ಅರೇಂಜ್ಡ್ ಮ್ಯಾರೇಜ್ Vs ಲವ್ ಮ್ಯಾರೇಜ್ ಎರಡರಲ್ಲಿ ಯಾವುದು ಬೆಸ್ಟ್..? ಕಡ್ಡಾಯವಾಗಿ ತಿಳಿದುಕೊಳ್ಳಿ..!
ಗುರು ಹಿರಿಯರು ನಿಶ್ಚಯಿಸಿದ ಸಂಬಂಧ ಮಾಡಿಕೊಳ್ಳುವುದೋ ಅಥವಾ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವುದೋ? ಇದು ಮದುವೆಗೆ ಮುನ್ನ ಬಹಳಷ್ಟು ಮಂದಿಗೆ ಇರುವ ಸಂದೇಹ. ಇನ್ನು ಮುಖ್ಯವಾಗಿ ಹೇಳಬೇಕಾದರೆ ಯುವ ಜನತೆಗೆ ಹೆಚ್ಚು ಆಸಕ್ತಿ ಈ ವಿಷಯದಲ್ಲೇ...
ನನಗೆ ಗೊತ್ತಿರುವ ನಾಲ್ಕು ಮಂದಿ ಮದುವೆಯಾದವರ ಕಥೆಗಳು:
1. ಸಾಯಿ ಎಂಬ ವ್ಯಕ್ತಿ ಅವರ ಮನೆಯವರು ನೋಡಿದ ಸಂಬಂಧ ಮಾಡಿಕೊಂಡ. ಹುಡುಗಿ ಹೆಸರು ನವ್ಯಾ. ಮದುವೆಯಾದ ಎರಡು ತಿಂಗಳಿಗೇ ಇಬ್ಬರ ನಡುವೆ ಭಿನ್ನಾಭಿಪ್ರಾಯ, ನಿನ್ನ ಮಾತು ನಾನ್ಯಾಕೆ ಕೇಳಬೇಕು, ನನ್ನ ಮಾತು ಎಂದರೆ ನಿನಗೆ ಲೆಕ್ಕಕ್ಕೇ ಇಲ್ಲ ಎಂದು ಆರಂಭವಾಯಿತು. ಒಂದು ವರ್ಷ ಕಳೆದರೂ ಅವರ ನಡುವೆ ಜಗಳ ಕಡಿಮೆಯಾಗಲಿಲ್ಲ. ಒಂದು ಮಗು ಸಹ ಆಯಿತು. ಆದರೆ ಮಗುವಿನ ಬಗ್ಗೆ ಆಲೋಚಿಸದೆ ವಿಚ್ಛೇದನ ಪಡೆದರು.
2. ಶೋಯಬ್ ಎಂಬ ವ್ಯಕ್ತಿ ಸ್ವಾತಿ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾದ. ಶೋಯೇಬ್ ಮುಸ್ಲಿಂ. ಸ್ವಾತಿ ಅಪ್ಪಟ ಬ್ರಾಹ್ಮಣ ಮನೆತನದ ಯುವತಿ. ಈ ಮದುವೆಗೆ ಮನೆಯವರ ಒಪ್ಪಿಗೆ ಇರಲಿಲ್ಲ. ಹೇಗೋ ಕಷ್ಟಪಟ್ಟು ಮದುವೆಯಾದರು. ಇವರ ಮದುವೆಯಾಗಿ ಎರಡು ವರ್ಷಗಳಾಗುತ್ತಿದೆ. ಸಂತೋಷವಾಗಿದ್ದಾರೆ. ಸಣ್ಣಪುಟ್ಟ ಮನಸ್ತಾಪ ಬಂದರೂ, ಅವನ್ನು ಪಕ್ಕಕ್ಕೆ ಇಟ್ಟು ಸಂತೋಷವಾಗಿ ಬದುಕುತ್ತಿದ್ದಾರೆ.
3. ಶರತ್ ಎಂಬ ಯುವಕ ಮನೆಯವರು ತೋರಿಸಿದ ಯುವತಿಯನ್ನು ಮದುವೆಯಾದ. ಆ ಯುವತಿ ಹೆಸರು ಪ್ರೀತಿ. ಮದುವೆಯಾದ ಬಳಿಕ ಇಬ್ಬರೂ ಸಂತೋಷವಾಗಿ ಹಾಲು ಜೇನಿನಂತೆ ಬೆರೆತು ಜೀವಿಸುತ್ತಿದ್ದಾರೆ. ಮದುವೆಯಾಗಿ ಎರಡು ವರ್ಷಗಳಾದರೂ ಇಬ್ಬರ ನಡುವೆ ಭಿನ್ನಾಭಿಪ್ರಾಯ, ಮನಸ್ತಾಪ ಇಲ್ಲ. ಈ ಅನ್ಯೋನ್ಯ ದಾಂಪತ್ಯಕ್ಕೆ ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ.
4. ಗುರು ಎಂಬ ಯುವಕ, ಜಾನು ಎಂಬ ಹುಡುಗಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ. ಜಾನುಗೆ ಸಹ ಗುರು ಎಂದರೆ ಇಷ್ಟ. ಇಬ್ಬರೂ ದೊಡ್ಡವರನ್ನು ಒಪ್ಪಿಸಿ ಮದುವೆಯಾದರು. ಮದುವೆ ಬಳಿಕ ಜಾನೂಗು ಗುರೂಗು ಒಂದೇ ಜಗಳ. ಚಿಕ್ಕ ಜಗಳ ಸಹ ದೊಡ್ಡದಾಗುತ್ತಿತ್ತು. ಜಾನುಗೆ ಇನ್ನು ಗುರು ಜತೆ ಜೀವಿಸಬೇಕು ಎನ್ನಿಸಲಿಲ್ಲ. ಮದುವೆಯಾದ ವರ್ಷಕ್ಕೆ ವಿಚ್ಛೇದನ ಪಡೆದರು. ಜಾನೂ ಮತ್ತೊಬ್ಬರನ್ನು ಮದುವೆಯಾದರು. ಜಾನೂಳ ಬಗ್ಗೆ ಯೋಚಿಸುತ್ತಾ ಗುರು ಹುಚ್ಚನಾದ.
ಈಗ ಈ 4 ಕಥೆಗಳಲ್ಲಿ ಹಿರಿಯರು ನಿಶ್ಚಯಿಸಿದ್ದು ಎರಡು ಮದುವೆಗಳಲ್ಲಿ ಒಂದು ಸಕ್ಸಸ್, ಇನ್ನೊಂದು ಫೇಲ್. ಪ್ರೀತಿಸಿ ಮದುವೆಯಾದ ಎರಡು ಮದುವೆಗಳಲ್ಲಿ ಒಂದು ಪಾಸ್, ಇನ್ನೊಂದು ಫೇಲ್. ಈ ಕಾಲದಲ್ಲಿ ಯುವತಿ, ಯುವಕ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಆಗ ಪ್ರೀತಿಸಿ ಮದುವೆಯಾದರೂ, ಹಿರಿಯರು ನಿಶ್ಚಯಿಸಿದ ಮದುವೆಯಾದರೂ ನೂರು ಕಾಲ ಬಾಳುತ್ತದೆ.

Post a Comment