Header Ads

test

2019 ಹಳೆ ವಾಹನಗಳನ್ನು ಮಾರಿದ್ದೇವೆ ಎಂದು ಖುಷಿ ಪಡುವವರು ಈ ವಿಷಯಗಳನ್ನು ಕಡ್ಡಾಯವಾಗಿತಿಳಿದುಕೊಳ್ಳಬೇಕು. ಅದೇನೆಂದರೆ...

ನಿಮ್ಮ ಹಳೆ ಕಾರು ಅಥವಾ ಟೂ ವೀಲ್ಹರ್ ಮಾರಿದ್ದೀರಾ? ಇತರರಿಗೆ ಮಾರಿದಂತೆ ಸೇಲ್ ಅಗ್ರಿಮೆಂಟ್, ಇತರೆ ಪತ್ರಗಳೆಲ್ಲವನ್ನೂ ಸರಿಯಾಗಿ ಪಡೆದುಕೊಂಡಿದ್ದೀರಾ? ಆದರೆ ಅಷ್ಟಕ್ಕೆ ನಿಮ್ಮ ಕೆಲಸ ಮುಗಿಯಲ್ಲ. ಹೌದು, ನೀವು ಕೇಳಿದ್ದು ಸರಿ. ವಾಹನಗಳನ್ನು ಮಾರಿದ ಕೂಡಲೆ ಎಲ್ಲವೂ ಮುಗಿಯಲ್ಲ, ನೀವು ನಿಮ್ಮ ವಾಹನವನ್ನು ಯಾರಿಗೆ ಮಾರುತ್ತೀರೋ ಅವರು ಆ ವಾಹನವನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಳ್ಳಬೇಕು. ಅಲ್ಲಿಯವರೆಗೂ ಆ ವಾಹನ ನಿಮ್ಮ ಹೆಸರಿನಲ್ಲೇ ಇರುತ್ತದೆ. ಇದ್ದರೆ ಇರಲಿ ಬಿಡಿ. ಹೇಗೂ ಮಾರಿದ ಪತ್ರ ತೆಗೆದುಕೊಂಡಿದ್ದೇವಲ್ಲವೇ, ಇನ್ನು ಆ ವಾಹನ ಏನಾದರೆ ನಮಗೇನು, ಅದನ್ನು ಯಾರು ಏನು ಮಾಡಿದರೆ ನಮಗೇನು ಎಂದುಕೊಳ್ಳುತ್ತಿದ್ದೀರಾ? ಆ ವಾಹನವನ್ನು ಕೊಂಡ ವ್ಯಕ್ತಿ ಅದನ್ನು ಆರಾಮವಾಗಿ ಓಡಿಸಿಕೊಂಡಿದ್ದರೆ ಪರ್ವಾಗಿಲ್ಲ. ಆದರೆ ಯಾರಿಗಾದರೂ ಆಕ್ಸಿಡೆಂಟ್ ಮಾಡಿ ಸಾಯಿಸಿದರೆ? ಅಥವಾ ಗಾಯಗೊಳಿಸಿದರೆ? ಆಗ ಯಾರು ಜವಾಬ್ದಾರರು? ಇನ್ಯಾರು, ವಾಹನಕೊಂಡವರು ಯಾರೋ ಅವರೇ ಆಗುತ್ತಾರೆ. ಎಂದೇ ಅಲ್ಲವೇ... ನೀವು ಹೇಳುವುದು. ಆದರೆ ಅದು ತಪ್ಪು. ಆ ಅಪಘಾತಕ್ಕೆ ನೀವೇ ಕಾರಣರಾಗುತ್ತೀರ.

ನೀವು ವಾಹನವನ್ನು ಮಾರಿದ ಮೇಲೆ ಅದನ್ನು ಕೊಂಡ ವ್ಯಕ್ತಿ ಹೆಸರಿಗೆ ಆ ವಾಹನವನ್ನು ರಿಜಿಸ್ಟ್ರೇಷನ್ ಮಾಡಿಸಬೇಕು. ಆ ರೀತಿ ಮಾಡಿಸದಷ್ಟು ದಿನ ಅದು ನಿಮ್ಮ ಹೆಸರಿನಲ್ಲೇ ಇರುತ್ತದೆ. ಇದರಿಂದ ಆ ವಾಹನವನ್ನು ನಡೆಸುವ ವ್ಯಕ್ತಿ ಏನಾದರೂ ಆಕ್ಸಿಡೆಂಟ್ ಮಾಡಿದರೆ ಅದಕ್ಕೆ ನೀವೇ ಜವಾಬ್ದಾರರಾಗುತ್ತೀರಿ. ಯಾಕೆಂದರೆ ಆ ವಾಹನ ನಿಮ್ಮ ಹೆಸರಿನಲ್ಲಿರುತ್ತದೆ. ಆದಕಾರಣ ಅಪಘಾತಕ್ಕೆ ನೀವೇ ಜವಾಬ್ದಾರರು. ನಷ್ಟಪರಿಹಾರ ಸಹ ನೀವೇ ಸಲ್ಲಿಸಬೇಕಾಗುತ್ತದೆ. ಇದೆಲ್ಲಾ ಆಗಲ್ಲ ಅಂತೀರಾ..? ಮೋಟಾರು ವಾಹನ ಕಾಯಿದೆ 1988, ಸೆಕ್ಷನ್ 2 (30) ಪ್ರಕಾರ ಯಾರಾದರೂ ತಮ್ಮ ವಾಹನವನ್ನು ಮಾರಿದ ಬಳಿಕ ಅದನ್ನು ಖರೀದಿಸಿದ ವ್ಯಕ್ತಿ ಹೆಸರಿಗೆ ಆ ವಾಹವನ್ನು ರಿಜಿಸ್ಟ್ರೇಷನ್ ಮಾಡಿಸಬೇಕು. ಆ ರೀತಿ ಮಾಡಿಸದಷ್ಟು ಕಾಲ ಆ ವಾಹನ ಹಳೆ ಓನರ್ ಹೆಸರಿನಲ್ಲಿ ಇರುತ್ತದೆ. ಹೊಸ ಓನರ್ ಏನಾದರೂ ಆಕ್ಸಿಡೆಂಟ್ ಮಾಡಿದರೆ ಅದು ಹೊಸ ಓನರ್ ಮೇಲೆ ಬರಲ್ಲ. ಹಳೇ ಓನರ್ ಜವಾಬ್ದಾರನಾಗುತ್ತಾನೆ. ಯಾಕೆಂದರೆ ಇನ್ನೂ ರಿಜಿಸ್ಟ್ರೇಷನ್ ಹಳೆ ಓನರ್ ಹೆಸರಿನಲ್ಲಿರುತ್ತದೆ. ಹಾಗಾಗಿ. ಮೋಟಾರು ವಾಹನ ಕಾಯಿದೆ ಸಹ ಇದನ್ನೇ ಹೇಳುತ್ತದೆ. ಸುಪ್ರೀಂಕೋರ್ಟ್ ಸಹ ಇದೇ ವಿಷಯವನ್ನು ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ.

ವಿಜಯ್ ಕುಮಾರ್ ಎಂಬ ವ್ಯಕ್ತಿ 2007, ಜುಲೈ 12ರಂದು ಕಾರನ್ನು ಬೇರೆ ವ್ಯಕ್ತಿಗೆ ಮಾರಿದ. ಮಾರಿದಂತೆ ಪತ್ರಗಳನ್ನೆಲ್ಲಾ ತೆಗೆದುಕೊಂಡ. ಆದರೆ ಆ ವಾಹನವನ್ನು ಕೊಂಡ ವ್ಯಕ್ತಿ ಹೆಸರಿನ ಮೇಲೆ ರಿಜಿಸ್ಟ್ರೇಷನ್ ಬದಲಾವಣೆ ಮಾಡಲಿಲ್ಲ. ಇದರಿಂದ ಆ ವಾಹನ ವಿಜಯ್ ಕುಮಾರ್ ಹೆಸರಿನಲ್ಲಿದೆ. ಆ ಬಳಿಕ ಅದು ಎರಡು ಸಲ ಮತ್ತೆ ಕೈ ಬದಲಾಯಿತು. ಕೊನೆಗೆ ಅದನ್ನು ಮೀರ್ ಸಿಂಗ್ ಎಂಬ ವ್ಯಕ್ತಿ ಖರೀದಿಸಿದ. ಆಗಲೂ ಆ ವಾಹನ ಇನ್ನೂ ವಿಜಯ್ ಹೆಸರಿನಲ್ಲಿತ್ತು. ಆದರೆ ಮೀರ್ ಸಿಂಗ್ ಕೊಂಡ ಆ ಕಾರನ್ನು ತನ್ನ ಡ್ರೈವರ್ ಓಡಿಸುತ್ತಾ ಅಪಘಾತ ಮಾಡಿದ. ಇದರಿಂದ ಆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಇನ್ನೊಬ್ಬ ತೀವ್ರವಾಗಿ ಗಾಯಗೊಂಡ. ಹಾಗಾಗಿ ಕೋರ್ಟ್ ವಾಹನ ಓನರ್ ಆದ ವಿಜಯ್ ಕುಮಾರ್‌ಗೆ ರೂ.3.85 ಲಕ್ಷ ದಂಡ ವಿಧಿಸಿತು. ಆದರೆ ಇದನ್ನು ವಿಜಯ್ ಮತ್ತೊಂದು ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ. ಆಗ ಅವರ ಪರವಾಗಿಯೇ ತೀರ್ಪು ನೀಡಿತು. ಆದರೆ ಪ್ರತಿಸ್ಪರ್ಧಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ ಮೋಟಾರು ವಾಹನಗಳ ಕಾನೂನು ಪ್ರಕಾರ ವಿಜಯ್ ಹೆಸರಿದೆ ಆದಕಾರಣ ಅವರೇ ನಷ್ಟ ಪರಿಹಾರ ಸಲ್ಲಿಸಬೇಕೆಂದು ತೀರ್ಪು ನೀಡಿತು. ಆದಕಾರಣ ನೀವು ವಾಹನವನ್ನು ಯಾರಿಗಾದರೂ ಮಾರಿದಂತೆ ಪತ್ರಗಳನ್ನು ಮಾತ್ರ ತೆಗೆದುಕೊಳ್ಳಬೇಡಿ. ಅದನ್ನು ಖರೀದಿಸಿದ ಅವರ ಹೆಸರಿಗೆ ರಿಜಿಸ್ಟ್ರೇಷನ್ ಬದಲಾಯಿಸಿ. ಇದರಿಂದ ಓನರ್ ಹೆಸರು ಬದಲಾಗುತ್ತದೆ. ಆಗ ನಿಮಗೆ ಯಾವುದೇ ಸಮಸ್ಯೆ ಇರಲ್ಲ. ಒಂದು ವೇಳೆ ಈ ರೀತಿ ಮಾಡಲಿಲ್ಲ ಎಂದರೆ ತೊಂದರೆ ತಪ್ಪಿದ್ದಲ್ಲ. ಎಚ್ಚರ..!ವಿಜಯ್ ಕುಮಾರ್ ಎಂಬ ವ್ಯಕ್ತಿ 2007, ಜುಲೈ 12ರಂದು ಕಾರನ್ನು ಬೇರೆ ವ್ಯಕ್ತಿಗೆ ಮಾರಿದ. ಮಾರಿದಂತೆ ಪತ್ರಗಳನ್ನೆಲ್ಲಾ ತೆಗೆದುಕೊಂಡ. ಆದರೆ ಆ ವಾಹನವನ್ನು ಕೊಂಡ ವ್ಯಕ್ತಿ ಹೆಸರಿನ ಮೇಲೆ ರಿಜಿಸ್ಟ್ರೇಷನ್ ಬದಲಾವಣೆ ಮಾಡಲಿಲ್ಲ. ಇದರಿಂದ ಆ ವಾಹನ ವಿಜಯ್ ಕುಮಾರ್ ಹೆಸರಿನಲ್ಲಿದೆ. ಆ ಬಳಿಕ ಅದು ಎರಡು ಸಲ ಮತ್ತೆ ಕೈ ಬದಲಾಯಿತು. ಕೊನೆಗೆ ಅದನ್ನು ಮೀರ್ ಸಿಂಗ್ ಎಂಬ ವ್ಯಕ್ತಿ ಖರೀದಿಸಿದ. ಆಗಲೂ ಆ ವಾಹನ ಇನ್ನೂ ವಿಜಯ್ ಹೆಸರಿನಲ್ಲಿತ್ತು. ಆದರೆ ಮೀರ್ ಸಿಂಗ್ ಕೊಂಡ ಆ ಕಾರನ್ನು ತನ್ನ ಡ್ರೈವರ್ ಓಡಿಸುತ್ತಾ ಅಪಘಾತ ಮಾಡಿದ. ಇದರಿಂದ ಆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಇನ್ನೊಬ್ಬ ತೀವ್ರವಾಗಿ ಗಾಯಗೊಂಡ. ಹಾಗಾಗಿ ಕೋರ್ಟ್ ವಾಹನ ಓನರ್ ಆದ ವಿಜಯ್ ಕುಮಾರ್‌ಗೆ ರೂ.3.85 ಲಕ್ಷ ದಂಡ ವಿಧಿಸಿತು. ಆದರೆ ಇದನ್ನು ವಿಜಯ್ ಮತ್ತೊಂದು ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ. ಆಗ ಅವರ ಪರವಾಗಿಯೇ ತೀರ್ಪು ನೀಡಿತು. ಆದರೆ ಪ್ರತಿಸ್ಪರ್ಧಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ ಮೋಟಾರು ವಾಹನಗಳ ಕಾನೂನು ಪ್ರಕಾರ ವಿಜಯ್ ಹೆಸರಿದೆ ಆದಕಾರಣ ಅವರೇ ನಷ್ಟ ಪರಿಹಾರ ಸಲ್ಲಿಸಬೇಕೆಂದು ತೀರ್ಪು ನೀಡಿತು. ಆದಕಾರಣ ನೀವು ವಾಹನವನ್ನು ಯಾರಿಗಾದರೂ ಮಾರಿದಂತೆ ಪತ್ರಗಳನ್ನು ಮಾತ್ರ ತೆಗೆದುಕೊಳ್ಳಬೇಡಿ. ಅದನ್ನು ಖರೀದಿಸಿದ ಅವರ ಹೆಸರಿಗೆ ರಿಜಿಸ್ಟ್ರೇಷನ್ ಬದಲಾಯಿಸಿ. ಇದರಿಂದ ಓನರ್ ಹೆಸರು ಬದಲಾಗುತ್ತದೆ. ಆಗ ನಿಮಗೆ ಯಾವುದೇ ಸಮಸ್ಯೆ ಇರಲ್ಲ. ಒಂದು ವೇಳೆ ಈ ರೀತಿ ಮಾಡಲಿಲ್ಲ ಎಂದರೆ ತೊಂದರೆ ತಪ್ಪಿದ್ದಲ್ಲ. ಎಚ್ಚರ..!

No comments