ಅಕ್ಕಿ ಕಾಳಿನಲ್ಲಿ ಈ ರೀತಿ ಮಾಡಿದರೆ ನೀವು ಕೋಟ್ಯಧಿಪತಿಗಳಾಗುತ್ತೀರ... ಹೇಗೆ ಗೊತ್ತಾ?
ಜೀವನದಲ್ಲಿ ಪ್ರತಿಯೊಬ್ಬರೂ ಆನಂದವಾಗಿ ಜೀವನ ಕಳೆಯಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನೂ ಮಾಡುತ್ತಿರುತ್ತಾರೆ. ಜೀವನ ಎಂದರೇನೇ ಕಷ್ಟ, ಸುಖಗಳ, ಸೋಲು ಗೆಲುವಿನಿಂದ ಕೂಡಿರುವಂತಹದ್ದು. ನಾವು ಹಣದೊಂದಿಗೆ ಜೀವನ ಆನಂದವಾಗಿ ಕಳೆಯುವಾಗ ನೆಂಟರು, ಸ್ನೇಹಿತರು ಎಲ್ಲರೂ ನಮ್ಮ ಸುತ್ತಲೂ ಇರುತ್ತಾರೆ. ಅದೇ ಕಷ್ಟಗಳು ಎದುರಾದಾಗ ನಮ್ಮ ಸುತ್ತ ಯಾರೂ ಇರಲ್ಲ. ಅಂತಹ ಸಮಯದಲ್ಲಿ ನಮಗೆ ನಿಜವಾದ ಬಂಧು ಮಿತ್ರರು ಯಾರು ಎಂಬುದು ಗೊತ್ತಾಗುತ್ತದೆ.
ಆದರೆ ಅಕ್ಕಿಯಿಂದ ಈ ರೀತಿ ಮಾಡಿದರೆ ಒಳ್ಳೆಯದಾಗುತ್ತದೆ. ಅಕ್ಷತೆಗೆ ನಮ್ಮ ಪೂಜೆಯಲ್ಲಿ ವಿಶೇಷ ಸ್ಥಾನ ಇದೆ. ಅಕ್ಷತೆ ಕಾಳು ಎಂದರೆ ಅಖಂಡವಾದದ್ದು, ಶುಭ ಕಾರ್ಯಗಳಲ್ಲಿ ಬೆಳಗುವುದನ್ನು ಬಳಸಬಾರದು. ಹಾಗಾಗಿ ಮುನಿಗಳೆಲ್ಲಾ ಸೇರಿ ಅಕ್ಕಿಯನ್ನು ಎಂದರೆ ಅಕ್ಷತೆಯನ್ನು ಆಯ್ಕೆ ಮಾಡಿಕೊಂಡರು. ದೇವರಿಗೆ ಅಕ್ಷತೆ ಎಷ್ಟು ಇಷ್ಟ ಎಂದರೆ ನಾಲ್ಕೇ ನಾಲ್ಕು ಕಾಳಿಗೆ ಪ್ರಸನ್ನನಾಗುತ್ತಾನಂತೆ.
ಒಂದು ಒಳ್ಳೆಯ ಮುಹೂರ್ತದಲ್ಲಿ ಒಂದು ಕೆಂಪು ಬಣ್ಣದ ವಸ್ತ್ರದಲ್ಲಿ ಇಪ್ಪತ್ತೊಂದು ಅಕ್ಕಿ ಕಾಳನ್ನು ತೆಗೆದುಕೊಂಡು ಅವಕ್ಕೆ ಅರಿಶಿಣ ಬೆರೆಸಿ ಆ ಅಕ್ಕಿಯನ್ನು ಆ ವಸ್ತ್ರದಲ್ಲಿ ಕಟ್ಟಿ ಅದನ್ನು ಲಕ್ಷ್ಮಿ ದೇವಿ ಮುಂದೆ ಇಟ್ಟರೆ, ಆ ಬಳಿಕ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿ ನಿಮ್ಮ ಬೀರುವಿನಲ್ಲಿ ಇಟ್ಟರೆ ಅಂದುಕೊಂಡ ಕಾರ್ಯಗಳು ನಡೆಯುವುದಷ್ಟೇ ಅಲ್ಲ ಬಯಸಿದಷ್ಟು ಧನ ಲಾಭ ಉಂಟಾಗುತ್ತದಂತೆ.
ಅದೇ ರೀತಿ ಸೋಮವಾರ ಶಿವನ ಬಳಿ ಒಂದು ಕೆಜಿ ಅಕ್ಕಿಯನ್ನು ಇಟ್ಟು ಪೂಜೆ ಮಾಡಿ ಆ ಅಕ್ಕಿಯನ್ನು ಒಂದು ಹಿಡಿ ತೆಗೆದುಕೊಂಡು ಶಿವನಿಗೆ ಅಭಿಷೇಕ ಮಾಡಿ, ಉಳಿದ ಅಕ್ಕಿಯನ್ನು ಬಡವರಿಗೆ ದಾನ ಮಾಡ್ದಿದರೆ ಸಾಕು ಕಷ್ಟಗಳು ನಿವಾರಣೆಯಾಗುತ್ತವೆ.
ಮದುವೆಯ ಸಮಾರಂಭದಲ್ಲಿ ಮದುಮಕ್ಕಳ ತಲೆಯ ಮೇಲೆ ಅಕ್ಷತೆ ಕಾಳನ್ನು ಹಾಕಿ ಉಡುಗೊರೆ ನೀಡುವುದುಂಟು; ಶುಭ ಹಾರೈಸುವುದುಂಟು. ಆಗ ‘ದಂಪತಿಗಳಾದ ನಿಮ್ಮ ರಕ್ತದ ಕಣಕಣದಲ್ಲೂ ಪ್ರೀತಿ, ಸಾಮರಸ್ಯ ಒಡಮೂಡಿ ದಾಂಪತ್ಯ ಜೀವನದ ನಲಿವು, ಗೆಲುವನ್ನು ಪೋಷಿಸಿ, ಸಮೃದ್ಧಿಗೊಳಿಸಲಿ!’ ಎಂಬ ಹರಕೆ, ಹಾರೈಕೆಯನ್ನೇ ಅದು ಪ್ರತಿನಿಧಿಸುತ್ತದೆ.
ಅರಿಶಿನ ಮಿಶ್ರಿತ ಅಕ್ಕಿ ಕಾಳುಗಳನ್ನು ಮಂತ್ರಾಕ್ಷತೆ ಎಂದು ಯತಿಗಳು ಪ್ರಸಾದ ರೂಪದಲ್ಲಿ ಮಂತ್ರಪೂರ್ವಕವಾಗಿ ಕರುಣಿಸುವುದುಂಟು. ಹಳದಿ ಬಣ್ಣವು ದೇವರ ಕೃಪೆಯ ಪ್ರತೀಕವಾಗಿದ್ದು, ‘ದೇವರ ಕೃಪೆಯು ದೇಹದ ಕಣ ಕಣದಲ್ಲೂ ಹಾಸು ಹೊಕ್ಕಾಗಿ, ಶ್ರೇಯೋಭಿವೃದ್ಧಿಯನ್ನು ಪೋಷಿಸಲಿ’ ಎಂಬ ಹರಕೆ, ಹಾರೈಕೆಗಳನ್ನೇ ಅದು ಧ್ವನಿಸುತ್ತದೆ. ತುಪ್ಪ, ಕುಂಕುಮ, ಅರಿಶಿನಗಳನ್ನು ಒಟ್ಟಿಗೆ ಸೇರಿಸಿ ಕಲಸಿ ಶುಭಕಾರ್ಯಗಳಲ್ಲಿ ಉಪಯೋಗಿಸುವ ಅಕ್ಷತೆಯನ್ನು ತಯಾರಿಸುತ್ತಾರೆ. ಈಗ ತಿಳಿಯಿತಲ್ಲವೇ ಅಕ್ಷತೆ ಕಾಳಿನ ಮಹತ್ವ.

Post a Comment