Header Ads

test

ಸಹಜ ಚಿಕಿತ್ಸೆಯಿಂದ ಕ್ಯಾನ್ಸರನ್ನು ಸಂಪೂರ್ಣ ಗುಣಮುಖ ಮಾಡುತ್ತಿರುವ ವೈದ್ಯ ನಾರಾಯಣ. ಎಲ್ಲರಿಗೂ ತಿಳಿಸಿ.

ಮಾರಣಾಂತಿಕ ಖಾಯಿಲೆಗಳಲ್ಲಿ ಕ್ಯಾನ್ಸರ್ ಕೂಡ ಒಂದು ಎಂದು ಹೇಳಬಹುದು. ಸಾಮಾನ್ಯವಾಗಿ ಕ್ಯಾನ್ಸರ್ ಕಾಯಿಲೆ ಆರಂಭ ಹಂತದಲ್ಲಿ ಕೆಲವು ರೀತಿಯ ಲಕ್ಷಣಗಳನ್ನು ಬಹಿರಂಗಪಡಿಸುತ್ತದೆ. ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದರೆ ಹೊರತು ಕ್ಯಾನ್ಸರ್ ಬಂದಿದೆ ಎಂಬುದು ಗೊತ್ತಾಗುವುದೇ ಇಲ್ಲ. ಅದೇ ರೀತಿ ಕ್ಯಾನ್ಸರ್‌ನಲ್ಲಿ ಹಲವು ಹಂತಗಳಿರುತ್ತವೆ. ಆರಂಭದ ಹಂತ, ನಡುವಿನ ಹಂತ, ಕೊನೆಯ ಹಂತ. ಈ ಮೂರು ಹಂತಗಳಲ್ಲಿ ಯಾವುದೇ ಸ್ಥಿತಿಯಲ್ಲಿ ಹೋದರೂ ಅದನ್ನು ಗುಣಪಡಿಸುತ್ತಿದ್ದಾರೆ ಒಬ್ಬ ವ್ಯಕ್ತಿ. ಹೌದು ನೀವು ಕೇಳುತ್ತಿರುವುದು ನಿಜ. ಭಾನುವಾರ ಮತ್ತು ಗುರುವಾರದಂದು ಈ ಊರಿನ ಒಂದು ಮನೆ ಮುಂದೆ ಎಲ್ಲೆಲ್ಲಿಂದಲೋ ಬದು ಜನ ಸಾಲುಗಟ್ಟಿ ನಿಂತಿರುತ್ತಾರೆ. ವಿವಿಧ ರಾಜ್ಯಗಳಿಂದಷ್ಟೇ ಅಲ್ಲದೆ ವಿದೇಶಗಳಿಂದಲೂ ಬಂದವರೂ ಇರುತ್ತಾರೆ... ಎಲ್ಲರೂ 85 ವರ್ಷದ ನಾರಾಯಣ ಮೂರ್ತಿ ಚಿಕಿತ್ಸೆಗಾಗಿ ಎದುರು ನೋಡುತ್ತಿರುತ್ತಾರೆ. ಕಾರಣ ಕ್ಯಾನ್ಸರ್‌ಗೆ ಅವರು ಔಷಧಿ ನೀಡುತ್ತಾರೆ.




ಆ ವೈದ್ಯ ನಾರಾಯಣರ ಹೆಸರು ಶ್ರೀ N.S. ನಾರಾಯಣ ಮೂರ್ತಿಗಳು,

ಆಸ್ಪತ್ರೆ ಹೆಸರು:
N.S.NARAYANA MURTHY CANCER TREATMENT CENTER
NARSIPURA, GOUTAM PURA POST, SAGAR ROAD, SHIMOGA
KARNATAKA, PHONE NO: 08183-258033 .

1. ಕ್ಯಾನ್ಸರ್ ಔಷಧಿ ನೀಡುವ ನಾರಾಯಣಮೂರ್ತಿ ಅವರು ಹಿಂದಿ, ಕನ್ನಡ ಭಾಷೆಗಳನ್ನು ಮಾತನಾಡುತ್ತಾರೆ. ತೆಲುಗು ಮಾತನಾಡಿದರೆ ಅರ್ಥ ಮಾಡಿಕೊಳ್ಳುತ್ತಾರೆ.
2. ರಿಪೋರ್ಟ್ ಇಲ್ಲದಿದ್ದರೆ ರೋಗಿಯನ್ನು ನೋಡಿ ಔಷಧಿ ನೀಡುತ್ತಾರೆ. ಸ್ಕ್ಯಾನಿಂಗ್ ರಿಪೋರ್ಟ್ ಇದ್ದರೆ ಒಳ್ಳೆಯದು.
3. ಕ್ಯಾನ್ಸರ್ ಮಾತ್ರ ಅಲ್ಲದೆ ಬಹಳಷ್ಟು ಕಾಯಿಲೆಗಳಿಗೆ ಔಷಧಿ ನೀಡುತ್ತಾರೆ. ಔಷಧಿಯನ್ನು ಬಳಸುವ ವಿಧಾನವನ್ನು ಕರಪತ್ರದ ರೂಪದಲ್ಲಿ ನೀಡುತ್ತಾರೆ.
4. ಅಪಾಯಿಂಟ್‍ಮೆಂಟ್ ಎಂಬುದು ಇಲ್ಲ. ಸಾಲಿನಲ್ಲಿ ಯಾರು ಮುಂದಿರುತ್ತಾರೋ ಅವರಿಗೆ ಔಷಧಿ ನೀಡಲಾಗುತ್ತದೆ.
5. ತುಂಬಾ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿ ಸಾಲಿನಲ್ಲಿ ಬರುವ ಅಗತ್ಯವಿಲ್ಲ. ಅವರಿಗೆ ಮೊದಲು ಔಷಧಿ ನೀಡಿ ಕಳುಹಿಸುತ್ತಾರೆ.
6. 18 ರೀತಿಯ ಕ್ಯಾನ್ಸರ್‌ಗಳಿಗೆ ಔಷಧಿ ನೀಡುತ್ತಾರೆ. ಯಾವುದೇ ಹಂತದಲ್ಲಿದ್ದರೂ ನಾರಾಯಣ ಮೂರ್ತಿ ಅವರು ನೋಡಿ ನಿರ್ಧರಿಸಿ ಔಷಧಿ ನೀಡುತ್ತಾರೆ.
7. ರೋಗಿ ಹೋಗಬೇಕಾದ ಅಗತ್ಯವಿಲ್ಲ. ರಿಪೋರ್ಟ್ ತೆಗೆದುಕೊಂಡು ರೋಗಿ ಬಗ್ಗೆ ಗೊತ್ತಿರುವವರು ಒಬ್ಬರು ಹೋದರೆ ಸಾಕು. ಒಂದು ವೇಳೆ ರೋಗಿ ಹೋಗುವ ಸ್ಥಿತಿಯಲ್ಲಿದ್ದರೆ ಪರ್ವಾಗಿಲ್ಲ.
8. ಇತರೆ ದೇಶಗಳಿಂದಲೂ ಬಹಳಷ್ಟು ಮಂದಿ ಬರುತ್ತಾರೆ.
9. ಗುರುವಾರ, ಭಾನುವಾರ ಮಾತ್ರ ಔಷಧಿ ನೀಡುತ್ತಾರೆ.
10. ಕ್ಯೂ ಹಿಂದಿನ ದಿನ ಬೆಳಗ್ಗೆಯಿಂದಲೇ ಆರಂಭವಾಗುತ್ತದೆ.
11. ಬೆಳಗ್ಗೆ 8 ಗಂಟೆಯಿಂದ ರಾತ್ರಿ 12 ಗಂಟೆ ತನಕ ಔಷಧಿ ನೀಡುತ್ತಾರೆ.
12. ಕೋಟ್ಯಧಿಪತಿಯಾದರೂ ಬಡವನಾದರೂ ಎಲ್ಲರೂ ಅಲ್ಲಿ ಸಮಾನರು.
13. ಶಿವಮೊಗ್ಗದಲ್ಲಿ ಲಾಡ್ಜಿಂಗ್, ಹೋಟೆಲ್ಸ್, ಟ್ಯಾಕ್ಸಿ ಸೌಲಭ್ಯ ಇದೆ.
14. ಶಿವಮೊಗ್ಗದಿಂದ ನರಸಿಪುರಕ್ಕೆ 60. ಕಿ.ಮೀ... ನೇರವಾಗಿ ಆಸ್ಪತ್ರೆಗೆ ಬಸ್ ಸೌಲಭ್ಯವೂ ಇದೆ.

No comments