ತಂದೆಯೊಬ್ಬರ ಆತಂಕ... ಇದನ್ನು ಓದಿದರೆ ಮಕ್ಕಳನ್ನು ಹೆಚ್ಚು ಓದಿಸುವುದೂ ಅಷ್ಟು ಒಳ್ಳೆಯದಲ್ಲವೇನೋ ಎಂಬಭಯ ನಿಮಗೂ ಕಾಡುತ್ತದೆ..!
ನಮ್ಮದೇ ರಾಜ್ಯದ ಮೃತ್ಯುಂಜಯ, ಕೃಷ್ಣ ಕುಮಾರಿ ಗಂಡ ಹೆಂಡತಿ. ಇವರಿಗೆ ಇಬ್ಬರು ಮಕ್ಕಳು. ಮಗಳಿಗೆ ಉನ್ನತ ಶಿಕ್ಷಣ ಕೊಡಿಸಿ ಆಸ್ಟ್ರೇಲಿಯಾದಲ್ಲಿ ಸೆಟ್ಲ್ ಆಗಿರುವ ಯುವಕನಿಗೆ ಕೊಟ್ಟು ಮದುವೆ ಮಾಡಿದರು. ಮಗಳು ತುಂಬಾ ಸಂತೋಷದಿಂದ ಜೀವನ ಕಳೆಯುತ್ತಾ ಆಸ್ಟ್ರೇಲಿಯಾದಲ್ಲಿ ಗಂಡನ ಜತೆಗೆ ಹಾಯಾಗಿದ್ದಳು.
ಇನ್ನು ಮಗ ವರುಣ್ಗೂ ಉನ್ನತ ಶಿಕ್ಷಣ ಕೊಡಿಸಿದರು. ಮಗ ಸಹ ಚೆನ್ನೈನಲ್ಲಿ ಒಳ್ಳೆಯ ಉದ್ಯೋಗ ಮಾಡುತ್ತಾ ಸಂತೋಷಕರವಾದ ಜೀವನ ಕಳೆಯುತ್ತಿದ್ದ. ಮಗಳು, ಮಗ ಇಬ್ಬರೂ ಸಹ ಅವರವರ ಸಂಸಾರಗಳೊಂದಿಗೆ ಹಾಯಾಗಿ ಸಂತೋಷವಾಗಿ ಇದ್ದಾರೆ. ಎಲ್ಲವೂ ಚೆನ್ನಾಗಿದೆ ಎಂದು ಭಾವಿಸುತ್ತಿರುವ ಸಮಯದಲ್ಲಿ ಮಗಳು ಗೀತಾಮಣಿ ತನ್ನ ಮಕ್ಕಳನ್ನು ನೋಡಿಕೊಳ್ಳಲು ತೊಂದರೆಯಾಗುತ್ತಿದೆ ಎಂದು ತಂದೆತಾಯಿಯನ್ನು ಆಸ್ಟ್ರೇಲಿಯಾಗೆ ಬರಬೇಕು ಎಂದು ಕರೆದಳು.
ಆದರೆ ಮೃತ್ಯುಂಜಯ ಮಾತ್ರ ತಾನು ಆಸ್ಟ್ರೆಲಿಯಾಗೆ ಬರಲು ಸಾಧ್ಯವಿಲ್ಲ ಎಂದು ಮಗಳಿಗೆ ತಿಳಿಸಿದ. ಇಬ್ಬರೂ ಕೆಲಸ ಮಾಡುತ್ತಿದ್ದೇವೆ. ಇಬ್ಬರು ಮಕ್ಕಳನ್ನು ನೋಡಿಕೊಳ್ಳಬೇಕಾದರೆ ತೊಂದರೆಯಾಗುತ್ತದೆ. ಕನಿಷ್ಠ ಪಕ್ಷ ತಾಯಿಯನ್ನಾದರೂ ಕೆಲವು ದಿನಗಳ ಮಟ್ಟಿಗೆ ಆಸ್ಟ್ರೇಲಿಯಾಗೆ ಕಳುಹಿಸಬೇಕೆಂದು ಮಗಳು ವಿನಂತಿಕೊಂಡಳು.
ಸರಿ ಮಗಳ ಮಾತು ಒಲ್ಲೆ ಎನ್ನಲಾಗದೆ ಕೃಷ್ಣ ಕುಮಾರಿಯನ್ನು ಕೆಲವು ದಿನಗಳ ಕಾಲ ಎಂದು ಮೃತ್ಯುಂಜಯ ಆಸ್ಟ್ರೇಲಿಯಾಗೆ ಕಳುಹಿಸಿದ. ಅಲ್ಲಿಂದ ತಿಂಗಳುಗಳು ಉರುಳುತ್ತಿದ್ದರೂ ಕೃಷ್ಣಕುಮಾರಿಯನ್ನು ಗೀತಾ ಮಣಿ ಕಳುಹಿಸಲಿಲ್ಲ. ಮೃತ್ಯುಂಜಯ ಒಬ್ಬಂಟಿಯಾದ. ಎಷ್ಟೇ ರಿಕ್ವೆಸ್ಟ್ ಮಾಡಿದರೂ, ಕೋಪದಿಂದ ಹೇಳಿದರೂ ಸಹ ಮಗಳು ತಾಯಿಯನ್ನು ಭಾರತಕ್ಕೆ ಕಳುಹಿಸಲು ನೋ ಹೇಳಿದಳು.
ಇದರಿಂದ ಅನಾರೋಗ್ಯಕ್ಕೆ ತುತ್ತಾದ ಮೃತ್ಯುಂಜಯ ಮಗ ವರುಣ್ ಬಳಿಗೆ ಹೋದ. ಮಗನ ಕುಂಟುಂಬಿಕರು ಸಹ ಮೃತ್ಯುಂಜಯನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಹಾಗಾಗಿ ತನ್ನ ಮಗಳ ಮೇಲೆ ಮೃತ್ಯುಂಜಯ ಪೊಲೀಸ್ ಪ್ರಕರಣ ದಾಖಲಿಸಿದ. ತನ್ನ ಪತ್ನಿಯನ್ನು ಮಗಳು ಆಸ್ಟ್ರೇಲಿಯಾಗೆ ಕರೆದೊಯ್ದು ಕಳುಹಿಸುತ್ತಿಲ್ಲ ಎಂದೂ, ಆಕೆಯನ್ನು ಕಳುಹಿಸುವಂತೆ ಆದೇಶಿಸಬೇಕೆಂದು ಕೇಸು ಹಾಕಿದ.
ಮೃತ್ಯುಂಜಯ ಮಗ ವರುಣ್ ಸಹ ತನ್ನ ಸಹೋದರಿ ಮೇಲೆ ಪ್ರಕರಣ ದಾಖಲಿಸಿದ. ತನ್ನ ತಾಯಿಯನ್ನು ಆಸ್ಟ್ರೇಲಿಯಾಗೆ ಕರೆದೊಯ್ದು ವಾಪಸ್ ಕಳುಹಿಸಲು ಒಪ್ಪಿಕೊಳ್ಳುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಕೃಷ್ಣ ಕುಮಾರಿ ಅಭಿಪ್ರಾಯ ಏನು ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಒಟ್ಟಾರೆ ಮಕ್ಕಳು ಉನ್ನತ ಶಿಕ್ಷಣ ಪಡೆದು ವಿದೇಶಗಳಲ್ಲಿ, ಉನ್ನತ ಉದ್ಯೋಗಗಳಲ್ಲಿ ಸೆಟ್ಲ್ ಆದರೆ ಆ ತಂದೆ ತಾಯಿ ಪಡುವ ತೊಂದರೆಗೆ ಈ ಘಟನೇ ಪ್ರತ್ಯಕ್ಷ ಉದಾಹರಣೆ ಎನ್ನಬಹುದು. ಏನಂತೀರ..?

Post a Comment