17 ವರ್ಷಗಳಿಂದ ಬೂದಿ ತಿನ್ನುತ್ತಾ, ಇಂಜಿನ್ ಆಯಿಲ್ ಕುಡಿಯುತ್ತಾ ಬದುಕುತ್ತಿದ್ದಾನೆ.. ಈತ ಮನುಷ್ಯನಾ ಎಂಬಅನುಮಾನ!
ಹಸಿವಾದರೆ ಅನ್ನ ಅಥವಾ ಏನಾದರೂ ಆಹಾರ ಪದಾರ್ಥಗಳನ್ನು ಇನ್ನಬೇಕು. ದಾಹ ಆದರೆ ಸಿಹಿ ನೀರು ಕುಡಿಯಬೇಕು. ಅಥವಾ ಕೂಲ್ ಡ್ರಿಂಕ್ಸ್ ಕುಡಿಯಬಹುದು. ಇದು ಜಗತ್ತಿನೆಲ್ಲೆಡೆ ನಡೆಯುತ್ತಿರುವ ರೆಗ್ಯುಲರ್ ಪ್ರಕ್ರಿಯೆ. ಜಗತ್ತಿನ ಶೇ. ನೂರರಷ್ಟು ಮಂದಿ ಹೀಗೆಯೇ ಇರುತ್ತಾರೆಂದು ನಾವು ಅಂದುಕೋಳ್ಳುತ್ತೇವೆ. ಆದರೆ ಇತ್ತೀಚೆಗೆ ಕೆಲವರ ಪರಿಸ್ಥಿತಿ ನೋಡಿದರೆ ಶೇಕಡಾ ನೂರರಷ್ಟು ಅಲ್ಲ ಅದು ಶೇ.99.9ರಷ್ಟು ಮಂದಿ ಮಾತ್ರ ಅವನ್ನು ತಿಂದು ಕುಡಿಯುತ್ತಿದ್ದಾರೆ. ಕೆಲವರು ಮಾತ್ರ ಪ್ರಕೃತಿಗೆ ವಿರುದ್ಧವಾಗಿ ಹೋಗುತ್ತಿದ್ದಾರೆಂದು ಗೊತ್ತಾಗಿದೆ. ತುಂಬಾ ವರ್ಷಗಳಿಂದ ಕೇವಲ ಕಾಫಿ ಮಾತ್ರ ಕುಡಿಯುತ್ತಾ ಜೀವಿಸುತ್ತಿರುವ ಓರ್ವ ಮಹಿಳೆ ಬಗ್ಗೆ ತಿಳಿದುಕೊಂಡೆವು ಅಲ್ಲವೇ. ಈಗ ಅನ್ನ, ಕುಡಿಯುವ ನೀರನ್ನು 17 ವರ್ಷಗಳಿಂದ ಮುಟ್ಟದ ಓರ್ವ ವ್ಯಕ್ತಿ ಬಗ್ಗೆ ತಿಳಿದುಕೊಳ್ಳೋಣ.
ನಮ್ಮದೇ ರಾಜ್ಯದ ಶಿವಮೊಗ್ಗ ಜಿಲ್ಲೆಯ ಕುಮಾರ ಎಂಬ 40 ವರ್ಷದ ವ್ಯಕ್ತಿ ಹಸಿವಾದರೆ ಬೂದಿ ಬುಕ್ಕುತ್ತಾನೆ. ಅದೂ ಕೂಡ ಕಾಗದಗಳನ್ನು ಸುಟ್ಟಾಗ ಆಗುವ ಬೂದಿ ಆದರೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಇನ್ನು ದಾಹ ಆದರೆ ಇನ್ನೂ ಭಯಂಕರ. ಬಳಸಿ ಬಿಸಾಕಿದ ಇಂಜಿನ್ ಆಯಿಲನ್ನು ಕುಡಿಯುತ್ತಾ ಇರುತ್ತಾನೆ. 17 ವರ್ಷಗಳ ಹಿಂದೆ ತಾನು ಹಸಿವನ್ನು ತಡೆಯಲಾಗದೆ ಇವನ್ನು ಉಪಯೋಗಿಸಿಕೊಂಡು ಹಸಿವನ್ನು ನೀಗಿಸಿಕೊಂಡೆ. ಅಲ್ಲಿಂದ ನನಗೆ ಇವೆ ಜೀವ ಉಳಿಸುತ್ತಿವೆ ಎಂದು ಕುಮಾರ್ ಹೇಳುತ್ತಿದ್ದಾನೆ.
ತಾನು ಯುಕ್ತ ವಯಸ್ಸಿನಲ್ಲಿ ಇರುವ ಸಮಯದಲ್ಲಿ ಓರ್ವ ವ್ಯಕ್ತಿ ಬಳಿ ಕೆಲಸಕ್ಕೆ ಸೇರಿದೆ. ಆ ವ್ಯಕ್ತಿ ನನಗೆ ಸರಿಯಾಗಿ ಊಟ ಹಾಕದೆ ಇರುವ ಕಾರಣ, ಸಂಬಳ ಕೂಡ ಸರಿಯಾಗಿ ಕೊಡುತ್ತಿರಲಿಲ್ಲ. ಹಾಗಾಗಿ ಹಸಿವಿನಿಂದ ಒದ್ದಾಡಿ ಏನು ಮಾಡಬೇಕೋ ಗೊತ್ತಾಗದೆ ಒಮ್ಮೆ ಬೂದಿ ತಿಂದೆ. ಅದು ಇಷ್ಟವಾದ ಕಾರಣ ಅದನ್ನೇ ಮುಂದುವರೆಸುತಿದ್ದೇನೆ. ನೀರು ಕುಡಿಯಲು ಸಿಗದ ಕಾರಣ ಅಲ್ಲೇ ಶೆಡ್ನಲ್ಲಿ ಇರುವ ವಾಹನಗಳಿಗೆ ಬಳಸಿ ಬಿಸಾಕಿದ್ದ ಆಯಿಲನ್ನು ಕುಡಿಯುವುದನ್ನು ಆರಂಭಿಸಿದೆ. ಅಲ್ಲಿಂದ ನನಗೆ ಇವೇ ಜೀವನಾಧಾರ ಆಗಿವೆ. ಆಗಾಗ ಕಾಫಿ, ಟೀ ಕುಡಿಯುತ್ತಾನಾದರೂ ಅನ್ನ ಆದರೆ ತಿನ್ನಲ್ಲ. ಯಾರಾದರೂ ಪೇಪರ್ ಕೊಟ್ಟರೆ ಅದನ್ನು ಸುಟ್ಟುಕೊಂಡು ಬೂದಿ ರೂಪದಲ್ಲಿ ತಿನ್ನುತ್ತಾನೆ.
ಬೂದಿ ತಿನ್ನುವುದಕ್ಕೂ ಮುನ್ನ ಕಾಗದಗಳನ್ನೂ ಸಹ ತಿನ್ನುತ್ತಿದ್ದೆ ಎಂದು ಕುಮಾರ ಹೇಳುತ್ತಿದ್ದಾನೆ. ಕಾಗದಗಳನ್ನು ತಿನ್ನುವುದರಿಂದ ಹೊಟ್ಟೆ ನೋವು ಬರುತ್ತಿದ್ದ ಕಾರಣ ಕಾಗದಗಳ ಬೂದಿ ತಿನ್ನಲು ಆರಂಭಿಸಿದೆ ಎನ್ನುತ್ತಾರೆ ಕುಮಾರ. ಇಂತಹವನ್ನು ತಿನ್ನುತ್ತಾ ಕುಡಿಯುತ್ತಾ ಇದ್ದಾನೆ ಎಂದರೆ ಈತ ನಿಜವಾಗಿಯೂ ಮನುಷ್ಯನೇನಾ ಎಂಬ ಅನುಮಾನ ಬಾರದೆ ಇರದು ಅಲ್ಲವೇ..?

Post a Comment