ವೀಡಿಯೋ: ಚುಂಬನಕ್ಕೆ ಅಡ್ಡಾ ಆಗಿ ಬದಲಾದ ಹೈದರಾಬಾದ್ ಮೆಟ್ರೋ ಸ್ಟೇಷ್ಟನ್ ಲಿಫ್ಟ್ಗಳು... ಸಿಸಿ ಕ್ಯಾಮೆರಾಗೆಸೆರೆ ಸಿಕ್ಕಿದ ಲಿಪ್ ಲಾಕ್ಗಳು..!
ಒಂದು ಕಾಲದಲ್ಲಿ ಯಾವುದಾದರೂ ಪಾರ್ಕ್ ಪ್ರೇಮಿಗಳಿಗೆ ಅಡ್ಡಾಗಿ ಆಗಿ ಇರುತ್ತಿತ್ತು. ಆದರೆ ಈಗ ಯಾವುದೇ ನಗರ ತೆಗೆದುಕೊಳ್ಳಿ ಲವರ್ಸ್ ಸಂಖ್ಯೆ ಜಾಸ್ತಿಯಾಗಿದೆ. ಪಾರ್ಕ್ಗಳು ತುಂಬಿ ತುಳುಕುತ್ತಿವೆ. ಅಲ್ಲೂ ಪ್ರೇಮಿಗಳ ಪ್ರೈವಸಿಗೆ ತೊಂದರೆಯಾಗುತ್ತಿದೆ..! ಹಾಗಾಗಿ ಜಾಗ ಸಿಕ್ಕಿದ ಕಡೆ ಪ್ರೇಮಿಗಳು ತಮ್ಮ ಮದಾಳದ ಬಯಕೆಗಳನ್ನು ತೀರಿಸಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಕೆಲವು ಜಾಗಗಳಲ್ಲಿ ನಾಚಿಕೆ ಎಲ್ಲವನ್ನೂ ಬಿಟ್ಟು ಚುಂಬನದಲ್ಲಿ ತೇಲಾಡುತ್ತಿದ್ದಾರೆ. ಇದೀಗ ಹೈದರಾಬಾದ್ನ ಮೆಟ್ರೋ ಈ ರೀತಿಯ ಕಾರ್ಯ ಕಲಾಪಗಳಿಗೆ ತಾಣವಾಗಿದೆ. ಹೈದರಾಬಾದ್ ಟ್ರಾಫಿಕ್ ಸಮಸ್ಯೆಗಳನ್ನು ಬಗೆಹರಿಸಲು ಆರಂಭವಾದ ಮೆಟ್ರೋ ಅವರ ಕಷ್ಟಗಳನ್ನು ತೀರಿಸುತ್ತೋ ಇಲ್ಲವೋ ಗೊತ್ತಿಲ್ಲ. ಲವರ್ಸ್ಗೆ ಮಾತ್ರ ಒಳ್ಳೆಯ ಜಾಗ ಆಗಿ ಬದಲಾಗಿದೆ.
ಹೈದರಾಬಾದ್ ಮೆಟ್ರೋದಲ್ಲಿ ಟಿಕೆಟ್ ಬೆಲೆ ಅಧಿಕ ಎಂಬ ಕಾರಣಕ್ಕೆ ಬಹಳಷ್ಟು ಮಂದಿ ಅವನ್ನು ಹತ್ತಲು ಆಸಕ್ತಿ ತೋರುತ್ತಿಲ್ಲವಂತೆ. ಹಾಗಾಗಿ ಮೆಟ್ರೋ ಸ್ಟೇಷನ್ ಬಿಕೋ ಎನ್ನುತ್ತಿರುತ್ತದೆ. ಬೆಳಗ್ಗೆ ಮತ್ತು ಸಂಜೆ ಹೊತ್ತಲ್ಲಿ ಮಾತ್ರ ಹೆಚ್ಚಿನ ಪ್ರಮಾಣದ ಪ್ರಯಾಣಿಕರಿರುತ್ತಾರೆ. ಉಳಿದ ಸಮಯದಲ್ಲಿ ಖಾಲಿ ಖಾಲಿ. ಆ ಸಮಯದಲ್ಲಿ ಸೆಕ್ಯುರಿಟಿ ಅಧಿಕಾರಿಗಳು ಸಹ ನೋಡಿಯೂ ನೋಡದಂತೆ ಇರುವ ಕಾರಣ ಪ್ರೇಮಿಗಳು ಮಿತಿ ಮೀರುತ್ತಿದ್ದಾರೆ. ಮಾತನಾಡಿಕೊಳ್ಳಲೆಂದೇ ಮೆಟ್ರೋ ಸ್ಟೇಷನ್ಗೆ ಬರುವವರ ಸಂಖ್ಯೆ ಜಾಸ್ತಿ ಇದೆ. ಇನ್ನು ಲಿಫ್ಟ್ನಲ್ಲಿ ಅತ್ತಿಂದಿತ್ತ ತಿರುಗಾಡುತ್ತಾ ಚುಂಬಿಸಿಕೊಳ್ಳುವವರು ಇತ್ತೀಚೆಗೆ ಇನ್ನೂ ಹೆಚ್ಚಾಗಿದ್ದಾರೆ ಎಂದಿವೆ ಮೂಲಗಳು.
ಮೆಟ್ರೋ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ ಲವರ್ಸ್. ಲಿಫ್ಟ್ನಲ್ಲಿ ಸಿಸಿ ಕ್ಯಾಮೆರಾ ಇರುವ ಸಂಗತಿ ಗೊತ್ತಿಲ್ಲದೆ ಲವರ್ಸ್ ಚುಂಬಿಸಿಕೊಳ್ಳುತ್ತಾ ಮಜಾ ಮಾಡುತ್ತಿದ್ದಾರೆ. ಒಂದಿಬ್ಬರನ್ನು ಏನು ಮಾಡಲಿಕ್ಕಾಗುತ್ತದೆ, ಹೋಗಲಿ ಬಿಡಿ ಎಂದರೆ ಪ್ರತಿ ದಿನ ಲಿಫ್ಟ್ನಲ್ಲಿ ಇದೇ ಕೆಲಸ ಆಗಿದೆ. ಹಾಗಾಗಿ ಈ ಫುಟೇಜನ್ನು ಲೀಕ್ ಮಾಡಿದ್ದಾಗಿ ಗೊತ್ತಾಗುತ್ತದೆ. ಈಗಲಾದರೂ ಲಿಫ್ಟ್ನಲ್ಲಿ ಚುಂಬಿಸಿಕೊಳ್ಳುವುದನ್ನು ನಿಲ್ಲಿಸುತ್ತಾರಾ ಎಂಬ ಉದ್ದೇಶದಿಂದ ಹೈದರಾಬಾದ್ ಮೆಟ್ರೋ ಸ್ಟೇಷನ್ನಲ್ಲಿ ಮಾತ್ರ ಸಿಕ್ಕಿರುವ ಸಿಸಿ ಫುಟೇಜ್ ಹೊರ ಬಂದಿದೆ.
ಈ ಫುಟೇಜ್ನಲ್ಲಿ ವಿಚಿತ್ರವಾದ ಸಂಗತಿ ಏನೆಂದರೆ ಹೆಚ್ಚಿನ ಪ್ರಮಾಣದ ಮಂದಿ ಯುವತಿಯರು ಬಲವಂತವಾಗಿ ಹುಡುಗರಿಗೆ ಚುಂಬಿಸುತ್ತಿರುವುದು. ಸದ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಯುವತಿಯ ಮುಖವನ್ನು ಕೆಲವರು ಬ್ಲರ್ ಮಾಡಿ ಪೋಸ್ಟ್ ಮಾಡುತ್ತಿದ್ದರೆ, ಇನ್ನೂ ಕೆಲವರು ಮಾತ್ರ ಇದ್ದದ್ದು ಇದ್ದಂಗೆ ರಿವೀಲ್ ಮಾಡುತ್ತಿದ್ದಾರೆ. ಸಿಸಿ ಕ್ಯಾಮೆರಾ ಹೊರಗೆ ಕಾಣಿಸದೆ ಇರುವ ಕಾರಣ ಪ್ರೇಮಿಗಳು ಇದೇ ಸೂಕ್ತ ಜಾಗ ಎಂದುಕೊಂಡು ಮುದ್ದಾಡುತ್ತಿದ್ದಾರೆ. ಈಗ ಕ್ಯಾಮೆರಾಗಳು ಇವೆ ಎಂಬುದು ಗೊತ್ತಾಗಿದೆ. ಹಾಗಾಗಿ ಇನ್ನು ಮುಂದೆ ಲಿಫ್ಟ್ನಲ್ಲಿ ಮುತ್ತಿನಾಟ ನಡೆಯಲ್ಲ ಎಂಬ ಸಂದೇಶ ಪ್ರೇಮಿಗಳಿಗೆ ರವಾನೆಯಾಗಿದೆ.
watch video :
https://youtu.be/WQ9qwL5iSf4

Post a Comment