ಲೇ ಸಮಯದಲ್ಲಿ ನೀವು ಆಕೆ ಕೈಗಳ ತುದಿಯನ್ನು ನಾಲಿಗೆಯಿಂದ ಟಚ್ ಮಾಡುತ್ತಾ ಬಾಯಲ್ಲಿ ಇಟ್ಟುಕೊಂಡರೆ ಸಾಕು ಆಕೆ ನಿಮ್ಮ ಪ್ರೀತಿಗೆ ಫಿದಾ ಆಗುತ್ತಾಳೆ.
3. ಬೆನ್ನುಹುರಿ:
ಅವಳನ್ನು ಅಂಗಾತ ಮಲಗಿಸಿ ಬೆನ್ನುಹುರಿ ಉದ್ದಕ್ಕೂ ಸೂಕ್ಷ್ಮವಾಗಿ ಮುತ್ತಿನ ಮಳೆ ಗರೆಯಿರಿ. ಆಕೆ ತುಂಬಾ ಹಾಯಾಗಿ ಫೀಲಾಗುತ್ತಾಳೆ. ನಿಮ್ಮ ಮುಂಬೆರಳಿನಲ್ಲಿ ಆಕೆ ಬೆನ್ನುಹುರಿ ಮೇಲೆ ನಿಧಾನಕ್ಕೆ ನೀವಿದರೂ ಸಾಕು ಅವಳಿಗೆ ಕ್ಷಣಗಳಲ್ಲೇ ಮೂಡ್ ಬರುತ್ತದೆ.
4. ಕಿವಿಗಳು:
ಕಿವಿಗಳನ್ನು ಟಚ್ ಮಾಡುವುದಷ್ಟೇ ಅಲ್ಲ... ಅಲ್ಲಿ ಮೃದುವಾಗಿ ಕಚ್ಚಿದರೆ ಅವಳು ಸ್ವರ್ಗ ಸುಖ ಅನುಭವಿಸುತ್ತಾಳೆ. ಫೋರ್ ಪ್ಲೇ ಸಮಯದಲ್ಲಿ ಆಕೆ ಸ್ತನಗಳನ್ನು ಪ್ರೆಸ್ ಮಾಡುತ್ತಾ ಕಿವಿಯನ್ನು ಮೃದುವಾಗಿ ಹಿಡಿದುಕೊಂಡರೆ ಸಾಕು... ಅವಳ ಮೂಡ್ ಎರಡುಪಟ್ಟಾಗುತ್ತದೆ.
5. ಕಾಲುಗಳು:
ಶಯನ ಗೃಹಕ್ಕೆ ಅಡಿಯಿಡುವುದಕ್ಕೂ ಮುನ್ನವೇ ಅವಳಿಗೆ ಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಹೇಳಿ. ಅವಳನ್ನು ಅಂಗಾತ ಮಲಗಿಸಿ ಕಾಲಿನ ಬೆರಳನ್ನು ಮೃದುವಾಗಿ ಕಚ್ಚಿ. ಕೈಗಳಿಂದ ಆಕೆಯ ಕಾಲಿನ ಬೆರಳನ್ನು ಒತ್ತಿ. ಇದರಿಂದ ಆಕೆಗೆ ಇನ್ನಷ್ಟು ಮೂಡ್ ಬಂದು ನಿಮ್ಮೊಂದಿಗೆ ಸೆಕ್ಸ್ ಎಂಜಾಯ್ ಮಾಡುತ್ತಾಳೆ.

Post a Comment