ಪತ್ನಿ ಮೊಬೈಲ್ನಲ್ಲಿ ಬೇರೆ ವ್ಯಕ್ತಿ ಕಳುಹಿಸಿದ ವಾಟ್ಸಾಪ್ ಮೆಸೇಜ್ ನೋಡಿದ ಆ ಗಂಡ... ಬಳಿಕ ಏನಾಯಿತುಗೊತ್ತಾ..?
ದಂಪತಿಗಳಲ್ಲಿ ಹೆಣ್ಣು, ಗಂಡು ಯಾರೇ ಆಗಲಿ ತಮ್ಮ ಜೀವನ ಸಂಗಾತಿಯನ್ನು ಬಿಟ್ಟು ಬೇರೆಯವರ ಜತೆಗೆ ವಿವಾಹೇತರ ಸಂಬಂಧ ಇಟ್ಟುಕೊಂಡರೆ ಅದು ಕೊನೆಗೆ ವಿಷಾದಕ್ಕೆ ದಾರಿಯಾಗುತ್ತದೆ. ಇದುವರೆಗೆ ಈ ರೀತಿಯ ಅನೇಕ ಘಟನೆಗಳು ನಮ್ಮ ಕಣ್ಣ ಮುಂದೆಯೇ ನಡೆದಿರುವುದನ್ನು ನೋಡಿರುತ್ತೇವೆ. ಆದರೂ ಇಂತಹ ಸಂಬಂಧಗಳನ್ನು ಇಟ್ಟುಕೊಳ್ಳುವುದನ್ನು ನಿಲ್ಲಿಸಿಲ್ಲ. ಇದಕ್ಕೆ ದಂಪತಿಗಳು ನೀಡುವ ಕಾರಣ ಅನೇಕ ಇರುತ್ತವೆ. ಅದು ಬೇರೆ ಸಂಗತಿ. ಆದರೆ ನಾವೀಗ ಹೇಳಲಿರುವುದು ಸಹ ಅಂತಹದ್ದೇ ಒಂದು ಘಟನೆ ಬಗ್ಗೆ. ಓರ್ವ ಮಹಿಳೆಗೆ ಬೇರೆ ವ್ಯಕ್ತಿಯ ಜತೆಗೆ ಇರುವ ಸಂಬಂಧದ ಬಗ್ಗೆ ಆಕೆಯ ಗಂಡನಿಗೆ ಗೊತ್ತಾಯಿತು. ಈ ಬಗ್ಗೆ ಆಕೆಯನ್ನು ಬೆಂಡೆತ್ತಿದ. ಆ ಬಳಿಕ ಆಕೆ ಕಟ್ಟಡದ ಮೇಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಳು. ಈ ಘಟನೆ ನಡೆದಿರುವುದು ಜಾರ್ಖಂಡ್ನಲ್ಲಿ.
ಜಾರ್ಖಂಡ್ನಲ್ಲಿನ ಧನ್ಬಾದ್ ಎಂಬ ಪ್ರದೇಶದಲ್ಲಿ ಇರುವ ನವಾದಿ ಎಂಬ ಪ್ರದೇಶದಲ್ಲಿ ಷಂಪಾ
ಮಾಲಿಕ್ ಎಂಬ ಮಹಿಳೆ ತನ್ನ ಗಂಡನ ಜತೆಗೆ ಅಲ್ಲೇ ಇದ್ದ ಮನೋರಮ್ ವಾಟಿಕಾ ಎಂಬ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಇವರಿಗೆ 2011ರಲ್ಲಿ ಮದುವೆಯಾಗಿ 4 ವರ್ಷದ ಮಗನೂ ಇದ್ದಾನೆ. ಆದರೆ ಈಕೆ ಗಂಡ ಅಲ್ಲೇ ಇರುವ ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಆತ ನಿತ್ಯ ಬೆಳಗ್ಗೆ ಕಚೇರಿಗೆ ಹೋಗಿ, ಮತ್ತೆ ಸಂಜೆ ಮನೆಗೆ ಬರುತ್ತಿದ್ದ. ಆದರೆ ಗಂಡ ಇಲ್ಲದ ಸಮಯದಲ್ಲಿ ಷಂಪಾ ತನ್ನ ಪ್ರಿಯಕರ ಸೌರಭ್ ಚೌದರಿಯನ್ನು ಮನೆಗೆ ಕರೆಸುತ್ತಿದ್ದಳು. ಆತನ ಜತೆಗೆ ಜಾಲಿಯಾಗಿ ಕಳೆಯುತ್ತಿದ್ದಳು. ಇವರಿಬ್ಬರೂ ಒಂದು ಮೊಬೈಲ್ ಸ್ಟೋರ್ನಲ್ಲಿ ಪರಿಚಯವಾಗಿ ಆಗಲೇ ಇವರಿಬ್ಬರೂ ತಮ್ಮ ಮೊಬೈಲ್ ಫೋನ್ಗಳನ್ನು ವಿನಿಮಯ ಮಾಡಿಕೊಂಡಿದ್ದರು.
ಆಮೇಲೆ ಷಂಪಾ ಮತ್ತು ಸೌರಭ್ ನಡುವೆ ಮಾತುಕತೆಗಳು ಜಾಸ್ತಿಯಾದವು. ಅವರು ಗಂಟೆಗಟ್ಟಲೆ ಫೋನ್ನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ವಾಟ್ಸಾಪ್ ಸಂಭಾಷಣೆ ಮಾಡಿಕೊಳ್ಳುತ್ತಿದ್ದರು. ಇದೆಲ್ಲಾ ಷಂಪಾ ತನ್ನ ಗಂಡನಿಗೆ ಗೊತ್ತಾಗದಂತೆ ಎಚ್ಚರವಹಿಸುತ್ತಿದ್ದಳು. ಆದರೆ ಕಾಲ ಯಾವಾಗಲೂ ಒಂದೇ ರೀತಿ ಇರಲ್ಲ ಅಲ್ಲವೇ? ಅದು ಒಮ್ಮೊಮ್ಮೆ ನಮಗೆ ಸಮಯವನ್ನೇ ನೀಡಲ್ಲ. ಆ ಸಮಯದಲ್ಲಿ ನಾವು ಅಂದುಕೊಂಡಿದ್ದು ಅಲ್ಲದೆ ಬೇರೆ ನಡೆಯುತ್ತದೆ. ಸರಿಯಾಗಿ ಷಂಪಾಗೆ ಇದೇ ರೀತಿ ಆಯಿತು. ಗಂಡ ತನ್ನ ಫೋನ್ ನೋಡುತ್ತಿಲ್ಲ ಎಂದು ಆಕೆ ಭ್ರಮಿಸಿದಳು. ಆದರೆ ಒಂದು ದಿನ ಆತ ಆಕೆಯ ಫೋನ್ ನೋಡಿದ. ತನ್ನ ಪ್ರಿಯಕರನ ಜತೆ ಆಕೆ ನಡೆಸಿದ ವಾಟ್ಸಾಪ್ ಸಂಭಾಷಣೆ, ಅವರ ನಡುವಿನ ವಿವಾಹೇತರ ಸಂಬಂಧವನ್ನು ತಿಳಿದುಕೊಂಡ. ಹಾಗಾಗಿ ಕೂಡಲೆ ಷಂಪಾರನ್ನು ತರಾಟೆಗೆ ತೆಗೆದುಕೊಂಡ. ಆದರೆ ಆಕೆಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. ಗಂಡನ ಜತೆಗೆ ವಾದಿಸಿದಳು. ಆದರೆ ಷಂಪಾ ಗಂಡ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದ.
ತನ್ನ ಪತ್ನಿಯ ಸಂಗತಿಯನ್ನು ಅಕ್ಕಪಕ್ಕದವರಿಗೂ ತಿಳಿಸಿದ. ಬಳಿಕ ಆಕೆಯ ತಂದೆತಾಯಿಗೂ ಫೋನ್ ಮಾಡಿ ಈ ವಿಷಯವನ್ನು ತಿಳಿಸಿದ. ಇದನ್ನೆಲ್ಲಾ ನೋಡಿದ ಷಂಪಾ ಅಪರಾಧಿಯಂತೆ ಫೀಲ್ ಆದಳು. ಅಷ್ಟೇ... ಕೂಡಲೆ ತನ್ನ ಅಪಾರ್ಟ್ಮೆಂಟಿನ ಆರನೇ ಅಂತಸ್ತಿಗೆ ಹೋಗಿ ಅಲ್ಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ಅವರು ಸೌರಭ್ನನ್ನು ಬಂಧಿಸಿದ್ದಾರೆ. ಆದರೆ ಷಂಪಾ ಸತ್ತ ಬಳಿಕ ಎರಡು, ಮೂರು ದಿನಗಳವರೆಗೂ ಸೌರಬ್ಗೆ ಆ ಸಂಗತಿ ಗೊತ್ತಿರಲಿಲ್ಲ. ನಿತ್ಯ ಮೆಸೇಜ್ ಮಾಡುವಂತೆ ಆಕೆಗೆ ಮೆಸೇಜ್ ಮಾಡುತ್ತಿದ್ದ. ಪೊಲೀಸರಿಗೆ ಸಿಕ್ಕಿಬಿದ್ದ. ಹೌದು ಮತ್ತೆ, ವಿವಾಹೇತರ ಸಂಬಂಧ ಇಟ್ಟುಕೊಂಡರೆ ಯಾರಿಗೇ ಆಗಲಿ ಇಂತಹದ್ದೇ ಗತಿ..!

Post a Comment