Header Ads

test

ಹಸಿ ಈರುಳ್ಳಿ ನಿತ್ಯ 7 ದಿನಗಳ ಕಾಲ ತಿಂದರೆ... ಲಕ್ಷಾಂತರ ರೂಪಾಯಿ ಉಳಿಸಿಕೊಳ್ಳಬಹುದು!

ಈರುಳ್ಳಿ ಇಲ್ಲದೆ ಅಡುಗೆ ಮಾಡಲು ಸಾಧ್ಯವೇ? ಸಾಧ್ಯವೇ ಇಲ್ಲ... ಅಡುಗೆ ಮಾಡಲು ಸಾಧ್ಯವಾಗಲ್ಲ. ನಾವು ಪ್ರತಿನಿತ್ಯ ಮಾಡುವ ಸಾರಿಗೆ ಈರುಳ್ಳಿ ಕಡ್ಡಾಯವಾಗಿ ಇರಲೇಬೇಕು. ಈರುಳ್ಳಿ ಇಲ್ಲದ ಸಾರನ್ನು ಊಹಿಸಿಕೊಳ್ಳುವುದೂ ಕಷ್ಟ ಆದರೆ ಬಹಳಷ್ಟು ಮಂದಿ ಈರುಳ್ಳಿಯನ್ನು ಹಾಗೆಯೇ ತಿನ್ನುತ್ತಾರೆ. ಹಸಿಯಾಗಿ ತಿಂದರೂ... ಅಡುಗೆಯಲ್ಲಿ ಬಳಸಿ ತಿಂದರೂ ಈರುಳ್ಳಿ ನಮ್ಮ ಆರೋಗ್ಯಕ್ಕೆ ಒಳಿತು ಮಾಡುತ್ತದೆ ಹೊರತು ಹಾನಿ ಮಾಡಲ್ಲ. ಹಾಗಿದ್ದರೆ ಹಸಿ ಈರುಳ್ಳಿಯಿಂದ ನಮಗೆ ಸಿಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

1. ಅಧಿಕ ಕೊಲೆಸ್ಟ್ರಾರಾಲ್‌ನಿಂದ ನರಳುವವರು ನಿತ್ಯ ಹಸಿ ಈರುಳ್ಳಿ ತಿನ್ನಿ. ಈ ರೀತಿ ಮಾಡಿದರೆ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಕೊಬ್ಬು ಕಡಿಮೆಯಾಗಬೇಕು ಎಂದರೆ.. ಹಸಿ ಈರುಳ್ಳಿ ತಿನ್ನಬೇಕಾದದ್ದೇ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.




 2. ಕ್ರೊಮಿಯಂ ಎಂಬ ಪದಾರ್ಥ ಈರುಳ್ಳಿಯಲ್ಲಿ ಹೆಚ್ಚಾಗಿ ಇರುತ್ತದಂತೆ. ಇದು ರಕ್ತದಲ್ಲಿನ ಶುಗರ್ ಲೆವೆಲ್ಸ್‌ನ್ನು ಸಮತೋಲನವಾಗಿ ಇಡುತ್ತದೆ. ಹಸಿ ಈರುಳ್ಳಿ ತಿಂದರೆ.. ಶುಗರ್ ಲೆವೆಲ್ಸ್ ನಿಯಂತ್ರಣದಲ್ಲಿ ಇರುವುದರ ಜತೆಗೆ ಡಯಾಬಿಟೀಸ್ ಸಹ ನಿಯಂತ್ರಣದಲ್ಲಿ ಇರುತ್ತದೆ. ಸೋ ಡಯಾಬಿಟೀಸ್‍ನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರೆ ನಿತ್ಯ ಹಸಿ ಈರುಳ್ಳಿ ತಿನ್ನಬೇಕಾದದ್ದೇ.

3. ಇವಿಷ್ಟೇ ಅಲ್ಲದೆ ಈರುಳ್ಳಿಯಲ್ಲಿ ಇನ್ನೂ ಸಾಕಷ್ಟು ಒಳ್ಳೆಯ ಗುಣಗಳು ಇವೆ. ಆಂಟಿ ಇನ್‌ಫ್ಲಾಮೇಟರಿ, ಆಂಟಿ ಸೆಪ್ಟಿಕ್, ಆಂಟಿ ಮೈಕ್ರೋಬಿಯಲ್, ಆಂಟಿ ಬಯೋಟಿಕ್‌ನಂತಹವು ಇವೆ. ಇವು ಶ್ವಾಸಕೋಶ ಸಮಸ್ಯೆ, ಸೋಂಕಿಗೆ ಒಳಗಾಗದಂತೆ ಮಾಡುತ್ತವೆ

4. ಈರುಳ್ಳಿಯಲ್ಲಿ ಎಷ್ಟೋ ರೀತಿಯ ವಿಟಮಿನ್‌ಗಳು ಇವೆ. ಸಿ, ಬಿ1, ಬಿ6, ವಿಟಮಿನ್ ಕೆ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಫೈಬರ್ ಹೇರಳವಾಗಿ ಇರುತ್ತವೆ. ಇವೆಲ್ಲಾ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತವೆ.

5. ಡಯೇರಿಯಾ, ಕೆಮ್ಮು, ಫ್ಲೂ ಜ್ವರ, ನೆಗಡಿಯಂತಹ ಸಮಸ್ಯೆಗಳಿಂದ ಪಾರಾಗಬೇಕಾದರೆ... ಹಸಿ ಈರುಳ್ಳಿಯನ್ನು ನಿತ್ಯ ತಿನ್ನಬೇಕು.

No comments