650 ಮಂದಿಗೆ ಉಚಿತ “ಅಭಿನಂದನ್ ಹೇರ್ ಸ್ಟೈಲ್,ಮೀಸೆ” ವಿನ್ಯಾಸ ಮಾಡಿದ ಬೆಂಗಳೂರಿನ ಈ ಸೆಲೂನ್
ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ರವರ ಮೀಸೆ ದೇಶದಾದ್ಯಂತ ಫ್ಯಾಷನ್ ಹೇಳಿಕೆಯಾಗಿದೆ. ಪಾಕಿಸ್ತಾನದ ಸೆರೆಯಲ್ಲಿದ್ದಾಗ ಅವರ ಧೈರ್ಯ, ಶಾಂತ ಮತ್ತು ಸಮಯೋಚಿತ ವರ್ತನೆ ಇಡೀ ಇಡೀ ದೇಶವನ್ನು ಆಕರ್ಷಿಸಿತ್ತು. ರಾತ್ರೋ ರಾತ್ರಿ ಯೋಧ ಅಭಿನಂದನ್ ಇಡೀ ದೇಶದ ಹೀರೊ ಆಗಿ ಸುದ್ದಿಯಾದರು. ದೊಡ್ಡ ದೊಡ್ಡ ಸೆಲೆಬ್ರಿಟಿಗಳೂ ಅಭಿನಂದನ್ ರನ್ನು ಭಾರತಕ್ಕೆ ಮರಳುವಾಗ ಸ್ವಾಗತಿಸಿದ್ದರು. ಅವರ ಶೌರ್ಯ ಮತ್ತು ಧೈರ್ಯದಿಂದ ಸ್ಫೂರ್ತಿ ಪಡೆದ ಬೆಂಗಳೂರಿನ ಕೇಶ ವಿನ್ಯಾಸಕರೊಬ್ಬರು 650 ಕ್ಕಿಂತಲೂ ಅಧಿಕ ಮಂದಿಗೆ ಅಭಿನಂದನ್ ಹೇರ್ ಕಟ್ ಮತ್ತು ಮೀಸೆಯ ವಿನ್ಯಾಸವನ್ನು ಮಾಡಿ ಕೊಟ್ಟಿದ್ದಾರೆ.
ವಿಶೇಷವೆಂದರೆ ಅವರು ಈ ಕಟ್ಟಿಂಗ್ ಮಾಡಿಸಿದವರೊಂದಿಗೆ ನಯಾ ಪೈಸೆ ಪಡೆದುಕೊಂಡಿಲ್ಲ.“ನಮ್ಮ ದೇಶದ ಹೆಮ್ಮೆಯ ಯೋಧ ಅಭಿನಂದನ್ ರವರ ಪಾಪ್ಯೂಲಾರಿಟಿ ನೋಡಿ ಅಭಿನಂದನ್ ಕಟ್ ಪ್ರಾರಂಭಿಸಿದೆ. ಅದನ್ನು ನಾನು ದೇಶದ ಸೈನಿಕರ ಗೌರವಾರ್ಥ ಉಚಿತವಾಗಿ ನೀಡಿದ್ದೇನೆ” ಎಂದು ನಾನೇಶ್ ಹೇರ್
https://twitter.com/ANI/status/1102104822319218689

Post a Comment