ಮೊಟ್ಟೆಯನ್ನು ಹಸಿಯಾಗಿ ತಿನ್ನಬಾರದಂತೆ... ಬೇಯಿಸಿಯೇ ತಿನ್ನಬೇಕಂತೆ... ಯಾಕೆಂದರೆ..?
ಕೋಳಿ ಮೊಟ್ಟೆಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಅದೆಷ್ಟೋ ಪೋಷಕಾಂಶಗಳು ಇವೆ. ಕ್ಯಾಲ್ಸಿಯಂ, ಪ್ರೋಟೀನ್, ಐರನ್ನಂತಹ ಮುಖ್ಯವಾದ ಪೋಷಕಾಂಶಗಳು ನಮಗೆ ಕೋಳಿ ಮೊಟ್ಟೆಯಲ್ಲಿ ಲಭಿಸುತ್ತವೆ. ನಿತ್ಯ ನಾವು ಕೋಳಿಮೊಟ್ಟೆಯಂತಹ ಪೋಷಕಾಹಾರವನ್ನು ತೆಗೆದುಕೊಂಡರೆ ಆರೋಗ್ಯವಾಗಿ ಇರುತ್ತೇನೆ. ರೋಗಗಳು ಸಹ ಬರಲ್ಲ. ಕೋಳಿಮೊಟ್ಟೆಯಲ್ಲಿ ಇರುವ ವಿಟಮಿನ್ ಎ, ಬಿ12 ನಮ್ಮ ದೇಹಕ್ಕೆ ತುಂಬಾ ಅಗತ್ಯ. ಕೋಳಿ ಮೊಟ್ಟೆಯಿಂದ ಮಿದುಳು ಚುರುಕಾಗುತ್ತದ್. ಜ್ಞಾಪಕಶಕ್ತಿ ಹೆಚ್ಚುತ್ತದೆ. ದೇಹ ಆಕ್ಟೀವ್ ಆಗಿ ಇರುತ್ತದೆ.
ಆದರೆ ಕೆಲವರು ಕೋಳಿ ಮೊಟ್ಟೆಯನ್ನು ಬೇಯಿಸದೆ ಹಸಿಯಾಗಿ ಹಾಗೆಯೇ ಹೊಡೆದು ತಿನ್ನುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ಏನೆಂದು ಭಾವಿಸುತ್ತಾರೆಂದರೆ... ಕೋಳಿ ಮೊಟ್ಟೆಯನ್ನು ಬೇಯಿಸಿದರೆ ಅವುಗಳಲ್ಲಿ ಇರುವ ಪೋಷಕಾಂಶಗಳು ನಶಿಸುತ್ತವೆ ಎಂದು. ಹಾಗಾಗಿ ಕೆಲವರು ಕೋಳಿ ಮೊಟ್ಟೆಯನ್ನು ಹಸಿಯಗಿ ತಿನ್ನುತ್ತಾರೆ. ಆದರೆ ನಿಜವಾಗಿ ಕೋಳಿ ಮೊಟ್ಟೆ ಬೇಯಿಸಿದರೆ ಅವುಗಳಲ್ಲಿ ಇರುವ ಪೋಷಕಾಂಶಗಳು ನಶಿಸುತ್ತವೆಯೇ..? ಹಸಿ ಕೋಳಿ ಮೊಟ್ಟೆಯೇ ನಮಗೆ ಒಳಿತಾ...? ಎಂದರೆ ಪೋಷಕ ತಜ್ಞರು ಏನು ಹೇಳುತ್ತಾರೆ..?
Post a Comment