Header Ads

test

ಆ ಊರಿನ ಗಂಡಸರ ಜತೆಗೆ ಕೂಡಿ ಗರ್ಭ ಧರಿಸಲು ವಿದೇಶಗಳಿಂದ ಮಹಿಳೆಯರು ಬರುತ್ತಿದ್ದಾರೆ... ಏನು ಆ ವಿಶೇಷಗೊತ್ತಾ?

ಈ ಜಗತ್ತಿನಲ್ಲಿ ಅತ್ಯಂತ ಬುದ್ಧಿವಂತರು ಮತ್ತು ಆರೋಗ್ಯವಂತರು ಆರ್ಯರು ಎಂದು ಹೇಳುತ್ತಿರುತ್ತಾರೆ. ಆದರೆ ಕಾಲಕ್ರಮೇಣ ಆರ್ಯರು ಅವಸಾನವಾಗಿ ಹೋದರು. ಲಡಾಖ್‍ನ ಸಿಂಧೂ ನಡಿ ತೀರದಲ್ಲಿ ನಾಲ್ಕು ಗ್ರಾಮಗಳಿವೆ. ಆ ಗ್ರಾಮಗಳಲ್ಲಿ ಇರುವವರು ಶುದ್ಧವಾದ ಆರ್ಯರು ಎಂದು ಹೇಳುತ್ತಾರೆ. ಜಗತ್ತಿನಲ್ಲಿ ಕೇವಲ ಆ ಜಾಗದಲ್ಲಿ ಮಾತ್ರ ಶುದ್ಧವಾದ ಆರ್ಯರು ಇದ್ದಾರೆ. ಅವರ ಇತಿಹಾಸವನ್ನು ಕೆದಕಿದಾಗ ಅದು ನಿಜ ಎಂದು ತಿಳಿಯಿತು. ಹಾಗಾಗಿ ಅವರನ್ನು ಆರ್ಯರು ಎಂದು ಜಗತ್ತು ಗುರುತಿಸಿತು. ಇಂಟರ್‌ನೆಟ್‌ನಲ್ಲಿ ಸರ್ಜ್ ಮಾಡಿದ ಕೆಲವು ವಿದೇಶಿ ಮಹಿಳೆಯರು ಆರ್ಯರನ್ನು ಸಂಪರ್ಕಿಸಿ ಮಕ್ಕಳನ್ನು ಪಡೆದುಕೊಂಡರೆ ಅವರು ಶುದ್ಧವಾದ ಆರ್ಯರು ಆಗುತ್ತಾರೆ ಎಂದು ಭಾವಿಸಿದರು.


ಹಾಗಾಗಿ ಹಲವು ದೇಶಗಳಿಂದ ಹೆಂಗಸರು ಆ ಗ್ರಾಮಗಳಿಗೆ ಹೋಗಿ ತಿಂಗಳಾನುಗಟ್ಟಲೇ ಅಲ್ಲೇ ಇದ್ದು ತಮಗೆ ಇಷ್ಟ ಬಂದ ಪುರುಷನ ಜತೆಗೆ ಸಂಪರ್ಕ ಮಾಡಿ ಮಕ್ಕಳನ್ನು ಪಡೆಯುತ್ತಿದ್ದಾರೆ. ಈ ಪದ್ಧತಿ 2000ನೇ ವರ್ಷದಿಂದ ಆರಂಭವಾಗಿದೆ ಎಂದು ಅಲ್ಲಿನವರು ಅನಧಿಕೃತವಾಗಿ ಹೇಳುತ್ತಿರುತ್ತರೆ. ಈ ವಿಷಯಗಳು ಹೊರ ಜಗತ್ತಿಗೆ ಗೊತ್ತಾಗದಂತೆ ಅವರು ಎಚ್ಚರ ವಹಿಸುತ್ತಿದ್ದಾರೆ. ಯಾಕೆಂದರೆ ತಮ್ಮ ಜಾತಿಯ ಮರ್ಯಾದೆ ಮಣ್ಣು ಪಾಲಾಗುತ್ತದೆ ಎಂಬುದು ಅವರ ಅಭಿಪ್ರಾಯ. ಅದೆಷ್ಟೋ ವರ್ಷಗಳ ಹಿಂದೆ ಆರ್ಯರ ಬಗ್ಗೆ ಇತಿಹಾಸಕಾರರು ಆರ್ಯರು ತುಂಬಾ ಶ್ರೇಷ್ಠರು ಎಂದು ಬರೆದರು. ಈಗ ಅವರನ್ನು ತಮ್ಮ ಕರುಳಿನಲ್ಲಿ ನೋಡಲು ವಿದೇಶಿ ಮಹಿಳೆಯರು ಆಸಕ್ತಿ ತೋರುತ್ತಿದ್ದಾರೆ.

ಆರ್ಯರನ್ನು ಬೆಳೆಸುವುದರಿಂದ ತಮ್ಮ ಕುಟುಂಬ ಅತ್ಯುನ್ನತ ಶಿಖರಗಳಿ ತಲುಪುತ್ತದೆ, ಕುಟುಂಬದಲ್ಲಿ ಒಬ್ಬರಿಗಾದರೂ ಆರ್ಯರಿಗೆ ಸೇರಿದ ಸಂತಾನ ಇದ್ದರೆ ಚೆನ್ನಾಗಿರುತ್ತದೆ ಎಂಬ ಉದ್ದೇಶದಿಂದ ವಿವಿಧ ದೇಶಗಳ ಹೆಂಗಸರು ಆ ಗ್ರಾಮಗಳಿಗೆ ಹೋಗಿ ತಾಯಿಯಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ನೂರಾರು ವಿದೇಶಿ ಮಹಿಳೆಯರು ಅಲ್ಲಿಗೆ ಸಂತಾನಕ್ಕಾಗಿ ಹೋದರು ಎಂದು ಕೆಲವರು ಹೇಳಿದ್ದಾರೆ. ಆ ಊರಿನ ಪುರುಷರಿಗೆ ಸಾಕಷ್ಟು ಹಣ ನೀಡಿ ಮತ್ತೆ ಈ ಕೆಲಸ ಮಾಡುತ್ತಾರೆ ಎಂಬ ಪ್ರಚಾರ ಸಹ ನಡೆಯುತ್ತಿದೆ.

ಒಟ್ಟಾರ್ರೆ ಶುದ್ಧವಾದ ಆರ್ಯರನ್ನು ತಮ್ಮ ಕುಡಿಯಾಗಿ ಬೆಳೆಸಲು, ಜನ್ಮ ನೀಡಲು ವಿದೇಶಿ ಮಹಿಳೆಯರು ಈ ಕೆಲಸ ಮಾಡಲು ನಾಚಿಕೊಳ್ಳುತ್ತಿಲ್ಲ. ವಿದೇಶೀಯರಲ್ಲಿ ಇದು ತುಂಬಾ ಕಾಮನ್ ಸಂಗತಿ. ಆದರೆ ಭಾರತದಲ್ಲಿ ಮಾತ್ರ ಇದು ಕೇಳಿದರೆ ಮೂಗಿನ ಮೇಲೆ ಬೆರಳಿಡುತ್ತಾರೆ.

1 comment:

  1. One photo naleMuguthi ede enondarale muguthe ela

    ReplyDelete