Header Ads

test

ನಿಮ್ಮ ಬರ್ತ್ ಡೇಟ್‌ನಿಂದ ನೀವೂ ಸಹ.... ಶ್ರೀನಿವಾಸ ರಾಮಾನುಜನ್‌ರಂತೆ... ಈ ಮ್ಯಾಜಿಕ್ ಸ್ಕ್ವೇರನ್ನುಸೃಷ್ಟಿಸಬಹುದು.! ಅದು ಹೇಗೆ ಅಂತ ತಿಳಿದುಕೊಳ್ಳಿ.

ಇಲ್ಲಿರುವ ಬಾಕ್ಸನ್ನು ಶ್ರೀನಿವಾಸ ರಾಮಾನುಜನ್ ಮ್ಯಾಜಿಕ್ ಸ್ಕ್ವೇರ್ ಎನ್ನುತ್ತಾರೆ. ಅತ್ಯಲ್ಪ ಕಾಲ ಬದುಕಿದ್ದ ರಾಮಾನುಜನ್ ಗಣಿತ ಜಗತ್ತಿನಲ್ಲಿ ತನ್ನದೇ ಮುದ್ರೆ ಒತ್ತಿದ್ದಾರೆ. ನಂಬರ್ ಥಿಯರಿ ಮೇಲೆ ಅನೇಕ ಆವಿಷ್ಕಾರಗಳನ್ನು ಮಾಡಿದ ರಾಮಾನುಜನ್ ಭಾರತೀಯರು ಎಂಬುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ.ಈ ಬಾಕ್ಸನ್ನು ಒಮ್ಮೆ ಪರಿಶೀಲಿಸಿ

9 ವಿಚಿತ್ರಗಳು ಸಾಲುಸಾಲಾಗಿ...

ಬಾಕ್ಸ್‌ನಲ್ಲಿನ ಪ್ರತಿ ಅಡ್ಡ ಸಾಲನ್ನು ಕೂಡಿದರೆ ಬರುವ ಉತ್ತರ - 139

ಬಾಕ್ಸ್‌ನಲ್ಲಿನ ಪ್ರತಿ ಉದ್ದ ಸಾಲನ್ನು ಕೂಡಿದರೆ ಬರುವ ಉತ್ತರ - 139

ಬಾಕ್ಸ್‌ನಲ್ಲಿ ಪ್ರತಿ ಎದುರುಬದುರಿನ ಅಂಕಿಗಳನ್ನು ಕೂಡಿದರೆ ಬರುವ ಉತ್ತರ - 139

ಬಾಕ್ಸ್‌ನಲ್ಲಿನ ಅಂಕೆಗಳನ್ನು ಈ ರೀತಿ ಕೂಡಿದರೂ... ಬರುವ ಉತ್ತರ - 139

ಬಾಕ್ಸ್‌ನಲ್ಲಿನ ಮಧ್ಯದಲ್ಲಿನ ಅಂಕೆಗಳನ್ನು ಕೂಡಿದರೂ... ಬರುವ ಉತ್ತರ - 139

ಬಾಕ್ಸ್‌ನಲ್ಲಿನ 2*2 ಅಂಕೆಗಳನ್ನು ಕೂಡಿದರೂ... ಬರುವ ಉತ್ತರ - 139

ಬಾಕ್ಸ್‌ನಲ್ಲಿನ ಅಂಕೆಗಳನ್ನು ಈ ರೀತಿ ಕೂಡಿದರೂ... ಬರುವ ಉತ್ತರ - 139

ಬಾಕ್ಸ್‌ನಲ್ಲಿನ ಅಂಕೆಗಳನ್ನು ಈ ರೀತಿ ಕೂಡಿದರೂ... ಬರುವ ಉತ್ತರ - 139

ಬಾಕ್ಸ್‌ನಲ್ಲಿನ ಕೊಟ್ಟ ಕೊನೆಯ ಅಂಕೆಗಳನ್ನು ಕೂಡಿದರೂ... 139..!

ಕೊನೆಯದಾಗಿ ಈ ಬಾಕ್ಸನ್ನು ಸೃಷ್ಟಿಸಿದ ರಾಮಾನುಜನ್ ಹುಟ್ಟುಹಬ್ಬ ನಂಬರ್ ಸಹ 139... ಅಲ್ಲಿಂದಲೇ ಹುಟ್ಟಿದ್ದು ಈ ಬಾಕ್ಸ್...!

22-ಡಿಸೆಂಬರ್-1887 ಎಂದರೆ.....22+12+18+87=139

ನಿಮ್ಮ ಹುಟ್ಟುಹಬ್ಬವನ್ನೂ ಸಹ ಇಂತಹ ಬಾಕ್ಸ್‌ನಲ್ಲಿ ಹಾಕಿ... ಎಲ್ಲರನ್ನೂ ಚಕಿತಗೊಳಿಸಬಹುದು...
ಅದು ಹೇಗೆ ಗೊತ್ತಾ..? ನಿಮ್ಮ ಹುಟ್ಟುಹಬ್ಬ 22-12-1998 ಎಂದುಕೊಂಡರೆ... ಮೊದಲ ಸಾಲಿನಲ್ಲಿ... a=22 b=12 c=19 d=98.... ನೆಕ್ಸ್ಟ್ ಮೂರು ಸಾಲುಗಳಲ್ಲಿ ಈ ಫಾರ್ಮುಲಾ ಫಾಲೋ ಆಗಿ..

No comments