Header Ads

test

ವಿವಾಹೇತರ ಅಕ್ರಮ ಸಂಬಂಧ, ಯೋನಿಯಲ್ಲಿ ಪುರುಷಾಂಗ ಸಿಕ್ಕಿಕೊಂಡು, ಪತರಗುಟ್ಟಿಹೋದ, ಎಲ್ಲಾ ಬಟ್ಟಬಯಲಾಯಿತು (ವಿಡಿಯೋ)

ಅಕ್ರಮ ಸಂಬಂಧಗಳು ಇಟ್ಟುಕೊಂಡರೆ ಎಂದೋ ಒಮ್ಮೆ ಸಿಕ್ಕಿಬೀಳುವುದು ಖಾಯಂ. ಆ ರೀತಿ ಬಹಳಷ್ಟು ಮಂದಿ ಸಿಕ್ಕಿಬಿದ್ದಿದ್ದಾರೆ. ಆದರೆ ಒಂದು ಜೋಡಿ ಅದೇ ರೀತಿ ಸಿಕ್ಕಿಬಿತ್ತು. ಅವರಿಬ್ಬರೂ ಸೆಕ್ಸ್‌ನಲ್ಲಿ ಮುಳುಗಿ ತೇಲುತ್ತಿದ್ದರೆ ಸಡನ್ ಆಗಿ ಎಲ್ಲರಿಗೂ ಸಿಕ್ಕಿಬೀಳುವಂತಾಯಿತು. ಯೋನಿಯಲ್ಲಿ ಪುರುಷಾಂಗ ಸಿಕ್ಕಿಕೊಂಡು ಅವರ ಬಂಡವಾಳ ಬಯಲಾಯಿತು. ಹಾಗಿದ್ದರೆ ಈ ಕಥೆ ಏನೂ ಎಂಬುದನ್ನು ನೀವೂ ನೋಡಿ..!



ಇದೇ ಮೊದಲಲ್ಲ
ಈ ಘಟನೆ ಕೆನ್ಯಾದಲ್ಲಿ ನಡೆದಿದೆ. ಈ ಕಥೆಯಲ್ಲಾ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಆದರೆ ಕೆನ್ಯಾದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಹ ಇಂತಹ ಸಿಕ್ಕಿಬಿದ್ದ ಬಹಳಷ್ಟು ಘಟನೆಗಳಲ್ಲಿ ಜೋಡಿಗಳು ಸಾಕಷ್ಟು ಅವಮಾನ ಅನುಭವಿಸಿದ್ದಾರೆ.

ಅಡ್ಡಡ್ಡ ಸಿಕ್ಕಿಬಿದ್ದರು
ತನ್ನ ಪತ್ನಿಗೆ ಮೋಸ ಮಾಡುತ್ತಿದ್ದಾರೆಂದು ಆರೋಪಗಳನ್ನು ಎದುರಿಸುತ್ತಿದ್ದ ಓರ್ವ ಪತಿ ಅಡ್ಡಡ್ಡ ಬುಕ್ ಆದ. ಮದುವೆಯಾದ ಮತ್ತೊಬ್ಬ ಯುವತಿಯ ಜತೆಗೆ ಹೋಟೆಲ್‌ನಲ್ಲಿ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದಾಗ ಆತನ ಪುರುಷಾಂಗ ಆಕೆಯ ಯೋನಿಯಲ್ಲಿ ಸಿಕ್ಕಿಕೊಂಡಿತ್ತು. ಆ ರೀತಿ ಅಡ್ಡಡ್ಡ ಸಿಕ್ಕಿಬಿದ್ದ.

ಅಲಾರಂ ಒತ್ತಿದರು
ಅದೇ ಕೋಣೆಯಲ್ಲಿ ಅವರಿಬ್ಬರೂ ಸೆಕ್ಸ್ ಮಾಡುತ್ತಾ ಇರಬೇಕಾದರೆ ಹೊರಗೆ ಕೂಗಾಟ ಕೇಳಿಸಿತು. ಪಕ್ಕದ ರೂಮಿನವರಿಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. ಕೂಡಲೆ ರೂಮಿನ ಬಳಿಗೆ ಹೋದರು. ಯಾಕೆ ಆ ರೀತಿ ರೂಮಿನಿಂದ ಅರಚಾಟ ಕೇಳಿ ಬರುತ್ತಿದೆ ಎಂದು ಪಕ್ಕದ ರೂಮಿನವರು ಅಲಾರಂ ಒತ್ತಿದರು.

ಪ್ರಿಸ್ಟ್
ಯೋನಿಯಲ್ಲಿ ಪುರುಷಾಂಗ ಸಿಕ್ಕಿಕೊಂಡ ಕಾರಣ ಪತರಗುಟ್ಟಿ ಹೋದ ಆ ಜೋಡಿಯನ್ನು ನೋಡಿ ಎಲ್ಲರೂ ಮುಸಿಮುಸಿ ನಗುವಂತಾಗಿತ್ತು. ಆದರೆ ಹೋಟೆಲ್‌ನಲ್ಲಿ ಇರುವ ಒಬ್ಬ ಪ್ರಿಸ್ಟ್ ಅವರನ್ನು ಬೇರ್ಪಡಿಸಲು ತುಂಬಾ ಪ್ರಯತ್ನಿಸಿದ. ಆದರೂ ಏನೂ ಪ್ರಯೋಜನವಾಗಲಿಲ್ಲ.

ಯೋನಿಯಲ್ಲಿ ಪುರುಷಾಂಗ ಸಿಕ್ಕಿಕೊಳ್ಳುವುದು
ಸಾಮಾನ್ಯವಾಗಿ ಯೋನಿಯಲ್ಲಿ ಪುರುಷಾಂಗ ಸಿಕ್ಕಿಬೀಳಲ್ಲ. ಆದರೆ ಎಂದೋ ಒಮ್ಮೊಮ್ಮೆ ಟೈಮ್ ಸರಿ ಇಲ್ಲದಾಗ ಇಂತಹ ಪರಿಸ್ಥಿತಿ ಬರಬಹುದು. ಇದನ್ನು ಪೆನಿಸ್ ಕಾಪಿವಿಸ್ ಎಂದು ಕರೆಯುತ್ತಾರೆ. ಪುರುಷಾಂಗ ಸ್ವಲ್ಪ ದೊಡ್ಡದಾಗಿ ಇರುವುದು ಅಥವಾ ಸೊಟ್ಟ ಇರುವಂತಹ ಸಮಸ್ಯೆಗಳಿಂದ ಈ ರೀತಿ ಆಗಬಹುದು. ಯೋನಿ ರಂಧ್ರ ತುಂಬಾ ಚಿಕ್ಕದಾಗಿ ಇರುವ ಕಾರಣ ಈ ರೀತಿ ಆಗಬಹುದು ಎನ್ನುತ್ತಾರೆ ತಜ್ಞರು.

ಅದೇನೇ ಇರಲಿ ಈ ರೀತಿಯ ಅವಮಾನ ಯಾರಿಗೂ ನಡೆಯಬಾರದು ಅಲ್ಲವೇ? ಇವರು ಮಾಡಿದ ಕೆಲಸ ಇಡೀ ಜಗತ್ತಿಗೆ ಗೊತ್ತಾಗುವಂತಾಗಿದೆ. ವಿಡಿಯೋವನ್ನೂ ನೋಡಿ..!

No comments