ಕುಡಿದ ವ್ಯಕ್ತಿ ಮೇಲೆ ನೀರು ಸುರಿದರೆ ಕುಡಿದ ಕಿಕ್ ಇಳಿದು ಹೋಗುತ್ತದೆ ಅಂತಾರೆ. ನಿಜವೇ? ಕುಡುಕರುಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕಾದ ಸಂಗತಿ...!
ಕುಡಿದರೆ ತೂರಾಡುವುದು, ತೂರಾಡಬೇಕು ಎಂದು ಕುಡಿಯುವುದು. ಕುಡುಕರು ಕುಡಿಯುವ ದ್ರಾವಣದಲ್ಲಿ ನೀರು ಅಧಿಕವಾಗಿ, ಈಥೈಲ್ ಆಲ್ಕೋಹಾಲ್ ಸ್ವಲ್ಪ ಪ್ರಮಾಣದಲ್ಲಿ ಇರುತ್ತದೆ. ಆಲ್ಕೋಹಾಲ್ ಪ್ರಮಾಣವನ್ನು ಅವಲಂಭಿಸಿ ಆಯಾ ಪಾನೀಯಗಳ ಮತ್ತಿನ ತೀವ್ರತೆ ಆಧಾರಪಟ್ಟಿರುತ್ತದೆ. ಈಥೈಲ್ ಆಲ್ಕೋಹಾಲ್ಗೆ ತನ್ನಷ್ಟಕ್ಕೆ ತಾನು ಮತ್ತನ್ನು ಉಂಟು ಮಾಡುವ ಗುಣ ಇಲ್ಲ. ಕುಡಿದಾಗ ಯಾವುದೇ ಜೀರ್ಣ ಕ್ರಿಯೆ ಅಗತ್ಯವಿಲ್ಲದೆ ಸ್ವಲ್ಪ ಹೊತ್ತಿಗೆ ರಕ್ತದಲ್ಲಿ ಬೆರೆಯುವ ಗುಣ ಇದಕ್ಕಿದೆ.
ರಕ್ತದಲ್ಲಿ ಬೆರೆತ ಕೂಡಲೆ ಅದು ದೇಹದಲ್ಲಿನ ಕಣಗಳಲ್ಲಿ ಬೇಗ ತಲುಪುತ್ತದೆ. ಕಣಗಳಲ್ಲಿ ಬೆರೆತ ಬಳಿಕ ಅದು ಸಾಮಾನ್ಯವಾಗಿ ಅಸಿಟಾಲ್ಡಿಹೈಡ್ ಆಗಿ ಬದಲಾಗುತ್ತದೆ. ಸಾರಾಯಿ ಕುಡಿದವರಿಂದ ಬರುವ ದುರ್ಗಂಧ ಇದೇ. ಇದು ಮಿದುಳಿನ ಕಣಗಳಲ್ಲಿನ ಅಮೈನೋ ಆಮ್ಲಗಳೊಂದಿಗೆ ರಸಾಯನಿಕ ಕ್ರಿಯೆ ನಡೆದು ಮತ್ತನ್ನು, ಕಿಕ್ಕನ್ನು ಉಂಟು ಮಾಡುತ್ತದೆ.
ಕುಡಿದ ಪ್ರಮಾಣಕ್ಕೆ ಅನುಗುಣವಾಗಿ ಆ ಕುಡುಕನ ವರ್ತನೆ, ದೇಹದ ಕ್ಷೇಮ ಆಧಾರ ಪಟ್ಟಿರುತ್ತದೆ. ಸಾರಾಯಿ, ಅಸಿಟಾಲ್ಡಿಹೈಡ್ ನೀರಿನಲ್ಲಿ ಚೆನ್ನಾಗಿ ಬೆರೆಯುತ್ತವೆ. ಮತ್ತಿನಲ್ಲಿ ತೂರಾಡುತ್ತಿರುವ ಮನುಷ್ಯನ ಮೇಲೆ ಒಂದು ಬಕೆಟ್ ನೀರು ಸುರಿದರೆ ಅದು ಬಟ್ಟೆಗೆ ತಾಕುವುದರಿಂದ ಬಹಳಷ್ಟು ಹೊತ್ತು ಚರ್ಮ ತೇವದಿಂದ ಕೂಡಿರುತ್ತದೆ. ಆದಕಾರಣ ಕನಿಷ್ಠ ಚರ್ಮದಲ್ಲಿನ ಕಣಗಳಲ್ಲಿನ ಆಲ್ಕೋಹಾಲ್ ಸಂಬಂಧಿಸಿದ ರಾಸಾಯನಿಕಗಳು ಹೊರಬೀಳುತ್ತವೆ. ಒಮ್ಮೆಲೆ ದೇಹದ ಉಷ್ಣತೆ ಬದಲಾದ ಕಾರಣ ಆಲ್ಕೋಹಾಲ್ ಪ್ರಭಾವ ಕಡಿಮೆಯಾಗುತ್ತದೆ.
ಆಸ್ಪತ್ರೆಗಳು, ಆಂಬುಲೆನ್ಸ್ಗಳು, ವೈದ್ಯರ ಕಾರಿನ ಮೇಲೆ ಕೆಂಪಗಿನ (+) ಗುರುತು ಇರುತ್ತದೆ ಅಲ್ಲವೇ? ಅದರ ಅರ್ಥ ಏನು ಗೊತ್ತಾ.?
ಈ ಸಂಗತಿಗಳ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿರಲ್ಲ. ಬಿಳಿ ಬಣ್ಣದ ಮೆಲೆ ಕೆಂಪಗಿನ ಪ್ಲಸ್ ಗುರುತು ಇದ್ದರೆ ಅದು ಅಂತಾರಾಷ್ಟ್ರೀಯ ರೆಡ್ಕ್ರಾಸ್ ಸಂಸ್ಥೆಯ ಚಿನ್ಹೆ. ಕೆಲವರು ಪ್ಲಸ್ ಸುತ್ತಲೂ ವೃತ್ತಾಕಾರ ಪರಿಧಿ ಎಳೆಯುತ್ತಾರೆ. ಆಗ ಅದು ರೆಡ್ ಕ್ರಾಸ್ ಚಿನ್ಹೆಯಲ್ಲ. ನಾಲ್ಕು ಸಲ ನೋಬೆಲ್ ಶಾಂತಿ ಪುರಸ್ಕಾರ ಪಡೆದ ರೆಡ್ ಕ್ರಸ್ ಸಂಸ್ಥೆ, ಸ್ವಿಟ್ಜರ್ಲ್ಯಾಂಡ್ ದೇಶದವರಾದ ಹೆನ್ರಿ ಡುನಾಂಟ್ ಯುದ್ಧ ಸೈನಿಕರಿಗೆ ಚಿಕಿತ್ಸೆ ಮಾಡುವ ವಿಧಾನಗಳ ಬಗ್ಗೆ ಬರೆದ ಪುಸ್ತಕ ಪ್ರೇರಣೆಯಾಗಿ ಕೆಲವರು 1863ರಲ್ಲಿ ಜೆನಿವಾಸಲ್ಲಿ ಸ್ಥಾಪಿಸಿದರು.
ಆಗ ನಿತ್ಯ ನಡೆಯುತ್ತಿದ್ದ ಯುದ್ಧಗಳಲ್ಲಿ ಗಾಯಗೊಂಡ ಸೈನಿಕರಿಗೆ ಸೇವೆ ಮಾಡಿ ಅವರನ್ನು ಗುರುತಿಸಿ, ಯಾರೂ ದಾಳಿ ಮಾಡದಂತೆ ಇರಲು ಈ ಚಿನ್ಹೆ ಉಪಯೋಗಕ್ಕೆ ಬಂತು. ಅದೇ ಇಂದು ಆರೋಗ್ಯ ಕ್ಷೇತ್ರಕ್ಕೆ ಚಿನ್ಹೆಯಾಗಿ ಬದಲಾಗಿದೆ. ವಾಸ್ತವವಾಗಿ ಕಾನೂನು ರೀತ್ಯಾ ರೆಡ್ ಕ್ರಾಸ್ ಸಂಸ್ಥೆಯವರಿಗೆ ಸಂಬಂಧ ಇಲ್ಲದವರು ಈ ಚಿನ್ಹೆ ಬಳಸಬಾರದು. ಆದರೆ ಬಹಳಷ್ಟು ಮಂದಿ ಬಳಸುತ್ತಿದ್ದಾರೆ.

Good tips Chandhamama
ReplyDeleteGood tips
ReplyDelete