Header Ads

test

ಆ ಇಬ್ಬರು ಲವರ್ಸ್ ವಾಟ್ಸಾಪ್‌ನಲ್ಲಿ ಯಾವ ರೀತಿ ಚಾಟ್ ಮಾಡಿಕೊಂಡಿದ್ದಾರೆ ಗೊತ್ತಾ.? ಕೊನೆಯ ಟ್ವಿಸ್ಟ್ ಹೈಲೈಟ್.!

Boy– ಹಾಯ್ ಚಿನ್ನ..
Girl– ಹಾ.. ಹೇಳೋ....
Boy– ಏನು ಮಾಡುತ್ತಿದ್ದೀಯ..?
Girl– nthng ಕಣೊ..
Boy– ಹಾಗೆ ಹೊರಗೆ ಸುತ್ತಾಡೋಣ ಬಾ..
Girl– ನಾನು ಬರಲ್ಲ ಹೋಗೊ....
Boy– icecream ಬೇಕಾ...?
Girl– ಬೇಕು....
Boy– ಹಾಗಿದ್ದರೆ ಹೋಗೋಣ ಬಾ.
Girl– ನಡಿ ನಡಿ ಹೋಗೋಣ ನಡಿ.



Boy– hmm ಈ ರೀತಿ ನಿನ್ನ ಪಕ್ಕ ನಡೆದಾಡುತ್ತಿದ್ದರೆ ನನಗೆ ತುಂಬಾ ಆನಂದವಾಗಿದೆ
ಕಣೋ... ನನ್ನೊಂದಿಗೆ ಹೀಗೆ lifelong ಇರುತ್ತೀಯಾ..!?
Girl- ಲೋ ನೀನು ನನ್ನ ಪ್ರಾಣ ಕಣೋ...!!
ಪ್ರಾಣ ಹೋದರೂ ನಿನ್ನ ನೆರಳಿನಂತೆ ನಿನ್ನೊಂದಿಗೇ ಇರುತ್ತೇನೆ.
Boy– i love you ಕಣೋ...ಚಿನ್ನ.
Girl– i love you 2 ಕಣೋ..
Boy– i love you 3 bujji..
Girl- 4,5,6,7 100000000 ಲೆಕ್ಕವಿಲ್ಲದಷ್ಟು ಸಲ i love you ಕಣೋ..

Boy– ನಿನಗಿಂತಲೂ ನನಗೇ ನಿನ್ನ ಮೇಲೆ ಹೆಚ್ಚು ಪ್ರೀತಿ ಇದೆ.
Girl– ಹೌದು. ಯಾಕೆಂದರೆ...? ನಾನು -ನೀನೆ, ನೀನೇ-ನಾನು ಅಲ್ಲವೇ!! ಅದಕ್ಕೆ. (ಈ ರೀತಿ ಆನಂದದಿಂದ ಮಾತನಾಡುತ್ತಾ, ನಡೆಯುತ್ತಿದ್ದಾಗ ಹಿಂದಿನಿಂದ Car ವೇಗವಾಗಿ ಬರುತ್ತಿದ್ದಾಗ...ಹುಡುಗಿ ತನ್ನ ಪ್ರಿಯಕರನ್ನು ತಪ್ಪಿಸಲು ಹೋಗಿ ಕಾರಿನ ಕೆಳಗೆ ಬೀಳುತ್ತಾಳೆ..(ಆ ಹುಡುಗ ತನ್ನ ಕೈಯಲ್ಲಿ ಹಿಡಿದುಕೊಂಡು ಅಳುತ್ತಾ hospitalಗೆ ಕರೆದೊಯ್ಯುತ್ತಾನೆ)

Girl– ಅಳಬೇಡ ಕಣೋ ನನ್ನ ಕೈ ಅಲುಗಾಡಿಸಲು ಆಗುತ್ತಿಲ್ಲ. ನಿನ್ನ ಕಣ್ಣು ವರೆಸಲು...i love you forever ಕಣೋ...
Boy– ತಾನೂ ಅಳುತ್ತಾ.. ನಿನಗೇನು ಆಗಲ್ಲ ಕಣೋ.. ಚಿನ್ನ.
Girl– ನನಗೇನು ಆಗಲ್ಲ ಬಾವಾ. ನಾನು ಒಂದು ವೇಳ ಸತ್ತರೂ, ನಿನ್ನ ಜತೆಗೇ ಇರುತ್ತೇನೆ ಬಾವಾ. ನಿನ್ನ ನೆರಳೇ ನಾನು.
Boy– ಹೊಡೀತಿನಿ ಕಣೋ... ಅ ರೀತಿ ಹೇಳಿದರೆ..? ಹೊಡೆದು ಬಿಡ್ತೀನಿ ನಿನ್ನ.
Girl– ನಾನು ಇದುವರೆಗೂ ಅಮ್ಮನ ಮಡಿಲಲ್ಲಿ ಮಲಗಿಲ್ಲ. ಅಮ್ಮ ಮಡಿಲು ಹೇಗಿರುತ್ತದೋ ಗೊತ್ತಿಲ್ಲ. ನನ್ನ ಅದೃಷ್ಟ ಏನೆಂದರೆ ಕೊನೆಯ ಕ್ಷಣದಲ್ಲಿ ಅಮ್ಮನಂತೆ ಪ್ರೀತಿಸುವ ನಿನ್ನ ಒಡಲಲ್ಲಿ ಮಲಗಿದರೆ... ಅಮ್ಮನ ಒಡಲಲ್ಲಿ ಮಲಗಿದಂತೆ ಇದೆ ಕಣೋ.
Boy- ನೋಡು hospital ಬಂದಿದೆ ನಿನಗೇನು ಆಗಲ್ಲ... (5 hours ಬಳಿಕ) ಆ ಹುಡುಗಿ ಬದುಕುತ್ತಾಳೆ...
Boy– ಯಾಕೆ ಹೀಗೆ ಮಾಡಿದೆ ಕಣೆ.. ಹುಚ್ಚಿನಾ. ನನ್ನ ಪ್ರಾಣ ಕಾಪಾಡಲು ನಿನ್ನ ಪ್ರಾಣ ಹೊಣೆ ಇಡ್ತೀಯಾ ಹುಚ್ಚಿ.
Girl– ಪ್ರೀತಿ ಅಂದರೆ ಜತೆಯಾಗಿ ತಿರುಗಾಡುವುದು, ಪ್ರಾಣ ಎಂದು ಹೇಳುವುದಲ್ಲ ಕಣೋ. ಪಕ್ಕದಲ್ಲೇ ಇದ್ದು ಜತೆಯಾಗಿ ಇದ್ದರೆ ಸಾಕು ಅವರಿಗಾಗಿ ಪ್ರಾಣ ಬೇಕಾದರೂ ಕೊಡಬಹುದು ಅನ್ನಿಸುವುದು.
Boy– ನಿಜ...ಕಣೆ ನಿನಗೇ ನನ್ನ ಮೇಲೆ ಪ್ರೀತಿ ಇದೆ...
Girl– ಅಯ್ಯೋ ಏನೋ ನಿನಗೆ ಅಳು ಚೆನ್ನಾಗಿ ಕಾಣಲ್ಲ Monkey- ಸ್ವಲ್ಪ ನಗೋ…
Boy- i love you Bangara…



1 comment:

  1. Wow that's true love bega madve agi matthe 100 warsha nag nagtha baalie best of luck n teck cear ur self u 2

    ReplyDelete