ಚಾಣಕ್ಯ ನೀತಿ ಪ್ರಕಾರ ಈ ಸ್ಥಳಗಳಲ್ಲಿ ನೀವು ಯಾವುದೇ ಕಾರಣಕ್ಕೂ ಇರಬಾರದು, ಅಲ್ಲಿದ್ದರೆ ಜೀವನಸರ್ವನಾಶ
ಚಾಣಕ್ಯ ನೀತಿ ಬಗ್ಗೆ ನಮಗೆ ಗೊತ್ತು. ಚಾಣಕ್ಯನು ಹೇಳಿದ ಪ್ರಕಾರ ಹೋದರೆ ಬಹಳಷ್ಟು ವಿಚಾರಗಳಲ್ಲಿ ಯಶಸ್ಸು ಸಾಧಿಸಬಹುದು. ಒಮ್ಮೊಮ್ಮೆ ಎಷ್ಟೇ ಬುದ್ಧಿವಂತ ವ್ಯಕ್ತಿಯಾದರೂ ಸರಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮುಂದಡಿ ಇಡುವ ಕಾರಣ ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಚಾಣಕ್ಯ ನೀತಿ ಪ್ರಕಾರ ನೀವು ಕೆಲವು ಜಾಗಗಳಲ್ಲಿ ಯಾವುದೇ ಕಾರಣಕ್ಕೂ ಇರಬಾರದು. ಆ ರೀತಿ ಇದ್ದರೆ ನಿಮ್ಮ ಜೀವನ ಸರ್ವನಾಶ ಆಗುತ್ತದೆ.
1. ಗೌರವ ಇಲ್ಲದ ಕಡೆ
ನಿಮಗೆ ಗೌರವ ಸಿಗದ ಕಡೆ ಒಂದೇ ಒಂದು ಕ್ಷಣ ಸಹ ಇರಬೇಡಿ. ನೀವು ಅಲ್ಲಿಯೇ ಇರುವುದರಿಂದ ನಿಮ್ಮ ಆತ್ಮವಿಶ್ವಾಸಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ನೀವು ವೃತ್ತಿ ಪರವಾಗಿ ಅಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಒಂದು ಸಲ ನಿಮ್ಮ ಗೌರವ ಹೋದರೆ ಬಳಿಕ ಅಲ್ಲಿ ನಿಮ್ಮ ಪರಿಸ್ಥಿತಿ ಇನ್ನಷ್ಟು ಭಯಂಕರವಾಗಿ ಬದಲಾಗುತ್ತದೆ. ನಂಬಿಕೆ ಇಲ್ಲದ ವ್ಯಕ್ತಿಗಳ ಜತೆಗೆ... ನಿಮ್ಮ ಮೇಲೆ ನಂಬಿಕೆ ಇಲ್ಲದ ವ್ಯಕ್ತಿಗಳ ಜತೆಗೆ, ನಿಮ್ಮೊಂದಿಗೆ ವಿಶ್ವಾಸ ಇಲ್ಲದವರ ಜತೆಗೆ ಒಳ್ಳೆಯದಲ್ಲ. ನೀವು ಅಲ್ಲಿಯೇ ಇದ್ದರೆ ಬೇರೆಯವರು ಸಹ ನಿಮ್ಮನ್ನು ಗೌರವಿಸುವುದನ್ನು ಬಿಡುತ್ತಾರೆ. ಹಾಗಾಗಿ ಗೌರವಪೂರ್ವಕವಾಗಿ ನೀವು ಆ ಜಾಗವನ್ನು ಬಿಟ್ಟು ಬರುವುದು ಉತ್ತಮ.
2. ಆದಾಯ ಇಲ್ಲದ ಕಡೆ
ನಿಮಗೆ ಆದಾಯ ಇಲ್ಲದ ಕಡೆ ನೀವು ಹೆಚ್ಚು ಕಾಲ ಇರುವುದು ಒಳ್ಳೆಯದಲ್ಲ. ಯಾಕೆಂದರೆ ನೀವು ಅಲ್ಲಿ ಎಷ್ಟು ದಿನಗಳ ಕಾಲ ಇದ್ದರೂ ಸಹ ನೆಲೆ ಕಂಡುಕೊಳ್ಳಲ್ಲ. ಬೆಳೆಯಲ್ಲ. ಹಾಗಾಗಿ ಆ ಜಾಗವನ್ನು ಬಿಟ್ಟು ಇನ್ನೊಂದು ಪ್ರದೇಶಕ್ಕೆ ಹೋಗಲು ಪ್ರಯತ್ನಿಸಿ. ವೃತ್ತಿ ಪರವಾಗಿ ಸಹ ನಿಮಗೆ ಬೆಳವಣಿಗೆ ಇರಲ್ಲ.
3. ಸ್ನೇಹಿತರು ಅಥವಾ ಬಂಧುಗಳು ಇಲ್ಲದ ಕಡೆ
ಸ್ನೇಹಿತರು ಅಥವಾ ಬಂಧುಗಳು ಯಾರೂ ಇಲ್ಲದ ಕಡೆ ನೀವು ಹೆಚ್ಚಾಗಿ ಇರಬೇಡಿ. ಯಾಕೆಂದರೆ ಅಂತಹ ಪ್ರದೇಶದಲ್ಲಿ ನಿಮಗೆ ಏನಾದರೂ ಕಷ್ಟ ಬಂದರೆ ನಿಮಗೆ ಬೆಂಬಲವಾಗಿ ನಿಲ್ಲುವವರು ಯಾರೂ ಇರಲ್ಲ. ಹಾಗಾಗಿ ನೀವು ಯಾವುದೇ ಪರಿಸ್ಥಿತಿಯಲ್ಲೂ ಅಂತಹ ಪ್ರದೇಶಗಳಿಗೆ ಹೋಗಬೇಡಿ. ನಿಮಗೆ ತೊಂದರೆಯಾದಾಗ ನಿಮ್ಮ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿರುತ್ತದೆ.
4. ಸಮಾಚಾರ ಸಿಗದ ಕಡೆ
ನಿಮಗೆ ಸೂಕ್ತ ಮಾಹಿತಿ ಸಿಗದ ಕಡೆ ನೀವು ಇರುವುದು ಅಷ್ಟು ಒಳ್ಳೆಯದಲ್ಲ. ಯಾಕೆಂದರೆ ಅಂತಹ ಪ್ರದೇಶದಲ್ಲಿ ನೀವು ಇರುವುದರಿಂದ ನೀವು ಹೊಸ ವಿಚಾರಗಳನ್ನು ಕಲಿತುಕೊಳ್ಳಲು ಸಾಧ್ಯವಾಗಲ್ಲ. ಹಾಗಾಗಿ ಯಾವುದೇ ಪರಿಸ್ಥಿತಿಯಲ್ಲೂ ಅಂತಹ ಪ್ರದೇಶಗಳಿಗೆ ಹೋಗಬೇಡಿ. ಪ್ರತಿ ವ್ಯಕ್ತಿ ಆಗಾಗ ಅಪ್ಡೇಟ್ ಆಗುತ್ತಿರಬೇಕು. ಆ ರೀತಿ ಅಲ್ಲದಿದ್ದರೆ ನೀವು ಜೀವನದಲ್ಲಿ ಬೆಳೆಯಲ್ಲ. ಹಾಗಾಗಿ ನೀವು ಬೆಳೆಯರು ಅನುಕೂಲವಾಗಿ ಇರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಿ.

Post a Comment