Header Ads

test

ಸಂದರ್ಶನಕ್ಕೆ ಹಾಜರಾದವರಿಗೆ... ಈ 20 ಪ್ರಶ್ನೆಗಳನ್ನು ಕೇಳಿ ಭಯಬೀಳಿಸುತ್ತದಂತೆ "ಗೂಗಲ್.." 12ನೇಪ್ರಶ್ನೆಗೆ ಏನೆಂದು ಉತ್ತರ ಕೊಡುತ್ತೀರ?

ಗೂಗಲ್.. ಈ ಕಂಪೆನಿ ಹೆಸರು ಗೊತ್ತಿಲ್ಲದವರು ಯಾರು ಇರಲ್ಲ ಎಂದರೆ ಅತಿಶಯೋಕ್ತಿಯಲ್ಲ. ಯಾಕೆಂದರೆ ಇಂದಿನ ಜಮಾನದಲ್ಲಿ ಅನೇಕ ಮಂದಿ ಬಳಸುತ್ತಿರುವ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಡೆವಲಪ್ ಮಾಡುತ್ತಿರುವುದು ಗೂಗಲ್ ಕಂಪೆನಿ. ಅಷ್ಟೇ ಅಲ್ಲ, ಕಂಪ್ಯೂಟರ್‌ಗಳಲ್ಲಿ ಬಳಸುವ ಜಿಮೇಲ್, ಕ್ರೋಮ್ ಬ್ರೌಸರ್, ಗೂಗಲ್ ಸರ್ಚ್... ಇವೆಲ್ಲವೂ ಗೂಗಲ್ ಕಂಪೆನಿಗೆ ಸೇರಿದ ಸೇವೆಗಳು. ಈ ರೀತಿ ಹೆಸರಿಸುತ್ತಾ ಹೋದರೆ ಗೂಗಲ್ ನಮಗೆ ನೀಡುತ್ತಿರುವ ಸೇವೆಗಳು ಸಾಕಷ್ಟು ಇವೆ. ಆದರೂ ಅಂತಹ ಪವರ್‌ಫುಲ್ ಸೇವೆಗಳನ್ನು ನೀಡಬೇಕಾದರೆ ಅವನ್ನು ಡೆವಲಪ್ ಮಾಡಲು ಒಳ್ಳೆಯ ನೈಪುಣ್ಯತೆ ಇರುವ ಸಾಫ್ಟ್‌ವೇರ್ ತಂಡ ಇರಬೇಕು ಅಲ್ಲವೇ? ಹಾಗಿದ್ದರೆ ಅಂತಹ ಸಾಫ್ಟ್‌ವೇರ್ ಉದ್ಯೋಗಿಗಳನ್ನು ಆಯ್ಕೆ ಮಾಡಲು ಗೂಗಲ್ ಅಭ್ಯರ್ಥಿಗಳಿಗೆ ಎಷ್ಟೆಲ್ಲಾ ಕಷ್ಟಕರ ಪ್ರಶ್ನೆಗಳನ್ನು ಸಂದರ್ಶನದಲ್ಲಿ ಕೇಳುತ್ತದೆ ಗೊತ್ತಾ..? ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ.



ಸಂದರ್ಶನದಲ್ಲಿ ಗೂಗಲ್ ಕಂಪೆನಿ ಕೇಳುವ 20 ಕಠಿಣಕರ ಪ್ರಶ್ನೆಗಳು ಇವು...!

1. www.google.com ವೆಬ್‍ಸೈಟಿಗೆ ಹೋದಾಗ ಏನಾಗುತ್ತದೆ? ತಾಂತ್ರಿಕವಾಗಿ ವಿವರಣೆ ನೀಡಿ!

2. ನಿಮಗೆ ಮೂರು ಸಾವಿರ ಖಾತೆಗಳು ಇವೆ, ಮೂರು ವಾರಗಳಲ್ಲಿ ಅವನ್ನು ಸಾರ್ಟಿಂಗ್ ಮಾಡಬೇಕು, ಯಾವ ಡಾಟಾವನ್ನು ನೀವು ಕಲೆಕ್ಟ್ ಮಾಡುತ್ತೀರ? ನಿಮ್ಮ ಕಸ್ಟರಮರನ್ನು to up sell across the verticals ಎಂಬ ವಿಷಯದಲ್ಲಿ ಯಾವ ರೀತಿ ಒಪ್ಪಿಸುತ್ತೀರ?

3. ನಿಮಗೆ ತುಂಬಾ ಫೇವರಿಟ್ ಗೂಗಲ್ ಪ್ರಾಡಕ್ಟ್ ಯಾವುದು? ಅದನ್ನು ನೀವಾದರೆ ಹೇಗೆ ಇಂಪ್ರೋವ್ ಮಾಡುತ್ತೀರ?

4. ಒಂದು ನಾಣ್ಯವನ್ನು ಸಾವಿರ ಸಲ ಫ್ಲಿಪ್ ಮಾಡಿದರೆ, ಹೆಡ್ಸ್ 560 ಸಲ ಬಿತ್ತು, ಕಾಯಿನ್ ಬಯಾಸ್ಡ್ ಆಗಿದೆ ಅಂತೀರಾ?

5. ಒಂದು ವಿಮಾನದಲ್ಲಿ ಎಷ್ಟು ಟೆನ್ನಿಸ್ ಬಾಲ್ಸ್ ಇಡಬಹುದು ಎಂಬುದನ್ನು ಹೇಗೆ ಅಂದಾಜಿಸುತ್ತೀರಿ?

6. Third Grader ಗೆ ಡಾಟಾಬೇಸನ್ನು ಹೇಗೆ ವಿವರಿಸುತ್ತೀರಿ?

7. ನಮ್ಮ ಪ್ರೊಸೆಸರ್ ತುಂಬಾ ಪವರನ್ನು ತಿನ್ನುತ್ತಿದೆ. ಅದನ್ನು ಕಡಿಮೆ ಮಾಡಲು ಯಾವ ಪ್ರೋಗ್ರಾಮನ್ನು ರೂಪಿಸುತ್ತೀರ?

8. ನೀವು ಒಂದೇ ಒಂದು Sentenceನ್ನು ಗಮನಿಸುತ್ತೀರಿ ಎಂದುಕೊಳ್ಳೋಣ, ಅದೇನಾಗಿರಬೇಕು?

9. ಅತ್ಯಂತ ಸವಾಲ್‌ ಆಗಿರುವ Bug ಯಾವುದು? ನೀವು ಏನು ಕಲಿತಿದ್ದೀರಿ?

10. ಒಂದು ಜೋಕ್ ಹೇಳಿ !

11. ಒಂದು ಎಂಟ್ರಿ ಪಾಯಿಂಟ್ ಆಧಾರವಾಗಿ ಒಂದು given mageನಲ್ಲಿ ಎಲ್ಲಿ ಎಗ್ಜಿಟ್ ತೆಗೆದುಕೊಳ್ಳುತ್ತದೆ ಮೊದಲು ಊಹಿಸುವ algorithm ಡಿಸೈನ್ ಮಾಡಿ.

12. ನಿಮಗೆ ಈಗ 10 ಮಿಲಿಯನ್ ಡಾಲರ್ ಕೊಟ್ಟರೆ ನೀವೇನು ಮಾಡುತ್ತೀರ?

13. ಒಂದು ವೆಬ್ ಆಪ್ ಸೂಕ್ತ ಆಧಾರಗಳು ಇಲ್ಲದೇನೆ ಕ್ರ್ಯಾಶ್ ಆಗುತ್ತಿದೆ, ಸಮಸ್ಯೆಯನ್ನು ನೀವು ಹೇಗೆ ಡಯಾಗ್ನೈಸ್ ಮಾಡುತ್ತೀರ?

14. Mars ಗ್ರಹದ ಮೇಲೆ ಒಂದು ಕಾಲೋನಿ ಇದೆ. ಅದರೊಂದಿಗೆ ನೀವು ಕಮ್ಯುನಿಕೇಟ್ ಮಾಡಬೇಕು. ನೀವು ಯಾವ ರೀತಿಯ ಸಿಸ್ಟಂ ಬಿಲ್ಡ್ ಮಾಡುತ್ತೀರ?

15. ಒಬ್ಬ extremist ಬರೆದ ಭಾಗಕ್ಕೆ ಸಂಬಂಧಿಸಿದ ಲಿಂಕನ್ನು ನೀವು ತೊಲಗಿಸುತ್ತೀರ?

16. ಒಂದು ಹೊಸ ಥೀಮ್ ಪಾರ್ಕ್ ರೈಡನ್ನು ಡಿಸೈನ್ ಮಾಡಿ.

17. Diggicult ವರ್ಕ್‌ ಜತೆಗೆ ನೀವು ಡೀಲ್ ಮಾಡಿದ time ಬಗ್ಗೆ ಹೇಳಿ

18 ಎರಡು ವರ್ಷದ ಒಂದು ಮಗುವಿಗೆ ಫೋನನ್ನು ಡಿಸೈನ್ ಮಾಡಿ !

19. ನೀವೀಗ ಈ ಹಂತದಲ್ಲಿ ಯಾವುದನ್ನು ಪ್ರಿಫರ್ ಮಾಡುತ್ತೀರ, earning or learning

20. ನಿಮ್ಮ ಕಸ್ಟಮರ್ ಆಗಿ ಇರು ಎಂದು ಹೇಳುತ್ತಿರುವ ಕಸ್ಟಮರ್ ಜತೆಗೆ ನೀವು ಏನು ಹೇಳುತ್ತೀರ?

No comments