Header Ads

test

ಯಾವ ಜನ್ಮದ ಪುಣ್ಯದ ಫಲವೋ ಏನೋ 2019ರಲ್ಲಿ ಈ ನಕ್ಷತ್ರದವರಿಗೆ ಮಹಾಯೋಗ.. ಮುಟ್ಟಿದ್ದೆಲ್ಲಾ ಬಂಗಾರ...!

2019ರಲ್ಲಿ ಈಗ ಹೇಳಲಿರುವ ನಕ್ಷತ್ರದವರಿಗೆ ತುಂಬಾ ಅದೃಷ್ಟ ಕಾದಿದೆ. ಈ ನಕ್ಷತ್ರದವರು ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದರೋ ಏನೋ 2019ರಲ್ಲಿ ಇವರ ಜೀವನ ಅದ್ಭುತವಾಗಿ ಇರಲಿದೆ. ಈ ನಕ್ಷತ್ರದವರ ಜೀವನ ಊಹಿಸದ ರೀತಿಯಲ್ಲಿ ಇರುತ್ತದೆ. ಇವರು ಯಾವ ಕೆಲಸವನ್ನೇ ಮಾಡಿದರೂ ಮುಟ್ಟಿದ್ದೆಲ್ಲಾ ಬಂಗಾರ ಎಂಬಂತಿರುತ್ತದೆ. ಇವರಿಗೆ ಯಾವುದೇ ಸಮಸ್ಯೆ ಬಂದರೂ ಉತ್ತಮ ಸ್ಥಾನಕ್ಕೇರುತ್ತಾರೆ. ಇವರು ಜೀವನದಲ್ಲಿ ಒಳ್ಳೆಯ ಹೆಸರು ತಂದುಕೊಳ್ಳುತ್ತಾರೆ. ಈಗ ಆ ನಕ್ಷತ್ರಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ. ಅಶ್ವಿನಿ ನಕ್ಷತ್ರ, ಮಖ ನಕ್ಷತ್ರ, ಮೂಲಾ ನಕ್ಷತ್ರ. ಈ ಮೂರು ನಕ್ಷತ್ರದವರಿಗೆ 2019ರಲ್ಲಿ ಅದ್ಭುತವಾಗಿರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ.


2019ನೇ ವರ್ಷದಲ್ಲಿ ಈ ನಕ್ಷತ್ರದವರಿಗೆ ಈ ವರ್ಷ ಒಂದು ಅದ್ಭುತ ಎಂದು ಹೇಳಬಹುದು. ಈ ನಕ್ಷತ್ರದವರ ಜೀವನ ತುಂಬಾ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲ ಯಾವುದೇ ಕೆಲಸ ಮಾಡಿದರೂ ಯಶಸ್ಸು ಎಂಬುದು ಇವರ ಬೆನ್ನಿಗೇ ಇರುತ್ತದೆ ಎನ್ನುತ್ತಿದ್ದಾರೆ ಜ್ಯೋತಿಷಿಗಳು. ಈ ಮೂರು ನಕ್ಷತ್ರದವರು ಆರ್ಥಿಕವಾಗಿ ಚೆನ್ನಾಗಿ ಸೆಟ್ಲ್ ಆಗುತ್ತಾರೆ. ಅದೇ ರೀತಿ ಸುಬ್ರಹ್ಮಣ್ಯ ಸ್ವಾಮ್ಮಿ ಪೂಜಿಸಿದರೆ ಉತ್ತಮ.

ಈ ನಕ್ಷತ್ರದವರು ಅದೆಷ್ಟೋ ವರ್ಷಗಳಿಂದ ಅನುಭವಿಸುತ್ತಿರುವವ ತೊಂದರೆ, ತಾಪತ್ರಯ, ಸಮಸ್ಯೆಗಳೆಲ್ಲವೂ ಈ 2019ನೇ ವರ್ಷದಲ್ಲಿ ದೂರವಾಗಲಿವೆ. ಉದ್ಯೋಗ ಮಾಡುತ್ತಿರುವವರಿಗೆ ಪದೋನ್ನತಿ ಸಿಗಲಿದೆ. ಅದೇ ರೀತಿ ಉದ್ಯೋಗ ಅನ್ವೇಷಣೆಯಲ್ಲಿರುವವರಿಗೆ ಈ ವರ್ಷ 2019ರಲ್ಲಿ ಉದ್ಯೋಗ ಅವಕಾಶಗಳು ಹೇರಳವಾಗಿವೆ. ಇವರು ಯಾವುದೇ ಕೆಲಸವನ್ನಾದರೂ ಮುಂದಡಿ ಇಟ್ಟರೆ ಅಪಜಯ ಎಂಬುದು ಇರಲ್ಲ.

ಇವರು ಬುದ್ಧಿವಂತಿಕೆಯಿಂದ ಜೀವನದಲ್ಲಿ ಉತ್ತನ ಸ್ಥಾನಕ್ಕೇರುತ್ತಾರೆ. ವಿವಾಹ ಪ್ರಯತ್ನಗಳನ್ನು ಮಾಡುವವರಿಗೆ ಆ ಪ್ರಯತ್ನಗಳು ಕೂಡಿಬರಲಿವೆ. ಅಂದರೆ ವಿವಾಹ ಯೋಗ ಪ್ರಾಪ್ತವಾಗಲಿವೆ. ಈ ನಕ್ಷತ್ರದವರಿಗೆ ತಂದೆ ತಾಯಿ ಪ್ರೋತ್ಸಾಹ ತುಂಬಾ ಹೆಚ್ಚಾಗಿ ಇರುತ್ತದೆ. ಅಶ್ವಿನಿ ನಕ್ಷತ್ರ, ಮಖ ನಕ್ಷತ್ರ, ಮೂಲಾ ನಕ್ಷತ್ರದವರಿಗೆ ಜೀವನದಲ್ಲಿ ಸ್ವಲ್ಪ ಕಷ್ಟಪಟ್ಟರೂ ಉನ್ನತ ಸ್ಥಾನಕ್ಕೇರುತ್ತಾರೆ. ಹಾಗಾಗಿ ಈ ಮೂರು ನಕ್ಷತ್ರದವರು ಯಾವುದೇ ಆತಂಕ ಪಡುವಂತಿಲ್ಲ. ಈ ವರ್ಷ ಅವರದೇ ವರ್ಷ.

No comments