ಬೆಡ್ರೂಮಲ್ಲಿ ದಂಪತಿಗಳು ಈ ಮಿಸ್ಟೇಕ್ಸ್ ಮಾಡಬಾರದು. ಮಾಡಿದರೆ ಏನಾಗುತ್ತದೆ ಅಂದ್ರೆ..?
ದಂಪತಿಗಳಿಬ್ಬರೂ ಕಲೆತು ಬೆರೆತು ಯಾವುದೇ ಗಲಾಟೆಗಳಿಲ್ಲದೆ ಸಂಸಾರ ಸಾಗಿಸಿದರಷ್ಟೇ ಅವರ ದಾಂಪತ್ಯ ಅನ್ಯೋನ್ಯವಾಗಿ ಸಾಗುತ್ತದೆ. ಒಬ್ಬರ ಮೇಲೆ ಒಬ್ಬರು ಚೆನ್ನಾಗಿ ವ್ಯವಹರಿಸಿದರಷ್ಟೇ ಅವರಿಬ್ಬರೂ ಜೀವನವನ್ನು ಸುಖವಾಗಿ ಕಳೆಯುತ್ತಾರೆ. ಆ ರೀತಿ ಇಲ್ಲದಿದ್ದರೆ ಆ ದಂಪತಿಗಳು ಹೆಚ್ಚಿನ ಕಾಲ ಬೆರೆತು ಸಂಸಾರ ಸಾಗಿಸಲ್ಲ. ಆದರೆ ಹೊರಗಿನ ವಿಷಗಳು ಹೇಗೋ ಏನೋ ಬೆಡ್ರೂಮಲ್ಲಿ ಇರುವಷ್ಟು ಹೊತ್ತು ಮಾತ್ರ ಕಡ್ಡಾಯವಾಗಿ ಸಂಗಾತಿಯನ್ನು ಅರ್ಥ ಮಾಡಿಕೊಂಡು ಮುಂದೆ ಸಾಗಬೇಕು. ಕೆಲವು ದಂಪತಿಗಳು ಬೆಡ್ರೂಮಲ್ಲಿ ತಮ್ಮ ವರ್ತನೆಯಿಂದ ದೂರವಾಗುತ್ತಾರೆ ಕೂಡ. ಆ ರೀತಿ ದೂರವಾಗದೆ, ಯಾವುದೇ ರೀತಿಯ ಮನಸ್ತಾಪ ಬರದಂತೆ ಇರಬೇಕಾದರೆ, ತಮ್ಮ ನಡುವೆ ಪ್ರೀತಿ ಬೆಳೆಯಬೇಕಾದರೂ ಬೆಡ್ರೂಮಿನಲ್ಲಿ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಅವು ಏನೂಂತ ಈಗ ನೋಡೋಣ.
1. ದಂಪತಿಗಳಿಬ್ಬರೂ ಬೆಡ್ರೂಮಿನಲ್ಲಿರುವಾಗ ಕೇವಲ ತಮಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಚರ್ಚಿಸಿಕೊಳ್ಳಬೇಕು. ಇತರರ ವಿಚಾರಗಳನ್ನು ತರಬಾರದು. ಆ ರೀತಿ ತಂದರೆ ದಂಪತಿಗಳ ನಡುವೆ ಇರುವ ಬಂಧ ಬ್ರೇಕ್ ಆಗಲು ಕಾರಣವಾಗುತ್ತದೆ. ಬೆಡ್ರೂಂ ಎಂದರೆ ದಂಪತಿಗಳಿಗೆ ಮಾತ್ರ ಮೀಸಲು. ಆದಕಾರಣ ಆ ರೀತಿಯ ಕೊಠಡಿಯಲ್ಲಿ ಅವರಿಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಚರ್ಚಿಸಿಕೊಳ್ಳಬೇಕು.
2. ಬೆಡ್ರೂಮಿನಲ್ಲಿರುವಾಗ ದಂಪತಿಗಳು ತಾವು ಮಾಡಿದ ಹಳೆಯ ತಪ್ಪುಗಳನ್ನು ನೆನಪಿಸಿಕೊಳ್ಳಬಾರದು. ಆ ರೀತಿ ಮಾಡಿದರೆ ಅವು ಅವರಿಬ್ಬರ ನಡುವೆ ಗಲಾಟೆಗೆ ಕಾರಣವಾಗುತ್ತವೆ. ಗಲಾಟೆಯನ್ನು ಪ್ರೇರೇಪಿಸುತ್ತವೆ.
3. ಬೆಡ್ರೂಮಿನಲ್ಲಿ ಇರುವಾಗ ಎಷ್ಟು ನಿಧಾನಕ್ಕೆ, ನಯವಾಗಿ ಮಾತನಾಡಿಕೊಂಡರೆ ಅಷ್ಟು ಉತ್ತಮ. ಇಲ್ಲದಿದ್ದರೆ ಸಂಗಾತಿ ಫೀಲಾಗುವ ಸಾಧ್ಯತೆ ಇದೆ.
4. ದಂಪತಿಗಳಿಬ್ಬರೂ ಆ ಕೊಠಡಿಯಲ್ಲಿ ಇರುವಾಗ ಒಬ್ಬರನ್ನೊಬ್ಬರು ಹೊಗಳಿಕೊಳ್ಳಬೇಕು. ಈ ರೀತಿ ಮಾಡಿದರೆ ಒಬ್ಬರ ಮೇಲೆ ಇನ್ನೊಬ್ಬರಿಗೆ ಗೌರವ ಬರುತ್ತದೆ. ಅದು ಸುಖಕರ ದಾಂಪತ್ಯಕ್ಕೆ ದಾರಿಯಾಗುತ್ತದೆ. ದಂಪತಿಗಳಿಬ್ಬರೂ ಅನ್ಯೋನ್ಯವಾಗಿರುತ್ತಾರೆ.
5. ಆಫೀಸು ಕೆಲಸ ಅಥವಾ ವಿಷಯಗಳನ್ನು ಬೆಡ್ರೂಮಿನಲ್ಲಿ ಯಾವುದೇ ಕಾರಣಕ್ಕೂ ಚರ್ಚಿಸಬಾರದು. ಆ ರೀತಿ ಮಾಡಿದರೆ ಸಂಗಾತಿಗಳಿಬ್ಬರೂ ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳಿವೆ.
ಫೆಂಗ್ಶುಯಿ ವಾಸ್ತು ಪ್ರಕಾರ ಈ ಟಿಪ್ಸ್ ಬೆಡ್ರೂಮಿನಲ್ಲಿ ಪಾಲಿಸಿದರೆ ದಂಪತಿಗಳ ಜೀವನ ಸುಖವಾಗಿರುತ್ತದೆ. ಆ ಟಿಪ್ಸ್ ಏನೆಂದರೆ...
1. ಕೆಂಪು ಬಣ್ಣದ ಕ್ರಿಸ್ಟಲ್ ಬಲ್ಬ್ಗಳನ್ನು ಬೆಡ್ರೂಮಿನಲ್ಲಿ ನೇತಾಕಬೇಕು. ಇಲ್ಲದಿದ್ದರೆ ಕೆಂಪು ಬಣ್ಣದ ಕ್ರಿಸ್ಟಲ್ ಕ್ಯಾಂಡಲ್ಸ್ ಆದರೂ ಬೆಡ್ರೂಮಿನಲ್ಲಿ ಇಟ್ಟುಕೊಳ್ಳಬಹುದು. ಇದರಿಂದ ದಂಪತಿಗಳಿಬ್ಬರ ನಡುವೆ ಅನ್ಯೋನ್ಯತೆ ಉಂಟಾಗುತ್ತದೆ.
2. ಸೆರಾಮಿಕ್ನಿಂದ ತಯಾರಿಸಿದ ವಿಂಡ್ ಚೈಮನ್ನು ಬೆಡ್ರೂಮಿನಲ್ಲಿ ನೇತಾಕಬೇಕು. ಇದರಿಂದ ನೆಗಟೀವ್ ಎನರ್ಜಿ ಹೋಗಿ ಪಾಸಿಟೀವ್ ಎನರ್ಜಿ ಬರುತ್ತದೆ. ಇದು ದಂಪತಿಗಳ ನಡುವೆ ಇರುವ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
3. ಬೆಡ್ರೂಮಿನಲ್ಲಿ ಹಣವನ್ನು ಇಡುತ್ತಿದ್ದರೆ ಅದನ್ನು ಲೋಹದಲ್ಲಿ ತಯಾರಿಸಿದ ಬಾಕ್ಸ್ನಲ್ಲಿ ಇಟ್ಟು ಆ ಬಾಕ್ಸನ್ನು ಉತ್ತರ ದಿಕ್ಕಿನಲ್ಲಿಡಬೇಕು. ಈ ದಿಕ್ಕು ಕುಬೇರನದಾದ ಕಾರಣ ಆ ದಂಪತಿಗಳಿಗೆ ಕುಬೇರನು ಎಲ್ಲ ಒಳಿತು ಮಾಡುತ್ತಾನೆ.
4. ಬೆಡ್ರೂಮ್ ಬಾಗಿಲು ಎದುರಿಗಿನ ಗೋಡೆಗೆ ಎಡಗಡೆ ಒಂದು ಲೋಹದ ಶೋಪೀಸ್ ಇಡಬೇಕು. ಇದರಿಂದ ಪಾಸಿಟೀವ್ ಎನರ್ಜಿ ಪ್ರಸಾರವಾಗಿ ದಾಂಪತ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
5. ಲೋಹದಿಂದ ತಯಾರಿಸಿದ ಮಂಚದ ಮೇಲೆ ಅಲ್ಲದೆ ಮರದಿಂದ ತಯಾರಿಸಿದ ಮಂಚದ ಮೇಲೆ ನಿದ್ರಿಸಬೇಕು. ಅದೇ ರೀತಿ ಮಂಚದ ಕೆಳಗೆ ಯಾವಾಗಲೂ ಖಾಲಿಯಾಗಿಗಬೇಕು. ಯಾವುದೇ ಬಾಕ್ಸ್ಗಳಾಗಲಿ, ವಸ್ತುಗಳನ್ನು ಇಡಬಾರದು. ಇದರಿಂದ ಪಾಸಿಟೀವ್ ಎನರ್ಜಿ ಪ್ರಸಾರವಾಗಿ ಸಮಸ್ಯೆಗಳು ನಿವಾರಣೆಯಾಗುತ್ತವೆ.

Post a Comment