ನಮ್ಮ ದೇಹಗಳು ಬೇರೆ ಆಗಬಹುದು.. ಆತ್ಮ ಒಂದೇ: ಆಕಾಶ್ ಅಂಬಾನಿ
"ನಮ್ಮ ದೇಹಗಳು ಬೇರೆ ಆಗಿರಬಹುದು.. ಆತ್ಮ ಒಂದೇ..." ತನ್ನ ಭಾವಿ ಪತ್ನಿ ಶ್ಲೋಕಾ ಮೆಹತಾ ಬಗ್ಗೆ ಮುಕೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಹೇಳಿರುವ ಮಾತಿದು. ಇದೇ ತಿಂಗಳು 9 ರಂದು ಈ ಜೋಡಿ ಮದುವೆ ಮೂಲಕ ಒಂದಾಗುತ್ತಿದೆ. ಮದುವೆ ಸಿದ್ಧತೆಗಳು ಅದ್ದೂರಿಯಾಗಿ ಆರಂಭವಾಗಿವೆ.
ಅಂಬಾನಿ ಕುಟುಂಬದ ಸಂಪ್ರದಾಯದ ಪ್ರಕಾರ ಬುಧವಾರ ಅನ್ನ ಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆಕಾಶ್-ಶ್ಲೋಕಾ ಜೋಡಿ ಸಂಭ್ರಮದಲ್ಲಿ ಕಣ್ಣಿಗೆ ಸುಂದರವಾಗಿ ಕಂಡರು. ಮೇಡಿನ್ ಹೆವೆನ್ ಎಂದು ಅತಿಥಿಗಳು ಪ್ರಶಂಸೆಯ ಮಳೆಗರೆದರು. ಅನ್ನ ಸೇವೆಯಲ್ಲಿ ಪಾಲ್ಗೊಂಡ ಈ ಜೋಡಿ ಫೋಟೋಗ್ರಾಫರ್ಗಳಿಗೆ ಪೋಸ್ ನೀಡಿತು. ಶ್ಲೋಕಾ ಸ್ವಲ್ಪ ಸುಸ್ತಾದಂತೆ ಕಾಣಿಸಿದ ಕಾರಣ.. ಆಕೆಯನ್ನು ಚೆನ್ನಾಗಿ ಸೆರೆಹಿಡಿಯಬೇಕು ಎಂದು ಫೋಟೋಗ್ರಾಫರ್ಗಳಿಗೆ ಆಕಾಶ್ಗೆ ಸೂಚಿಸಿದರು..
"ಶ್ಲೋಕಾ ನಗುವನ್ನು ಚೆನ್ನಾಗಿ ಸೆರೆಹಿಡಿಯಿರಿ. ಇದು ಹುಟ್ಟುಹಬ್ಬ ಅಲ್ಲ. ಮದುವೆ ಸಂಭ್ರಮ. ಈಗ ಎರಡು ದೇಹಗಳು.. ಒಂದೇ ಆತ್ಮವಾಗಿ ಬದಲಾಗುತ್ತಿವೆ" ಎಂದು ಹೇಳಿದರು. ಇದರಿಂದ ಅಲ್ಲಿದ್ದವರು, ಆಕಾಶ್ ಮಾತುಗಳಿಂದ ಶ್ಲೋಕಾ ಆನಂದಕ್ಕೆ ಪಾರವೇ ಇರಲಿಲ್ಲ.
ಭಾರತದ ಕುಬೇರ, ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ-ಶ್ಲೋಕಾ ಮೆಹತಾ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಮಾರ್ಚ್ 9ರ್ಂದು ಇವರಿಬ್ಬರ ಮದುವೆ ಬಂಧನದ ಮೂಲಕ ಒಂದಾಗಲಿದ್ದಾರೆ. ಇಷಾ ಅಂಬಾನಿ ಮದುವೆ ಆಮಂತ್ರಣದಂತೆಯೇ ಆಕಾಶ್ ಅಂಬಾನಿ ಆಹ್ವಾನ ಪತ್ರಿಕೆಯನ್ನು ಸಹ ಅತ್ಯಂತ ಅದ್ದೂರಿಯಾಗಿ ತಯಾರಿಸಲಾಗಿದೆ.
ಮುಂಬಯಿನಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ಜಿಯೊ ವಲ್ಡ್ ಸೆಂಟರ್ನಲ್ಲಿ ಮೂರು ದಿನಗಳ ಮದುವೆಯು ಮುಂದಿನ ತಿಂಗಳು ನಡೆಯಲಿದೆ. ಆರತಕ್ಷತೆಯು ಮಾ.11ರಂದು ನಡೆಯಲಿದೆ. ಸಹಜವಾಗಿಯೇ ಈ ಮದುವೆಗೆ ಖ್ಯಾತ ಉದ್ಯಮಿಗಳು, ರಾಜಕಾರಣಿಗಳು ಮತ್ತು ನಾನಾ ವಲಯಗಳ ಸೆಲಬ್ರಿಟಿಗಳ ದಂಡೇ ಆಗಮಿಸುವ ನಿರೀಕ್ಷೆ ಇದೆ. ಮದುವೆಗೆ ಮುನ್ನ ಮೂರು ದಿನಗಳ ಕಾರ್ಯಕ್ರಮವನ್ನು ಸ್ವಿಜರ್ಲೆಂಡ್ನಲ್ಲಿ ಆಯೋಜಿಸಲಾಗುತ್ತದೆ. ಫೆ.23ರಿಂದ 25ರ ತನಕ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 500 ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ರಣಬೀರ್ ಕಪೂರ್, ಕರಣ್ ಜೋಹಾರ್ ಸೇರಿದಂತೆ ಬಾಲಿವುಡ್ ತಾರಾ ಬಳಗವೇ ಮದುವೆಗೆ ಹಾಜರಾಗುವ ನಿರೀಕ್ಷೆ ಇದೆ.
ಈ ಹಿಂದೆ ಆಕಾಶ್ ಮತ್ತು ಶ್ಲೋಕಾ ಮೆಹಂದಿ ಕಾರ್ಯಕ್ರಮಕ್ಕೆ ಸಚಿನ್ ತೆಂಡೂಲ್ಕರ್ ದಂಪತಿಗಳು ಸೇರಿದಂತೆ ಶಾರುಖ್ ಖಾನ್ ದಂಪತಿಗಳು, ಪ್ರಿಯಾಂಕಾ ಚೋಪ್ರಾ, ಕರಣ್ ಜೋಹರ್, ಕಿರಣ್ ರಾವ್, ರಣಬೀರ್ ಕಪೂರ್, ಆಲಿಯಾ ಭಟ್, ಐಶ್ವರ್ಯಾ ರೈ ಬಚ್ಚನ್, ಕತ್ರಿನಾ ಕೈಫ್ನಂತಹ ಬಾಲಿವುಡ್ ತಾರೆಗಳು ಆಗಮಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದರು. ಇದೇ ಸಂದರ್ಭದಲ್ಲಿ ಆಕಾಶ್ ತಾಯಿ ನಿತಾ ಅಂಬಾನಿ ಮಾಡಿರುವ ನೃತ್ಯ ಎಲ್ಲರನ್ನೂ ಸೆಳೆದಿತ್ತು.

Post a Comment