ನಮ್ಮ ದೇಶದ ಶ್ರೀಮಂತ ಕ್ರೀಡಾಕಾರರಲ್ಲಿ ಟಾಪ್ 11 ರಲ್ಲಿ ಯಾರೆಲ್ಲ ಇದ್ದಾರೆ ಅಂತ ನೋಡಿ..!
ನಮ್ಮ ದೇಶದ ಟಾಪ್ 11 ಶ್ರೀಮಂತ ಕ್ರೀಡಾಕಾರರು
ನಮ್ಮ ದೇಶದಲ್ಲಿ ಕ್ರೀಡಾಕಾರರಿಗೆ ಜನಪ್ರಿಯತೆ ಹೆಚ್ಚು. ಆಟಗಾರರನ್ನು ದೇವರ ಸಮಾನ ನೋಡುವ ದೇಶ ನಮ್ಮದು. ಮುಖ್ಯವಾಗಿ ಕ್ರಿಕೆಟ್ನಲ್ಲಿ ಈ ಸಂಸ್ಕೃತಿ ಹೆಚ್ಚಾಗಿ ಕಾಣಿಸುತ್ತದೆ. ಈಗೀಗ ಹಾಕಿ, ಟೆನ್ನಿಸ್, ಬ್ಯಾಡ್ಮಿಂಟನ್, ಸ್ನೂಕರ್, ಚದುರಂಗದಂತಹ ಆಟಗಳಿಗೂ ಜನಾದರಣೆ ಹೆಚ್ಚಾಗುತ್ತಿದೆ. ಹಾಗಾಗಿಯೇ ಕ್ರೀಡಾಕಾರರನ್ನು ಸೆಲೆಬ್ರಿಟಿಗಳಂತೆ ನೋಡುತ್ತಾರೆ. ವಿವಿಧ ಜಾಹೀರಾತುಗಳು, ಕಾಂಟ್ರಾಕ್ಟ್ಗಳ ಭಾಗವಾಗಿ ಆಡ್ಸ್ನಲ್ಲಿ ಕಾಣಿಸುತ್ತಿರುವ ಅವರು ದಿನದಿಂದ ದಿನಕ್ಕೆ ಸಂಪನ್ನರಾಗುತ್ತಿದ್ದಾರೆ. ಹಾಗಿದ್ದಾರೆ ನಮ್ಮ ದೇಶದಲ್ಲಿ ಶ್ರೀಮಂತ ಆಟಗಾರರು ಟಾಪ್ 11ರಲ್ಲಿ ಯಾರಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣವೇ.
11. ಸೈನಾ ನೆಹ್ವಾಲ್
ಬ್ಯಾಡ್ಮಿಂಟನ್ ಏಸ್ ಆಟಗಾರ್ತಿ ಸೈನಾ ನೆಹ್ವಾಲ್. ಇತ್ತೀಚೆಗೆ ಕ್ರಿಕೆಟ್ ಆಟಗಾರರಿಗೆ ಸಮನಾಗಿ ಬ್ಯಾಡ್ಮಿಂಟನ್ ಕ್ರೀಡಾಕಾರರ ಹೆಸರು ಕೇಳಿಬರುತ್ತಿದೆ. ಇದರಲ್ಲಿ ಹೈದರಾಬಾದ್ ಮೂಲದ ಸೈನಾ ನೆಹ್ವಾಲ್ಗೆ ಸ್ಥಾನ ಸಿಕ್ಕಿರುವುದು ವಿಶೇಷ.
ಬ್ಯಾಡ್ಮಿಂಟನ್ನಲ್ಲಿ ಇವರು ಸಾಕಷ್ಟು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಒಂದು ಕಾಲದಲ್ಲಿ ಟಾಪ್ ವರ್ಲ್ಡ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನದಲ್ಲಿದ್ದರು. ಇವರ ಆಸ್ತಿಯ ನಿಖರ ಬೆಲೆ 15 ಮಿಲಿಯನ್ ಡಾಲರ್.
10. ಗೌತಮ್ ಗಂಭೀರ್
ಬುದ್ಧಿವಂತ ಬ್ಯಾಟ್ಸ್ಮನ್ ಎಂಬ ಹೆಸರನ್ನು ಗೌತಮ್ ಗಂಭೀರ್ ಗಳಿಸಿದ್ದಾರೆ. ದಿಲ್ಲಿ ಮೂಲದ ಈ ಆಟಗಾರ ಕ್ರಿಕೆಟ್ನಲ್ಲಿ ಬಿರುಸಿನಿಂದ ಆಡುತ್ತಾರೆ. ದೇಶದಲ್ಲಿ ಅತ್ಯಧಿಕ ರನ್ ಸಾಧಿಸಿದವರಲ್ಲಿ ಇವರೂ ಒಬ್ಬರು. ಇವರ ಆಸ್ತಿ ಮೌಲ್ಯ ಸುಮಾರು 20 ಮಿಲಿಯನ್ ಡಾಲರ್.
9. ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್ ಮಾಜಿ ಕ್ರಿಕೆಟಿಗ. ಆಟದಲ್ಲಿ ಸಹನೆ ಕಳೆದುಕೊಳ್ಳಲ್ಲ. ಸಂಪನ್ನ ಆಟಗಾರರಲ್ಲಿ ಇವರ ಸ್ಥಾನ 9ನೇ ಸ್ಥಾನದಲ್ಲಿದೆ. ಟೀಂ ಬ್ಯಾಟ್ಸ್ಮನ್ ಆಗಿ ಒಳ್ಳೆಯ ಹೆಸರಿನ ಜತೆಗೆ ಅದ್ಭುತವಾದ ಕರಿಯರ್ ಇತಿಹಾಸ ಇವರಿಗಿದೆ. ಇವರ ಆಸ್ತಿ ಮೌಲ್ಯ ಸುಮಾರು 22.6 ಮಿಲಿಯನ್ ಡಾಲರ್.
8. ಸಾನಿಯಾ ಮಿರ್ಜಾ
ಪ್ರಮುಖ ಟೆನ್ನಿಸ್ ತಾರೆಗಳಲ್ಲಿ ಸಾನಿಯಾ ಮಿರ್ಜಾ ಒಬ್ಬರು. ಇವರ ಆಸ್ತಿ 26 ಮಿಲಿಯನ್ ಡಾಲರ್. ಇವರು ಪಾಕಿಸ್ತಾನ ಕ್ರಿಕೆಟಿಗ ಶೋಯಬ್ ಮಾಲಿಕ್ರನ್ನು ಮದುವೆಯಾದರು. ಅಡಿದಾಸ್, ವಿಲ್ಸನ್, ಎಫ್ಎಬಿಬಿಯಂತಹ ಆಡ್ಸ್ನಲ್ಲಿ ಕಾಣಿಸುತ್ತಾರೆ.
7. ಯೂಸೂಪ್ ಪಠಾಣ್
ಕ್ರಿಕೆಟ್ನಲ್ಲಿ ಕಪ್ಪು ಕುದುರೆ ಎಂಬ ಹೆಸರು ಯೂಸುಪ್ ಪಠಾಣ್ಗಿದೆ. ಅದ್ಭುತವಾದ ಆಲ್ ರೌಂಡರ್ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಬೌಲಿಂಗ್, ಬ್ಯಾಟಿಂಗ್ನಲ್ಲಿ ತನ್ನ ಪ್ರತಿಭೆಯನ್ನು ಅದ್ಭುತವಾಗಿ ಪ್ರದರ್ಶಿಸುತ್ತಾರೆ. ಇವರ ಆಸ್ತಿ ಮೌಲ್ಯ 26.5 ಮಿಲಿಯನ್ ಡಾಲರ್. ಪೆಪ್ಸಿಕೋ, ಟಾಟಾ ಇಂಡಿಕಾದಂತಹ ಬ್ರಾಂಡ್ಗಳ ಅಂಬಾಸಿಡರ್.
6. ಯುವರಾಜ್ ಸಿಂಗ್
ಪಂಜಾಬ್ ಸಿಂಹ ಎಂದು ಕರೆಸಿಕೊಂಡಿದ್ದಾರೆ ಯುವರಾಜ್ ಸಿಂಗ್. ಇವರ ಆಸ್ತಿ ಮೌಲ್ಯ 35.5 ಮಿಲಿಯನ್ ಡಾಲರ್. ಕ್ಯಾನ್ಸರ್ನೊಂದಿಗೆ ಹೋರಾಡಿ ಮತ್ತೆ ಯಶಸ್ವಿ ಆಟಗಾರನಾಗಿ ಕ್ರಿಕೆಟ್ನಲ್ಲಿ ನೆಲೆನಿಂತಿದ್ದಾನೆ. ಆಕರ್ಷಕವಾಗಿರುವ ಇವರು ನಟಿಸಿದ ಎಲ್ಲಾ ಜಾಹೀರಾತುಗಳು ಚೆನ್ನಾಗಿ ಕ್ಲಿಕ್ ಆಗಿವೆ. ಪೂಮಾ, ಮೈಕ್ರೋಸಾಫ್ಟ್ನಂತಹ ದೊಡ್ಡ ಸಂಸ್ಥೆಗಳ ಜಾಹೀರಾತುಗಳಲ್ಲಿ ಕಾಣಿಸುತ್ತಾರೆ.
5. ವೀರೇಂದ್ರ ಸೆಹ್ವಾಗ್
ದಿಲ್ಲಿ ಮೂಲದ ಬಿರುಸಿನ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್. 40 ಮಿಲಿಯನ್ ಡಾಲರ್ ಭಾರಿ ನೆಟ್ವರ್ತ್ ಇರುವ ಕಾರಣ ನಮ್ಮ ದೇಶದ ಧನಿಕ ಕ್ರೀಡಾಕಾರರಲ್ಲಿ ಒಬ್ಬರು ಎನ್ನಿಸಿಕೊಂಡಿದ್ದಾರೆ. ಟೆಸ್ಟ್ ಮ್ಯಾಚ್ನಲ್ಲಿ ಟ್ರಿಪಲ್ ಸೆಂಚುರಿ ದಾಖಲೆ ಸಾಧಿಸಿದ ಘನತೆ ಇವರದು. ವನ್ ಡೇ ಕ್ರಿಕೆಟ್ನಲ್ಲಿ ಡಬಲ್ ಸೆಂಚುರಿ ಭಾರಿಸಿದ್ದಾನೆ. ಫಿಲಾ, ಹೀರೋ ಹೋಂಡಾ, ಜೆಕೆ ಸಿಮೆಂಟ್ಸ್ನಂತಹ ಬ್ರ್ಯಾಂಡ್ ಪ್ರಚಾರಕರ್ತ.
4. ಸೌರವ್ ಗಂಗೂಲಿ
55.5 ಮಿಲಿಯನ್ ಡಾಲರ್ ಆಸಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ ಸೌರವ್ ಗಂಗೂಲಿ. ಇವರು ಮಾಜಿ ಕ್ರಿಕೆಟ್ ಕ್ಯಾಪ್ಟನ್. ಕೋಲ್ಕತ್ತಾ ಯುವರಾಜ ಎಂಬ ಹೆಸರಿದೆ. ಭಾರತ ಕ್ರಿಕೆಟ್ ತಂಡಕ್ಕೆ ಸಾಕಷ್ಟು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಈಗ ಕ್ರಿಕೆಟ್ಗೆ ಗುಡ್ ಬೈ ಹೇಳಿ ಪ್ರಮುಖ ಟಿವಿ ಶೋನಲ್ಲಿ ಕ್ರಿಕೆಟ್ ನಿರೂಪಕರಾಗಿದ್ದಾರೆ.
3. ವಿರಾಟ್ ಕೊಹ್ಲಿ
ಪ್ರಸ್ತುತ ಭಾರತ ಕ್ರಿಕೆಟ್ ಟೀಂ ಕ್ಯಾಪ್ಟನ್ ಆಗಿ ವಿರಾಟ್ ಕೊಹ್ಲಿ ಮುಂದುವರೆಯುತ್ತಿದ್ದಾರೆ. ಶ್ರೀಮಂತ ಆಟಗಾರರ ಪಟ್ಟಿನಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಇವರ ಒಟ್ಟಾರೆ ಆಸ್ತಿ ಮೌಲ್ಯ 60 ಮಿಲಿಯನ್ ಡಾಲರ್. ಇತ್ತೀಚೆಗೆ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯಂತ ಶ್ರೀಮಂತ ಪಾರಿತೋಷಕ ಪಡೆಯುವ ಆಟಗಾರ ಎನ್ನಿಸಿಕೊಂಡಿದ್ದಾರೆ. ಐಪಿಎಲ್ನಲ್ಲಿ ಎರಡನೇ ಅತ್ಯಧಿಕ ಪೇಯ್ಡ್ ಆಟಗಾರನಾಗಿ ಹೆಸರು ಮಾಡಿದ್ದಾರೆ. ಹಾಟ್ ಲುಕ್ಸ್ನೊಂದಿಗೆ ಸಾಕಷ್ಟು ಬ್ರ್ಯಾಂಡ್ಗಳ ಅಂಬಾಸಿಡರ್ ಆಗಿದ್ದಾರೆ.
2. ಎಂ.ಎಸ್. ಧೋನಿ
ಮಹೇಂದ್ರ ಸಿಂಗ್ ಧೋನಿಗೆ ನಮ್ಮ ದೇಶದಲ್ಲಿ ಎಷ್ಟು ಜನಪ್ರಿಯತೆ ಇದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅವರ ಜೀವನ ಕಥೆಯಾಧಾರವಾಗಿ ಸಿನಿಮಾ ಸಹ ತೆರೆಕಂಡು ಯಶಸ್ವಿಯಾಗಿದೆ. 2ನೇ ಅತಿ ದೊಡ್ಡ ಶ್ರೀಮಂತ ಆಟಗಾರ. ಇವರ ಆಸ್ತಿ ಮೌಲ್ಯ 110 ಮಿಲಿಯನ್ ಡಾಲರ್. ಕ್ಯಾಪ್ಟನ್ ಆಗಿ ಟೀಂ ಇಂಡಿಯಾಗೆ ಸಾಕಷ್ಟು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಸದ್ಯಕ್ಕೆ ಅವರು ಕ್ಯಾಪ್ಟನ್ಸಿಯಿಂದ ದೂರ ಇದ್ದಾರೆ. ರಿಬಾಕ್, ಪೆಪ್ಸಿ, ಜಿಇ ಮನಿ, ಟಿವಿಎಸ್ ಮೋಟಾರ್ಸ್ನಂತಹ ಅನೇಕ ಬ್ರ್ಯಾಂಡ್ಗಳ ಅಂಬಾಸಿಡರ್.
1. ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದೇವರು ಎಂದು ಕರೆಸಿಕೊಂಡಿರುವ ಆಟಗಾರ ಸಚಿನ್ ತೆಂಡೂಲ್ಕರ್. ಶ್ರೀಮಂತ ಆಟಗಾರರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಆಟಗಾರನಾಗಿ ಸಚಿನ್ಗೆ ಹೆಸರಿದೆ. ಸಚಿನ್ ಹೆಸರಿನ ಬಯೋಪಿಕ್ನಲ್ಲಿ ಸ್ವತಃ ಅವರೇ ಅಭಿನಯಿಸಿರುವುದು ವಿಶೇಷ. ಆಂಧ್ರದ ಅನಂತಪುರಂ ಜಿಲ್ಲೆಯ ಪುಟ್ಟವಾರಿಕಂಡ್ರಿಗ ಎಂಬ ಗ್ರಾಮವನ್ನು ದತ್ತು ತೆಗೆದುಕೊಂಡು ಅದೆಷ್ಟೋ ಮಂದಿಗೆ ಆದರ್ಶಪ್ರಾಯವಾಗಿದ್ದಾರೆ. ಸದ್ಯಕ್ಕೆ ರಾಜ್ಯಸಭೆ ಸದಸ್ಯರಾಗಿ ಮುಂದುವರೆಯುತ್ತಿದ್ದಾರೆ. ಸಚಿನ್ ಆಸ್ತಿ ಮೌಲ್ಯ 160 ಮಿಲಿಯನ್ ಡಾಲರ್. ಇವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿವೆ.

Post a Comment