ಗೋಡೆಗಳಿಗೆ ಕಿಟಕಿಗಳು ಇಲ್ಲದಿದ್ದರೆ... ಏನಾಗುತ್ತದೆ..? ಇದೇನು ಪ್ರಶ್ನೆ ಎಂದು ಕೇಳಬೇಡಿ.!
ಬಹಳಷ್ಟು ಮಂದಿ ಯಾವಾಗ ನೋಡಿದರೂ ರೋಗಗಳಿಂದ ನರಳುತ್ತಿರುತ್ತಾರೆ. ಅದಕ್ಕೆ ಕಾರಣ... ಮನೆಯ ನಿರ್ಮಾಣ ವಾಸ್ತು ಪ್ರಕಾರ ಇಲ್ಲದಿರುವುದು. ಆದಕಾರಣ ಈಗಲಾದರೂ ಮನೆ ಕಟ್ಟುವಾಗ ಕಡ್ಡಾಯವಾಗಿ ವಾಸ್ತು ತಜ್ಞರ ಸೂಚನೆಗಳನ್ನು ಪರಿಗಣಿಸಿ ಕಟ್ಟಡವನ್ನು ಪ್ರಾರಂಭಿಸಿದರೆ ಒಳ್ಳೆಯದೆಂದು ಹೇಳುತ್ತಿದ್ದಾರೆ. ಹಾಗಿದ್ದರೆ ಆ ಸಲಹೆಗಳು ಏನು ಎಂಬುದನ್ನು ನೋಡೋಣ.
1. ಮನೆಯಲ್ಲಾಗಲಿ, ಮನೆಯ ಆವರಣದಲ್ಲಾಗಲಿ ರಾತ್ರಿ ವೇಳೆಯಲ್ಲಿ ಮೊಲಗಳು ವಾಸಿಸಿದರೆ ಸುಖಹೀನತೆ, ರೋಗಬಾಧೆ, ಮನೋಚಾಂಚಲ್ಯ ಸಂಭವಿಸುತ್ತದೆ. ಅದೇ ರೀತಿ ಸಾಕು ಪ್ರಾಣಿಯಂತೆ ಕೆಲವರು ಮೊಲಗಳನ್ನು ಬೆಳೆಸಿಕೊಳ್ಳುವವರಿಗೂ ಇದು ಅನ್ವಯಿಸುತ್ತದೆ.
2. ಮನೆಯ ಆವರಣದಲ್ಲಾಗಲಿ, ಮನೆಯಲ್ಲಾಗಲಿ ಹುತ್ತ ಇದ್ದು, ಅದರಲ್ಲಿ ಸರ್ಪ ವಾಸಿಸುತ್ತಿದ್ದರೆ, ಆ ಸರ್ಪಗಳು ಮನೆಯಲ್ಲಿ ಸಂಚರಿಸುತ್ತಾ ರೋಗ ಬಾಧೆ, ದುಃಸ್ವಪ್ನಗಳು, ಸಂತಾನ ನಷ್ಟ ಉಂಟಾಗುತ್ತದೆ.
3. ಮನೆಯಲ್ಲಿ ಸಾಕಷ್ಟು ಸ್ತಂಭಗಳು ಇಲ್ಲದಿದ್ದರೂ ರೋಗ ಬಾಧೆ, ಅಪಮೃತ್ಯು ಭಯ ಉಂಟಾಗುತ್ತದೆ.
4. ಮನೆಯ ದಕ್ಷಿಣ, ಪಶ್ಚಿಮ ದಿಸೆಗಳಲ್ಲಿ ಗೋಡೆಗಳಿಗೆ ಕಿಟಕಿಗಳು ಇಲ್ಲದಿದ್ದರೂ ಅಲ್ಪಾಯುಷಿ ಸಂತಾನ ಉಂಟಾಗುತ್ತದೆ.
5. ದ್ವಾರದ ಬಾಗಿಲು ಶಿಥಿಲವಾಗಿದ್ದರೂ, ಜೀರ್ಣವಾಗಿದ್ದರೆ ಅಥವಾ ದ್ವಾರಗಳಿಗೆ ಬಾಗಿಲು ಇಲ್ಲದಿದ್ದರೆ ದೀರ್ಘ ಕಾಯಿಲೆಗಳು ಬರುತ್ತವೆ.
6. ಹೊಸದಾಗಿ ನಿರ್ಮಿಸಿದ ಮನೆಗಳಿಗೆ ಹಳೆ ಬಾಗಿಲುಗಳನ್ನು ಇಟ್ಟು ಕಟ್ಟಿಸಿದರೆ ಮನೋವೈಕಲ್ಯ, ರೋಗ ಬಾಧೆ ತಪ್ಪಿದ್ದಲ್ಲ.
7. ಹೊಸದಾಗಿ ಕಟ್ಟುವ ಮನೆಯನ್ನು ಹೊಸ ಮರಮುಟ್ಟುಗಳಿಂದ ಕಟ್ಟಿಸಿದರೆ ಸರ್ವ ಸೌಖ್ಯಗಳೂ ಉಂಟಾಗುತ್ತವೆ.
8. ಮನೆಯೊಳಗೆ ವಿಷಕಾರಿ ಸಸ್ಯಗಳು, ಕ್ಯಾಕ್ಟಸ್ನಂಥವುಗಳನ್ನು ಬೆಳೆಸಬಾರದು.
9. ಮನೆಯ ಬಾಗಿಲು, ಕಿಟಕಿಗಳಲ್ಲಿ ಒಡಕು, ಬಿರುಕು ಮೂಡಿರಬಾರದು.
10. ಮಲಗುವ ಕೋಣೆಯನ್ನು ನೈರುತ್ಯ ದಿಕ್ಕಿನಿಂದ ಗಾಳಿ ಬರುವಂತೆ ಸ್ಥಾಪಿಸಿದರೆ ಉತ್ತಮ.
11. ಪೊರಕೆಯಂತಹ ಶುಚಿಗೊಳಿಸುವ ಸಾಧನಗಳನ್ನು ಅಡುಗೆಮನೆಯಲ್ಲಿ ಇಡಬಾರದು.
12. ಮನೆಯ ಮುಂಬಾಗಿಲಿನಲ್ಲಿ ಸದಾ ಗಾಳಿ, ಬೆಳಕು ಬರುವಂತಿರಬೇಕು.
13. ಮನೆಯ ನಾಲ್ಕು ಬದಿಗಳಲ್ಲಿ ರಸ್ತೆ ಇದ್ದರೆ ಶುಭ.
14. ಮನೆಯ ನಾಲ್ಕು ಬದಿಗಳ ನಡುವಿನಲ್ಲಿ ರಸ್ತೆಗಳಿದ್ದರೆ ಮಧ್ಯಮಪಲ.
15. ಶುಭ ಅಲ್ಲ. ಮೂರು ಮಾರ್ಗ ಸೇರುವಲ್ಲಿ ಎದುರಿಗಿರುವ ನಿವೇಶನ - ಶುಭ ಅಲ್ಲ.
16. ಕಪ್ಪು ಬಣ್ಣದ ಬೆಡ್ ಶೀಟ್ ನೋಡಲು ಆಕರ್ಷಕವಾಗಿ ಮನೆಯಲ್ಲಿ ಅವುಗಳನ್ನು ಹಾಕುವುದು ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
17. ಗಡಿಯಾರ ಸಮಯವನ್ನು ತೋರಿಸುವುದಷ್ಟೇ ಅಲ್ಲ, ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಆದ್ದರಿಂದ ಮನೆ ಗಡಿಯಾರದ ಮುಳ್ಳು ಸದಾ ತಿರುಗುತ್ತಿರಲಿ.

Post a Comment