ಕಾಲ್ ಗರ್ಲ್-ನಾನು- ಕೊನೆ ಕ್ಷಣದಲ್ಲಿ ಬದಲಾದ ನಿರ್ಧಾರ-ಉಳಿದ ಜೀವನ.! Real Stroy
ಆಗ ನಾನು ಇಂಜಿನಿಯರಿಂಗ್ ಓದುವ ದಿನಗಳು. ನಮ್ಮ ಫ್ರೆಂಡ್ ಪಾಂಡು ಹುಟ್ಟುಹಬ್ಬ... ಅಲ್ಲಿಯತನಕ ಬರ್ತ್ ಡೇ ಎಂದರೆ... ಯಾವುದಾದರೂ ರೆಸ್ಟೋರೆಂಟ್ಗೋ, ದಾಬಾಗೋ ಹೋಗಿ ತಿನ್ನುವುದು, ಕುಡಿಯುವಂತಹವು ಮಾಡುತ್ತಿದ್ದೆವು.. ಆದರೆ ಇಂಜಿನಿಯರಿಂಗ್ ಥರ್ಡ್ ಇಯರ್ಗೆ ಬರುವ ವೇಳೆಗೆ ನಮ್ಮ ಆಲೋಚನೆಗಳಲ್ಲಿ ಬದಲಾವಣೆ ಬಂತು. ಹಾಗಾಗಿಯೇ ಈ ಸಲ ಪಾಂಡು ಬರ್ತ್ಡೇಯನ್ನು ಡಿಫರೆಂಟ್ ಆಗಿ ಪ್ಲಾನ್ ಮಾಡಿದೆವು..! ಎಲ್ಲರೂ ತಲಾ ಸ್ವಲ್ಪ ಹಾಕಿಕೊಂಡು... ಒಂದು ಕಾಲ್ ಗರ್ಲ್ಗೆ ಫೋನ್ ಮಾಡಿದೆವು.. ರೇಟ್ ಫಿಕ್ಸ್ ಮಾಡಿಕೊಂಡೆವು, ಹೋಟೆಲ್ ರೂಮ್ ಬುಕ್ ಮಾಡಿಕೊಂಡೆವು!
ರಾತ್ರಿ 10 ಆಗುತ್ತಿದೆ. ಬರ್ತ್ ಡೇ ಬಾಯ್ ಜತೆಗೆ ಇನ್ನೂ ಮೂವರು ಹೋಟೆಲ್ ರೂಮ್ ತಲುಪಿದೆವು.! ಫಸ್ಟ್ ಪಾಂಡು ಆಕೆ ಬಳಿಗೆ ಹೋಗಿ ಬಂದ..ಥ್ಯಾಂಕ್ಸ್ ಮಚ್ಚ ನನ್ನ ಬರ್ತ್ ಡೇಗೆ ಎಂದಿಗೂ ಮರೆಯಲಾಗದ ಟ್ರೀಟ್ ಕೊಟ್ಟಿದ್ದೀರ ಎಂದು ಹೊರಗೆ ಬಂದ.. ಬಳಿಕ ನರೇಶ್, ಆ ಬಳಿಕ ರಾಮು... ಎಲ್ಲರೂ ಏನೋ ದೊಡ್ಡ ಗೆಲುವು ಸಾಧಿಸಿದಂತೆ ಆನಂದದಿಂದ ರೂಮ್ ಹೊರಗೆ ಬಂದರು. ಇನ್ನು ನನ್ನ ಸರದಿ......
ಭಯ ಭಯವಾಗಿ ಒಳಗೆ ಹೋದೆ. 25-27 ವರ್ಷಗಳ ನಡುವಿನ ಹುಡುಗಿ... ಸೌಂದರ್ಯಕ್ಕೆ ಪರ್ಯಾಯ ಎಂಬಂತಿದ್ದಳು.! ಪಿಂಕ್ ಕಲರ್ ಸೀರೆಯಲ್ಲಿ ಇನ್ನಷ್ಟು ಅಂದವಾಗಿ ಕಂಗೊಳಿಸುತ್ತಿದ್ದಳು.! ಮೊದಲೇ ಬಹಳಷ್ಟು ಊಹಿಸಿಕೊಂಡಿದ್ದೆ... ಅವಕಾಶವನ್ನು ಬಿಡಬಾರದು ಎಂಬ ಪಕ್ಕಾ ಪ್ಲಾನಿಂಗ್ಸ್ನಿಂದ..!!!
ನನ್ನನ್ನು ಹಗ್ ಮಾಡಿಕೊಳ್ಳಲು ಆಕೆ ನನ್ನ ಬಳಿ ಬಂದಳು....ಫಳಫಳ ಹೊಳೆಯುತ್ತಿರುವ ಆಕೆಯ ಕಣ್ಣು... ನನ್ನ ಪ್ರತಿಬಿಂಬವನ್ನು ನೋಡಿಕೊಂಡೆ... ಕೂಡಲೆ ಆಕೆಯನ್ನು ಪಕ್ಕಕ್ಕೆ ತಳ್ಳಿಬಿಟ್ಟೆ... ಏನು ನಾನು ಈ ರೀತಿ? ಇಷ್ಟು ಕೀಳುಮಟ್ಟಕ್ಕೆ ಯಾಕೆ ಇಳಿದೆ? ಇದೇನಾ ಜೀವನ? ಇದೇನಾ ನಮ್ಮ ತಂದೆತಾಯಿ ನನ್ನಿಂದ ಬಯಸಿದ್ದು...ಎಂದು ಏನೇನೋ...ಆಲೋಚನೆಗಳು ನನ್ನ ತಲೆತುಂಬ.! ಕೂಡಲೆ ಹೊರಗೆ ಬಂದುಬಿಟ್ಟೆ.... ಆ ದಿನದಿಂದ ನಾನು ನನ್ನ ಫ್ರೆಂಡ್ಸ್ ದೃಷ್ಟಿಯಲ್ಲಿ ಕೈಲಾಗದವ, ಗಂಡಸುತನ ಇಲ್ಲದವ.... ಆದರೆ ನನ್ನ ಫೋಕಸ್ ಬದಲಾಯಿಸಿಕೊಂಡೆ...ಓದಿನ ಕಡೆಗೆ ಗಮನ ಹರಿಸಿದೆ...ಒಳ್ಳೆಯ ಪರ್ಸೆಂಟೇಜ್ನಿಂದ ಪಾಸ್ ಆಗಿದ್ದು ಒಳ್ಳೆಯ ಕಂಪೆನಿಯಲ್ಲಿ ಕೆಲಸ ಸಿಕ್ಕಿದ್ದು ಚಕಚಕಾ ಎಂದು ನಡೆದುಹೋಯಿತು.
ಅತ್ತೆ ಮಗಳ ಜತೆಗೆ ಮದುವೆಯೂ ಆಯಿತು. ಆ ದಿನ ನಡೆದ ವಿಷಯವನ್ನು ಆಕೆಗೆ ಹೇಳಿದೆ.. ಮೊದಲು ಅಸಹ್ಯಪಟ್ಟುಕೊಂಡರೂ, ಬಳಿಕ ಅರ್ಥ ಮಾಡಿಕೊಂಡಳು. ಈಗ ನಾವಿಬ್ಬರೂ ಹ್ಯಾಪಿ ಲೈಫ್ ಲೀಡ್ ಮಾಡುತ್ತಿದ್ದೇವೆ.!
ಕೊನೆಯದಾಗಿ ನಾನು ಹೇಳಬೇಕಿರುವುದು ಏನೆಂದರೆ... ಮಾಡುತ್ತಿರುವ ಕೆಲಸ ತಪ್ಪು ಎಂದು ಗೊತ್ತಾದಾಗ ಕೊನೆಯ ಕ್ಷಣದವರೆಗಿನ ಅವಕಾಶ ನಮ್ಮ ಕೈಯಲ್ಲೇ ಇರುತ್ತದೆ. ಅದುವರೆಗೂ ನಾವು ರಿಯಲೈಸ್ ಆಗದಿದ್ದರೆ... ನಮ್ಮ ಜೀವನವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದಂತೆ ಲೆಕ್ಕ.! ಥ್ಯಾಂಕ್ಸ್.!!

Post a Comment