Header Ads

test

ಹಾಟ್ ತೆಲುಗು ಆಂಕರ್ ಬಿಯರ್ ಚಾಲೆಂಜ್, ಐಸ್ ಕ್ಯೂಬ್ಸ್‌ನಲ್ಲಿ ಹೊಸ ಪ್ರಯೋಗ!

ತೆಲುಗು ಆಂಕರ್, ನಟಿ, ಹಾಟ್ ಮಾಡೆಲ್ ಶ್ರಾವ್ಯಾ ರೆಡ್ಡಿ ಅಭಿಮಾನಿಗಳನ್ನು ರಂಜಿಸುವುದೇ ಗುರಿಯಾಗಿ ಯೂಟ್ಯೂಬ್‌ನ ವಿಡಿಯೋಗಳನು ಹರಿಯಬಿಟ್ಟಿದ್ದಾರೆ. ಬಿಯರ್ ಚಾಲೆಂಜ್, ಐಸ್ ಚಾಲೆಂಜ್ ಎಂದು ಭಿನ್ನವಾದ ಸವಾಲುಗಳನ್ನು ಹಾಕುತ್ತಾ ಸಾಮಾಜಿಕ ಮಾಧ್ಯಮಗಳಲ್ಲಿ ಹಾಟ್ ಟಾಪಿಕ್ ಆಗಿ ಬದಲಾಗಿದ್ದಾರೆ.ಈ ಹಿಂದೆ ಫಿಟ್‌ನೆಸ್ ವಿಡಿಯೋಗಳನ್ನು ಮಾಡಿದ ಶ್ರಾವ್ಯಾ ರೆಡ್ಡಿಗೆ ಅಷ್ಟಾಗಿ ರೆಸ್ಪಾನ್ಸ್ ಬಾರದ ಕಾರಣ ಈಗ ಬೇರೆ ದಾರಿ ಆಯ್ಕೆ ಮಾಡಿಕೊಂಡಿದ್ದಾರೆ. ಮನರಂಜನೆ ಹಂಚುವ ವಿಡಿಯೋಗಳಿಗೆ ಒಳ್ಳೆಯ ಬೇಡಿಕೆ ಇರುವ ಕಾರಣ ಅವುಗಳಿಗೆ ತನ್ನ ಸೆಕ್ಸಿ ಅಟಿಟ್ಯೂಡ್ ಮಿಕ್ಸ್ ಮಾಡಿ ತನ್ನ ಚಾನಲ್ ಕಡೆಗೆ ನೆಟ್ಟಿಗರನ್ನು ಸೆಳೆಯುತ್ತಿದ್ದಾರೆ.


ಇತ್ತೀಚೆಗೆ ಶ್ರಾವ್ಯಾ ರೆಡ್ದಿ ಬಿಯರ್ ಚಾಲೆಂಜ್ ಹೆಸರಿನಲ್ಲಿ ಒಂದು ವಿಡಿಯೋ ರಿಲೀಸ್ ಮಾಡಿದರು. ಸುಮಾರು ಬಿಯರ್ ತರಿಸಿ.. ಅವುಗಳಲ್ಲಿ ಸ್ನಾನ ಮಾಡಿದಳು. ಸಾಮಾನ್ಯವಾಗಿ ಚಿಲ್ಡ್ ಬಿಯರ್ ನಲ್ಲಿ ದಾಹ ತೀರಿಸಿಕೊಳ್ಳುತ್ತಾರೆ. ಆದರೆ ಶ್ರಾವ್ಯಾ ರೆಡ್ಡಿ ಮಾತ್ರ ಅವುಗಳಿಂದ ಸ್ನಾನ ಮಾಡಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.ಶ್ರಾವ್ಯಾ ರೆಡ್ಡಿ ಈ ರೀತಿ ಮಾಡಿದ್ದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರಾಮವಾಗಿ ಬಾಯಿಗೆ ಸುರಿದುಕೊಳ್ಳಬೇಕಾದದ್ದನ್ನು ಬಾತ್ ಟಬ್‌ ಪಾಲು ಮಾಡಿದ್ದನ್ನು ಸಹಿಸಲಿಲ್ಲ. "ನಮಗೆ ಕುಡಿಯುವುದಕ್ಕೇ ದಿಕ್ಕಿಲ್ಲ ಎಂದರೆ ನೀವು ಸ್ನಾನ ಮಾಡುತ್ತಿದ್ದೀರಾ" ಎಂದು ಕಾಮೆಂಟ್ಸ್ ಹಾಕಿದ್ದಾರೆ. ಒಂದು ರೌಂಡ್ ಸಿಟ್ಟಿಂಗ್‌ಗೆ ಆಗಬಹುದಾದ  ಬಿಯರ್‌ಗಳನ್ನು ಶ್ರಾವ್ಯಾ ರೆಡ್ದಿ ಈ ರೀತಿ ವ್ಯರ್ಥ ಮಾಡಿದ್ದನ್ನು ಅಭಿಮಾನಿಗಳು ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನೊಂದು ವಿಡಿಯೋದಲ್ಲಿ ಶ್ರಾವ್ಯಾ ರೆಡ್ಡಿ ಐಸ್ ಚಾಲೆಂಜ್ ಮಾಡಿದರು. ಸುಂದರವಾಗಿ ಸೀರೆಯಲ್ಲಿ ಸಿಂಗಾರವಾದ ಈ ನಾಟಿ ಆಂಕರ್... ಬಾತ್ ಟಬ್‌ನಲ್ಲಿ ಐಸ್ ಕ್ಯೂಬ್ಸ್ ಹಾಕಿ ಸ್ನಾನ ಮಾಡಿ ಎಲ್ಲರನ್ನೂ ಚಕಿತ ಗೊಳಿಸಿದರು. ಶ್ರಾವ್ಯಾ ರೆಡ್ಡಿ ಹಾಟ್ ಚೆಲುವಿನ ಕಾರಣದಿಂದ ಜನರೇಟ್ ಆದ ಹೀಟ್‌ಗೆ ಆ ಐಸ್ ಕ್ಯೂಬ್ಸ್ ಕ್ಷಣಗಳಲ್ಲಿ ಕರಗಿ ಹೋಗಿವೆ. ಮಂಜು ಗಡ್ಡೆ ಶ್ರಾವ್ಯಾ ರೆಡ್ಡಿ ಹಾಟ್ ದೇಹವನ್ನು ತಾಕಿ ಹಾಗೆಯೇ ಕರಗುತ್ತಿದ್ದರೆ ಯುವಕರು ಕಣ್ಣು ಬಾಯಿಬಿಟ್ಟುಕೊಂಡು ನೋಡಿ ಎಂಜಾಯ್ ಮಾಡುತ್ತಿದ್ದಾರೆ.


No comments