Header Ads

test

ಅತಿದೊಡ್ಡ ಶುಭಸುದ್ದಿ ಕೇಂದ್ರ ಸರಕಾರದಿಂದ ಎಲ್ಲರ ಖಾತೆಗೆ 12000.. ನಿಮ್ಮ ಹೆಸರು ಇದೆಯೇ ಇಲ್ಲವೇ ಚೆಕ್ಮಾಡಿಕೊಳ್ಳಿ

ಸ್ವಚ್ಛ ಭಾರತ್ ಕಾರ್ಯಕ್ರಮದ ಗುರಿ ಪರಿಶುದ್ಧವಾದ ಭಾರತ ದೇಶ. ಜನ ಸ್ವಚ್ಛತೆಯನ್ನು ಪಾಲಿಸುವ ಅಗತ್ಯ ಎಷ್ಟೋ ಇದೆ ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಇದನ್ನು ಜಾರಿಗೆ ತಂದರು. ಪರಿಸರ ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ ಎಂದು ಜನರು ಪ್ರತಿಯೊಬ್ಬರೂ ಈ ವಿಷಯವಾಗಿ ಕಡ್ಡಾಯವಾಗಿ ಸ್ವಚ್ಛಭಾರತ ಮಾನದಂಡಗಳನ್ನು ಪಾಲಿಸಬೇಕು. ಹಸಿ, ಒಣ ಕಸವನ್ನು ಬೇರೆಬೇರೆಯಾಗಿ ಮಾಡಿ ಸ್ವಚ್ಛತೆಯನ್ನು ಪಾಲಿಸಬೇಕು ಎಂದು ಸರಕಾರ ಹೇಳುತ್ತಿದೆ. ಆದರೆ ನಮ್ಮ ದೇಶದಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು ಸಾಮಾನ್ಯ ಜನ ಎಲ್ಲರೂ ಸ್ವಚ್ಛ ಭಾರತ್ ಬಗ್ಗೆ ಅರಿವು ಮೂಡಿಸುವಂತೆ ಈ ವಿಧಾನವನ್ನು ಪಾಲಿಸುತ್ತಿದ್ದಾರೆ.


ಇನ್ನು ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮವನ್ನು ಮುನ್ನಡೆಸುತ್ತಿದೆ. ಆದರೆ ಪಿಎಂ ಮೋದಿ ಯೋಜನೆ ಮೂಲಕ, ಅದರಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ಖಾತೆಗೆ 12 ಸಾವಿರ ರೂಪಾಯಿ ಜಮೆಯಾಗುತ್ತದೆ. ಹಾಗಿದ್ದರೆ ಆ ಸಂಗತಿ ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ. ಮೊದಲು ಸ್ವಚ್ಛ ಭಾರತ್ ಮಿಷನ್ ಲಿಂಕ್‌ ಓಪನ್ ಮಾಡಿ ಅಲ್ಲಿ ಇರುವ ವಿವರಗಳನ್ನು ನೋಡಬೇಕು. ಅದರಲ್ಲಿ ಡಿಜಿಟಲ್ ಫ್ಲಾಟ್ ಫಾಮ್‌ನಲ್ಲಿ ಸ್ವಚ್ಛ ಭಾರತ್ ಮಿಷನ್ ಅಪ್ ಡೇಟ್ಸ್ ನೀಡಲಾಗುತ್ತದೆ. ಅದರಲ್ಲಿ ದೇಶದ ಲಿಸ್ಟ್ ಇರುತ್ತದೆ, ನಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಜಿಲ್ಲೆ ಆಮೇಲೆ ಕ್ಷೇತ್ರ, ಪಂಚಾಯಿತಿ ಹೀಗೆ ಒಂದೊಂದಾಗಿ ಆಯ್ಕೆ ಮಾಡಿಕೊಳ್ಳಬೇಕು.

ಇಲ್ಲಿ ಟಾಯ್ಲೆಟ್ ಇಲ್ಲದ ಕುಟುಂಬಗಳು ಎಷ್ಟಿವೆ ಎಂಬುದನ್ನು ನಾವಲ್ಲಿ ಹಾಕಬಹುದು. ಒಂದು ವೇಳೆ ನಿಮಗೆ ಟಾಯ್ಲೆಟ್ ಇಲ್ಲದಿದ್ದರೆ ಕಡ್ಡಾಯವಾಗಿ ಅದರಲ್ಲಿ ವಿವರಗಳನ್ನು ಕೊಟ್ಟರೆ ನಿಮ್ಮ ಖಾತೆಗೆ ನೇರವಾಗಿ ಕೇಂದ್ರ 12000 ರೂಪಾಯಿಯನ್ನು ಜಮೆ ಮಾಡುತ್ತದೆ... ಅಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಬೇಕು. ಅದೇ ರೀತಿ ಅಲ್ಲಿ ಪೂರ್ಣ ವಿವರಗಳನ್ನು ಸಹ ನೀಡಬೇಕಾಗುತ್ತದೆ. ಇನ್ನು ನೀವು ಇದನ್ನು ಕ್ಲಿಕ್ ಮಾಡಿದ ಕೂಡಲೆ ಓಕೆ ಮಾಡುತ್ತದೆ. ಅದೇ ರೀತಿ ನಿಮ್ಮ ಡೀಟೇಲ್ಸ್ ಸಹ ಅದರಲ್ಲಿ ನೀಡುವುದು ನಡೆಯುತ್ತದೆ. ಈ ರೀತಿ ಮಾಡಿದ 15 ದಿನಗಳಿಗೆ ನಿಮಗೆ ಒಂದು ಲೆಟರ್ ಜತೆಗೆ 12 ಸಾವಿರ ರೂಪಾಯಿ ನಿಮ್ಮ ಖಾತೆಗೆ ಜಮೆಯಾಗಿರುವುದಾಗಿ ಮೆಸೇಜ್ ಬರುತ್ತದೆ. ನೋಡಿದಿರಲ್ಲವೇ. ಈ ರೀತಿಯ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

ಸ್ವಚ್ಛ ಭಾರತ ಅಭಿಯಾನವು ನಗರ ಪ್ರದೇಶಗಳಲ್ಲಿ ವೈಯುಕ್ತಿಕ ಶೌಚಾಲಯ ನಿರ್ಮಾಣ, ಸಮುದಾಯ ಶೌಚಾಲಯ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಶೌಚಾಲಯ ನಿರ್ಮಾಣಕ್ಕೆ ಉತ್ತೇಜಕ ಧನಸಹಾಯವನ್ನು 2000 ರೂಪಾಯಿಗಳ ಬದಲಾಗಿ 10000 ರಿಂದ 12000 ರೂಪಾಯಿಗಳವರೆಗೆ ಏರಿಸಲಾಗಿದೆ. ದ್ರವ ಮತ್ತು ಘನತ್ಯಾಜ್ಯ ನಿರ್ವಹಣೆಗಾಗಿ ಗ್ರಾಮ ಪಂಚಾಯತ್ ಗೆ ಧನಸಹಾಯವನ್ನೂ ಮಾಡಲಾಗುತ್ತಿದೆ.

14 comments: