ಅಷ್ಟಾದಶ ಪುರಾಣಗಳು ಯಾವುವು? ಅವುಗಳ ವಿಶೇಷತೆ ಏನು?
1) ಬ್ರಹ್ಮ ಪುರಾಣ:
ಇದಕ್ಕೆ ಆದಿ ಪುರಾಣ ಎಂಬ ಹೆಸರೂ ಇದೆ. ಹೆಸರಿಗಷ್ಟೇ ಬ್ರಹ್ಮ ಪುರಾಣ ಆದರೆ, ಬ್ರಹ್ಮನನ್ನು ಪರಮಾತ್ಮನಂತೆ ತೋರಲ್ಲ. ಮಹಾವಿಷ್ಣುವಿನ ಅವತಾರಗಳ ಬಗ್ಗೆ, ಶಿವನ ಬಗ್ಗೆ ಹೆಚ್ಚು ಚರ್ಚೆ ಇರುತ್ತದೆ.
2) ಪದ್ಮ ಪುರಾಣ:
ವಿಷ್ಣುವಿನಿಂದ ನೋಡಿದರೆ ಈ ಬ್ರಹ್ಮಾಂಡ ಏನು? ವಿಷ್ಣು ಅವತಾರಗಳು ಬಗ್ಗೆ ಇರುತ್ತದೆ. ಇದರಲ್ಲಿ ರಾಮನು-ಸೀತೆ ಕಥೆ ಇದೆ, ರಾಮಾಯಣಕ್ಕೆ ಭಿನ್ನವಾಗಿ ಇರುತ್ತದೆ.
3) ವಿಷ್ಣುಪುರಾಣ:
ಮಹಾವಿಷ್ಣುವಿನ ಬಗ್ಗೆ, ಪರಮಾತ್ಮ ಮಹಾವಿಷ್ಣು ಬಗ್ಗೆ ವಿವರವಾಗಿ ಇದೆ. ಆದರೆ ಕಾಲಕ್ರಮೇಣ ಇದನ್ನು ತುಂಬಾ ಬದಲಾಯಿಸುತ್ತಾ ಬರಲಾಗಿದೆ ಎನ್ನುತ್ತಾರೆ.
4) ಶಿವ ಪುರಾಣ:
ಶೈವ ಬಗ್ಗೆ ತಿಳಿಸುತ್ತದೆ. ಶಿವನಿಂದ ವಿಷ್ಣು, ಬ್ರಹ್ಮ ಬಂದಿದ್ದಾಗಿ ಹೇಳುತ್ತದೆ.
5) ಭಾಗವತ ಪುರಾಣ:
ಅತ್ಯಧಿಕ ಜಾನಾದರಣೆ ಪಡೆದ ಪುರಾಣ. ಅತ್ಯಧ್ದಿಕ ಮಂದಿಗೆ ಗೊತ್ತಿರುವ ಪುರಾಣ. ವಿಷ್ಣು ಅವತಾರಗಳ ಬಗ್ಗೆ ಹೇಳುತ್ತದೆ.
6) ನಾರದ ಪುರಾಣ:
ಭಾರತ ದೇಶದಲ್ಲಿ ಇರುವ ಪವಿತ್ರ ನದಿಗಳ ಬಗ್ಗೆ ತಿಳಿಸುತ್ತದೆ. ಗ್ರಹಗಳ ಬಗ್ಗೆ ತಿಳಿಸುತ್ತದೆ. ವಿಷ್ಣು, ಶಿವ, ಕೃಷ್ಣ, ಲಕ್ಷ್ಮಿ ಬಗ್ಗೆ ಹೇರಳವಾಗಿ ಇದರಲ್ಲಿ ಮಾಹಿತಿ ಇದೆ.
7) ಮಾರ್ಕಂಡೇಯ ಪುರಾಣ:
ವೈಷ್ಣವ, ಶೈವಕ್ಕೆ ಭಿನ್ನವಾಗಿ, ಶಕ್ತಿ ಬಗ್ಗೆ ಹೇಳುವ ಪುರಾಣ ಇದು ಅಂದರೆ ನಾರಾಯಣ ಅಲ್ಲ, ಶಿವ ಪುರಾಣದಲ್ಲಿ ಹೇಳಿದಂತೆ ಶಿವ ಅಲ್ಲ, ಆದಿಶಕ್ತಿ ಎಂದರೆ ಓರ್ವ ಮಹಿಳೆ ಸೃಷ್ಟಿಕರ್ತೆ ಎಂದು ಹೇಳುತ್ತದೆ.
8) ಅಗ್ನಿಪುರಾಣ:
ರಾಜಕೀಯಗಳು, ವಾಸ್ತುಶಾಸ್ತ್ರ, ಸೈನ್ಯ, ವಿಜ್ಞನ ಹೀಗೆ ಈಗಾಗಲೆ ಜಗತ್ತಿನಲ್ಲಿ ಇರುವ ಅದೆಷ್ಟೋ ವಿಷಗಳ ಬಗ್ಗೆ ಅದಾಗಲೇ ಹೇಳಿದ್ದಾರೆ.
9) ಬ್ರಹ್ಮಾಂಡ ಪುರಾಣ:
ನ್ಯಾಯ, ಸರಕಾರಗಳು, ರಾಜಕೀಯ ಇಂತಹ ಅಂಶಗಳ ಬಗೆ ಸಾಕಷ್ಟಿದೆ. ಲಲಿತ ಸಹಸ್ರ ನಾಮ ಇದರಲ್ಲಿ ಇರುವುದು ವಿಶೇಷ.
10) ಮತ್ಸ್ಯ ಪುರಾಣ:
ಹೆಸರಿಗೆ ತಕ್ಕಂತೆ ವಿಷ್ಣುಮೂರ್ತಿ ಹತ್ತು ಅವತಾರಗಳಲ್ಲಿ ಒಂದಾದ ಮತ್ಸ್ಯ ಅವತಾರದ ಬಗ್ಗೆ ಹೇಳುತ್ತದೆ. ಬ್ರಹ್ಮ-ಸರಸ್ವತಿ ಬಂಧ, ನರ್ಮದಾ ನದಿ ವಿಶಿಷ್ಟತೆ ಇತರೆ ಪ್ರಮುಖ ಅಂಶಗಳು.
11) ಬ್ರಹ್ಮ ವೈವರ್ತ ಪುರಾಣ:
ದೇವ, ದೇವತೆಗಳ ಪ್ರೇಮ ಕಥೆಗಳ ಪ್ರಧಾನ ಅಂಶ.
12) ವಾಮನ ಪುರಾಣ:
ಇದು ಒಂದು ಕಾಲದಲ್ಲಿ ವೈಷ್ಣವಕ್ಕೆ ಸಂಬಂಧಿಸಿದ ಪುರಾಣವಂತೆ. ಈಗ ಶೈವಕ್ಕೆ ಸಂಬಂಧಿಸಿದ್ದು ಎನ್ನುತ್ತಾರೆ. ಬದಲಾವಣೆಗಳು ಆದವು ಎಂದಿದ್ದಾರೆ.
13) ಲಿಂಗ ಪುರಾಣ:
ಶಿವನ ಲಿಂಗವನ್ನು ಸೃಷ್ಟಿಗೆ ಮೂಲವಾಗಿ ತೋರುತ್ತದೆ. ಬ್ರಹ್ಮ-ವಿಷ್ಣುವಿನ ಜಗಳದ ಕಥೆ ಇದರಲ್ಲಿದೆ.
14) ವರಾಹ ಪುರಾಣ:
ಹೆಸರಿನಲ್ಲಿ ಇರುವಂತೆ ನಾರಾಯಣನು ವರಾಹ ಅವತಾರ ಪ್ರಧಾನ ಅಂಶ. ಆದರೆ ಕೃಷ್ಣನು ಮತ್ತು ದುರ್ಗ ಬಗ್ಗೆ ಸಹ ವಿವರಗಳಿವೆ.
15) ವಾಯು:
ಅತಿ ಪ್ರಾಚೀನವಾದ ಪುರಾಣಗಳಲ್ಲಿ ಒಂದು. ಇದರಲ್ಲಿ ಆಂಧ್ರ ತೆಲಂಗಾಣದ ಬಗ್ಗೆ ಸಹ ಇರುವುದು ವಿಶೇಷ.
16) ಸ್ಕಂದ ಪುರಾಣ:
ಶಿವನ ಮಗ ಕಾರ್ತಿಕೇಯ ಬಗ್ಗೆ ಹೆಚ್ಚಾಗಿ ಇರುತ್ತದೆ. ಭಾರತ ದೇಶದಲ್ಲಿ ಪವಿತ್ರ ಸ್ಥಳಗಳ ಬಗ್ಗೆ ಇರಲ್ಲಿದೆ.
17) ಕೂರ್ಮ ಪುರಾಣ:
ನಾರಾಯಣನ ಅವತಾರ ಕೂರ್ಮದ ಬಗ್ಗೆ ಇದರಲ್ಲಿ ಇದೆ. ಅತ್ಯಂತ ಆಸಕ್ತಿಕರವಾದ ಪುರಾಣವಾಗಿ ಇದಕ್ಕೆ ಹೆಸರಿದೆ.
18) ಗರುಡ ಪುರಾಣ:
ಈ ಪುರಾಣದ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ಸ್ವರ್ಗ, ನರಕ, ಜನ್ಮ ಪುನರ್ಜನ್ಯ, ಪಾಪಗಳು, ಪುಣ್ಯಗಳು, ಶಿಕ್ಷೆಗಳು ಹೀಗೆ ಎಲ್ಲವೂ ಇವೆ. ಇದು ಸಹ ವೈಷ್ಣವ ಪುರಾಣ.

Post a Comment