ಆಕೆ ಬ್ಯಾಗ್ ಬೆಲೆ ಕೇಳಿದರೆ ದಂಗಾಗುತ್ತೀರ..! ಆ ದುಡ್ಡಲ್ಲಿ ಆರು ತಿಂಗಳು ಆರಾಮವಾಗಿ ಬದುಕಬಹುದು
ದುಡ್ಡೇ ದೊಡ್ಡಪ್ಪ ಎನ್ನುತ್ತಾರೆ. ದುಡ್ಡಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದು ಕೆಲವರ ಅನಿಸಿಕೆ. ಆದರೆ ದುಡ್ಡು ಒಂದು ರೀತಿ ಎರಡು ಅಲಗಿನ ಕತ್ತಿ ಇದ್ದಂತೆ. ಅದನ್ನು ಹೇಗೆ ಬಳಸಬೇಕು ಎಂಬುದು ಗೊತ್ತಿರಬೇಕು. ಇಲ್ಲದಿದ್ದರೆ ಅತಿಯಾದರೆ ಅಮೃತವೂ ವಿಷ ಎಂಬಂತಾಗುತ್ತದೆ.
ಮುಖ್ಯವಾಗಿ ಸೆಲೆಬ್ರಿಟಿಗಳ ಬಳಿ ದುಡ್ಡಿಗೆ ಕೊರತೆ ಇರಲ್ಲ. ಅವರು ತಮ್ಮ ಸ್ಟೇಟಸ್ಗಾಗಿ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿ ಕಾಣಿಸಿಕೊಳ್ಳುತ್ತಿರುತ್ತಾರೆ. ಮುಖ್ಯವಾಗಿ ಇದು ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಕಾಣಬಹುದು. ಸ್ಯಾಂಡಲ್ವುಡ್ ಸೆಲೆಬ್ರಿಟಿಗಳೂ ಇದಕ್ಕೆ ಹೊರತಲ್ಲ ಬಿಡಿ. ಕೆಲವರ ಬಳಿ ಕೋಟ್ಯಂತರ ಬೆಲೆ ಬಾಳುವ ಐಶಾರಾಮಿ ಕಾರು, ಬೈಕ್ಗಳಿವೆ. ತಮ್ಮ ಸ್ಟೈಲ್ ಸ್ಟೇಟ್ಮೆಂಟ್ಗಾಗಿ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುತ್ತಿರುತ್ತಾರೆ.
ಇತ್ತೀಚೆಗೆ ಬಾಲಿವುಡ್ ನಟಿ ಮನಿಷಾ ಕೋಯಿರಾಲ ಮುಂಬೈ ಏರ್ಪೋರ್ಟ್ನಲ್ಲಿ ಕಾಸ್ಟ್ಲಿ ಲುಕ್ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದರು. ಬೇಬಿ ಪಿಂಕ್ ಕಲರ್ ಷರ್ಟ್, ಅದೇ ಬಣ್ಣದ ಜೀನ್ಸ್ ಧರಿಸಿ ಮನಿಷಾ ಸರಳ ಸುಂರವಾಗಿ ಕಾಣಿಸಿದರು. ಅದರೆ ಅವರ ಕೈಲಿದ್ದ ಬ್ಯಾಗ್ ಮಾತ್ರ ಎಲ್ಲರ ಕಣ್ಣು ಕುಕ್ಕಿತು.
ಮನಿಷಾ ಕೈಲಿ ಕಾಣಿಸಿದ ಹ್ಯಾಂಡ್ ಬ್ಯಾಗ್ ಬೆಲೆ ಭಾರತ ಕರೆನ್ಸಿಯಲ್ಲಿ ರೂ.1.7 ಲಕ್ಷಗಳು. ಇನ್ನು ರೂ. 50 ಸಾವಿರ ಬೆಲೆ ಬಾಳುವ ಶೂ ಧರಿಸಿದ್ದ ಮನಿಷಾ ಮುಂಬೈ ಏರ್ಪೋರ್ಟ್ನಲ್ಲಿ ತನ್ನ ವಿಶೇಷತೆಯನ್ನು ಸಾರಲು ಬ್ರಾಂಡೆಡ್ ಕಲೆಕ್ಷನನ್ನು ಚೆನ್ನಾಗಿಯೇ ಡಿಸ್ಪ್ಲೇ ಮಾಡಿದ್ದಾರೆ. ಆದರೆ ಮನಿಷಾ ಬ್ಯಾಗ್ ಬೆಲೆಯಲ್ಲಿ ಒಂದು ಸಾಧಾರಣ ಕುಟುಂಬ ಆರು ತಿಂಗಳು ಆರಾಮವಾಗಿ ಜೀವನ ನಡೆಸಬಹುದು ಎಂಬ ಚರ್ಚೆ ನಡೆಯುತ್ತಿದೆ.
ಅದೇನೇ ಇರಲಿ ಕೆಲವರಿಗೆ ಹಣ ಅನ್ನೋದು ಐಶಾರಾಮಿ ಜೀವನದ ಸಂಕೇತ. ಇನ್ನೂ ಕೆಲವರಿಗೆ ಜೀವನಾಧಾರ. ಕೆಲವರು ಹಾಕುವ ಶೂ ಬೆಲೆಯಲ್ಲಿ ಒಂದು ಕುಟುಂಬ ಆರಾಮವಾಗಿ ತಿಂಗಳಾನುಗಟ್ಟಲೆ ಬದುಕಬಹುದು. ಈ ಬಗ್ಗೆ ನೀವೇನಂತೀರಾ? ನಿಮ್ಮ ಅಭಿಪ್ರಾಯ ತಿಳಿಸಿ.

Post a Comment