Header Ads

test

ಚಿಕ್ಕಂದಿನಲ್ಲಿ ನಮ್ಮ ತಂದೆತಾಯಿ ನಮ್ಮನ್ನು ಭಯಬೀಳಿಸಲು ಉಪಯೋಗಿಸಿದ 7 ಸಂದರ್ಭಗಳು.!! 3ನೆಯದು ಎಲ್ಲರೂಎದುರಿಸಿರುತ್ತಾರೆ!

ಚಿಕ್ಕಂದಿನಲ್ಲಿ ನಮ್ಮನ್ನು ಭಯ ಬೀಳಿಸಲೋ, ನಮ್ಮ ತುಂಟಾಟವನ್ನು ಬಿಡಿಸಲು ನಮ್ಮ ತಂದೆತಾಯಿ ನಾನಾ ರೀತಿಯಲ್ಲಿ ಭಯ ಬೀಳಿಸುತ್ತಿದ್ದರು. ಅದರಲ್ಲಿ ಈಗ 7 ವಿಷಯಗಳನ್ನು ನಾವು ಒಂದು ಸಲ ನೆನಪು ಮಾಡಿಕೊಳ್ಳೋಣ.. ಯಾಕೆ ಆಕೆ ಭಯ ಬೀಳಿಸಿದರು- ಅದರ ಅರ್ಥ ಏನು? ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.!

ಕಲ್ಪಿಸಿದ ಭಯ: ಹಣ್ಣಿನ ಬೀಜ ತಿಂದರೆ... ಹೊಟ್ಟೆಯಲ್ಲಿ ಗಿಡ ಮೊಳೆಯುತ್ತದೆ.!
ಇದಕ್ಕೆ ಕಾರಣ: ಚಿಕ್ಕ ಮಕ್ಕಳಿಗೆ ಹಣ್ಣಿನ ಬೀಜ ಜೀರ್ಣವಾಗಲ್ಲ ಆದಕಾರಣ.. ಇಂತಹ ಭಯ ಕ್ರಿಯೇಟ್ ಮಾಡಿದರು.



ಕಲ್ಪಿಸಿದ ಭಯ: ಅನ್ನ ತಿಂದ ಮೇಲೆ, ತುಂಟಾಟ ಮಾಡಿದರೆ, ತಂಗಿಯನ್ನು ಹೊಡೆದರೂ... ಗುಮ್ಮ ಬಂದುಹಿಡಿದುಕೊಂಡು ಹೋಗುತ್ತದೆ.!
ಇದಕ್ಕೆ ಕಾರಣ: ಇದು ಕೇವಲ ನಮ್ಮನ್ನು ಒಳ್ಳೆಯ ದಾರಿಗೆ ತರಲು ಯೂಸ್ ಮಾಡುವ ಟ್ರಿಕ್.!

 ಕಲ್ಪಿಸಿದ ಭಯ: ರಾತಿ ಹೊತ್ತು ದೇವರು ಬಂದು... ಅಮ್ಮಅಪ್ಪ ನಡುವ ಮಲಗಿದ ನಮ್ಮನ್ನು ಬೇರೆ ಬಳಿ ಮಲಗಿಸುತ್ತಾನೆ.!!
ಇದಕ್ಕೆ ಕಾರಣ: ಅವರ ಲೈಂಗಿಕ ಕಾರ್ಯಗಳಿಗೆ ಅಡ್ಡಿಬರುತ್ತೇನೆಂದು ಚಿಕ್ಕಮಕ್ಕಳನ್ನು ಬೇರೆ ಕಡೆ ಮಲಗಿಸುತ್ತಿದ್ದರು.!

ಕಲ್ಪಿಸಿದ ಭಯ: ಚ್ಯೂಯಿಂಗ್ ಗಮ್ ತಿಂದರೆ ಹೊಟ್ಟೆಯಲ್ಲಿ ಅಂಟಿಕೊಳ್ಳುತ್ತದೆ.!
ಇದಕ್ಕೆ ಕಾರಣ: ಚ್ಯೂಯಿಂಗ್ ಗಮ್ ಹಾನಿಕರ ಆದಕಾರಣ ಅದನ್ನು ತಿನ್ನಬೇಡಿ ಎಂಬ ಉದ್ದೇಶದಿಂದ ಈ ರೀತಿ ಕ್ರಿಯೇಟ್ ಮಾಡಿದರು.!

ಕಲ್ಪಿಸಿದ ಭಯ: ಅಡಿಕೆ ಚೂರು ತಿನ್ನಬೇಡ... ಅದರಲ್ಲಿ ಹಲ್ಲಿ ಹಿಕ್ಕೆ ಬೆರೆಸುತ್ತಾರೆ.!
ಇದಕ್ಕೆ ಕಾರಣ: ಇದನ್ನು ಗಂಡಲಲ್ಲಿ ಹಾಕಿಕೊಳ್ಳುವ, ಅಥವಾ ಮುಂದೆ ಬೇರೆ ದುರಭ್ಯಾಸಗಳು ಬರುತ್ತವೆ ಎಂಬ ಕಾರಣಕ್ಕೆ ಆ ರೀತಿ ಹೇಳುತ್ತಿದ್ದರು.

ಕಲ್ಪಿಸಿದ ಭಯ: ಮನೆ ಹೊಸ್ತಿಲಿನ ಮುಂದೆ ಚಪ್ಪಲಿ ತಿರುಗಿಸಿ ಇಟ್ಟರೆ... ಲಕ್ಷ್ಮಿದೇವಿ ನಮ್ಮ ಮನೆಗೆ ಬರಲ್ಲ!
ಇದಕ್ಕೆ ಕಾರಣ: ಎಲ್ಲೆಲ್ಲೋ ಸುತ್ತಾಡಿ ಚಪ್ಪಲಿ ರಿವರ್ಸ್ ಇದ್ದರೆ.. ಅದನ್ನು ನೋಡಲು ಅಸಹ್ಯವಾಗುತ್ತದೆ..!

ಕಲ್ಪಿಸಿದ ಭಯ: ಮನೆಯ ಬಾಗಿಲಿನ ಚಿಲಕ ಸದ್ದು ಮಾಡಿದರೆ....ಸ್ನೇಹಿತರ ಜತೆ ಜಗಳವಾಗುತ್ತದೆ.!
ಇದಕ್ಕೆ ಕಾರಣ: ಡಿಸ್ಟರ್‌ಬೆನ್ಸ್ ಕಂಟ್ರೋಲ್ ಮಾಡಲು ಈ ರೀತಿ ಭಯ ಸೃಷ್ಟಿಸಿದರು.

No comments