Header Ads

test

ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿರುವ ಈ ಫೋಟೋನಲ್ಲಿರುವ ಜೋಡಿ ಯಾರು ಗೊತ್ತಾ?

ಫೇಸ್ಬುಕ್, ಟ್ವಿಟರ್ ಹಾಗೂ ವಾಟ್ಸಾಪ್ ನಲ್ಲಿ ಸದ್ಯಕ್ಕೆ ಕಪ್ಪು ವರ್ಣದ ಹುಡುಗ ಮತ್ತು ಅವನ ಜೊತೆಗೆ ಸುಂದರ ಹುಡುಗಿಯ ಫೋಟೋ ವೈರಲ್ ಆಗ್ತಾ ಇದೆ. ಈ ಜೋಡಿಗೆ ಸಂಬಂಧಿಸಿದಂತೆ ಯುಜರ್ಸಗಳು ತರಹ ತರಹದ ಪೋಸ್ಟಗಳನ್ನು ಹಾಗೂ ಕಮೆಂಟ್ ಗಳನ್ನೂ ಮಾಡಿ ನಗೆ ಪಾಠಲೀ ಗಿಡಾಗಿಸುತ್ತಿದ್ದಾರೆ.


ಭಾವಚಿತ್ರದಲ್ಲಿ ಕಂಡು ಬರುವ ವ್ಯಕ್ತಿ ಸಾಧಾರಣವಾಗಿ ಕಂಡುಬಂದರೂ ಆತನ ಲುಕ್ ಮೇಲೆ ಅಂದಾಜು ವ್ಯಕ್ತ ಪಡಿಸಬೇಡಿ ,ಯಾಕೆಂದರೆ ಆತ ಓರ್ವ ಸಾಮಾನ್ಯ ವ್ಯಕ್ತಿ ಅಂತ ಭಾವಿಸಬೇಡಿ .ಇವನು ಯಾರೆಂದರೆ,ಸಿನಿಮಾ ಡೈರೆಕ್ಟ ರ್ ಹಾಗೂ ಸ್ಕ್ರೀನ್ ಪ್ಲೇ ರೈಟರ್ ಇದ್ದಾನೆ.ಪ್ರಸ್ತುತ ಫೋಟೋ ತಮಿಳು ಚಿತ್ರರಂಗದ ಡೈರೆಕ್ಟರ್ ಮತ್ತು ಸ್ಕ್ರೀನ್ ಪ್ಲೆ ರೈಟರ್ ಎಟಲಿ ಕುಮಾರ ಅವರದಾಗಿದೆ.
ಇವರು 21 ಸಪ್ಟೆಂಬರ್ 1986 ರ ತಮಿಳುನಾಡಿನ ಮದುರೈಯಲ್ಲಿ ಹುಟ್ಟಿದ ಇವರ ಪೂರ್ಣ ಹೆಸರು ‘ಅರುಣಕುಮಾರ’ ಇದೆ.
2013 ರಲ್ಲಿ ಎಟಲಿಕುಮಾರ ರಾಜಾರಾಣಿ ಫಿಲ್ಮ್ ಮುಖಾಂತರ 500 ಮಿಲಿಯನ್ ಗಿಂತಲು ಹೆಚ್ಚಿನ ಗಳಿಕೆ ಮಾಡಿ ಯಶಸ್ಸು ಸಾಧಿಸಿತು.
ತದನಂತರ ಇವರಿಗೆ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಗಾಗಿನ ವಿಜಯ್ ಅವಾರ್ಡ್ ಕೊಡಲಾಯಿತು.
ಎಟಲಿಕುಮಾರ ಅವರು ಪ್ರಸಿದ್ಧ ಡೈರೆಕ್ಟರ್  ಎಸ್ ಶಂಕರ್ ಜೊತೆಗೆ 5 ವರ್ಷಗಳ ವರೆಗೆ ಕೆಲಸ ಮಾಡಿದ್ದಾರೆ.
ಅಷ್ಟೇ ಅಲ್ಲ ತಮ್ಮದೆ ಆದ ಎಪಲ್ ಪ್ರೊಡಕ್ಷನ್ ಪ್ರಾರಂಭಿಸಿದರು. ಫಾಕ್ಸ್ ಸ್ಟಾರ್ ಸ್ಟುಡಿಯೋದ ಜೊತೆಗೆ ಕೂಡಿಕೊಂಡು ತಮ್ಮ ಮೊದಲ ಚಿತ್ರ Sangili Bungili Kadhava Thorae ತಯಾರಿಸಿದರು.

ಕೃಷ್ಣಪ್ರಿಯರ ಜೊತೆಗೆ ಮದುವೆ
ಸುಮಾರು 8 ವರ್ಷಗಳವರೆಗಿನ ರಿಲೆಶನ್ ಶಿಪ್ ನಂತರ ಎಟಲಿಕುಮಾರ್ ಹಾಗೂ ಕೃಷ್ಣಪ್ರಿಯಾ ಹಸೆಮಣೆ ಏರಿದ್ದಾರೆ. 2014 ರಲ್ಲಿ ಆದ ಇವರ ಮದುವೆ ಸಮಾರಂಭಕ್ಕೆ ದಕ್ಷಿಣ ಭಾರತದ ಮಹತ್ವದ ವ್ಯಕ್ತಿಗಳು ಹಾಜರಿದ್ದರು. ಕೃಷ್ಣಪ್ರಿಯಾ ಪ್ರಸಿದ್ಧ T.V ಆಕ್ಟ್ರೆಸ್ ಹಾಗೂ ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಸುಪರ್ ಹಿಟ್ ಚಿತ್ರ ಸಿಂಘಮ್ ನಲ್ಲಿ ದಿವ್ಯಾ ಕ್ಯಾರೆಕ್ಟರ್ ನಲ್ಲಿಯೂ ಕಾಣಿಸಿಕೊಂಡಿದ್ದಾರೆ.

No comments