ಜನನೇಂದ್ರಿಯಗಳ ಬಳಿ ಇರುವ ಕೂದಲು ತೆಗೆಯಬಾರದೆ.? ತೆಗೆದರೆ ಏನಾಗುತ್ತದೆ ಗೊತ್ತಾ.?
ಪ್ಯೂಬಿಕ್ ಹೇರ್. ಜನನೇಂದ್ರಿಯಗಳ ಬಳಿ ಇರುವ ಕೂದಲು. ಸ್ತ್ರೀ, ಪುರುಷರಿಗೆ ಇವು ಬೆಳೆಯುತ್ತವೆ. ಬಹಳಷ್ಟು ಮಂದಿ ಆಗಿಂದಾಗ್ಗೆ ಈ ಕೂದಲನ್ನು ಕ್ಲೀನ್ ಶೇವ್ ಮಾಡಿಕೊಳ್ಳುತ್ತಾರೆ. ಕೆಲವರು ವ್ಯಾಕ್ಸಿಂಗ್, ಹೇರ್ ರಿಮೂವರ್ನಂತಹ ಪದ್ಧತಿಗಳಿಂದ ಇವನ್ನು ತೊಲಗಿಸುತ್ತಾರೆ. ಆದರೆ ನಿಮಗೆ ಗೊತ್ತಾ..? ಪ್ಯೂಬಿಕ್ ಹೇರ್ ಯಾವುದೇ ಕಾರಣಕ್ಕೂ ತೆಗೆಯಬಾರದಂತೆ. ಹಾಗಂತ ನಾವು ಹೇಳುತ್ತಿಲ್ಲ, ಹಲವು ಅಧ್ಯಯನಗಳು ಇದನ್ನು ದೃಢಪಡಿಸಿವೆ. ಸ್ತ್ರೀ,ಪುರುಷರು ನೀಟಾಗಿರಬೇಕೆಂದು ಪ್ಯೂಬಿಕ್ ಹೇರನ್ನು ತೆಗೆಯುತ್ತಾರೆ. ಆದರೆ ಆ ರೀತಿ ಮಾಡಬಾರದು. ವಿಜ್ಞಾನಿಗಳು ಇದೇ ವಿಚಾರವನ್ನು ದೃಢಪಡಿಸಿದ್ದಾರೆ. ಅವರು ಆ ರೀತಿಯಾಗಿ ಹೇಳಲು ಕಾರಣ ಏನು ಗೊತ್ತೇ..? ಅದರ ಬಗ್ಗೆ ಈಗ ತಿಳಿದುಕೊಳ್ಳೋಣ.
1. ಪ್ಯೂಬಿಕ್ ಹೇರ್ ತೆಗೆದರೆ ಆ ಜಾಗದಲ್ಲಿ ಇನ್ಫೆಕ್ಷನ್ಗಳು, ಚರ್ಮದ ಮೇಲೆ ದದ್ದುಗಳು ಆಗುವ ಸಾಧ್ಯತೆಗಳಿವೆಯಂತೆ. ಆ ಭಾಗದಲ್ಲಿ ಇರುವ ಚರ್ಮ ಹಾಳಾಗುತ್ತದೆ. ಹಾಗಾಗಿ ಪ್ಯೂಬಿಕ್ ಹೇರ್ ತೆಗೆಯಬಾರದು.
2. ಅನೇಕ ವಿಧದ ಬ್ಯಾಕ್ಟೀರಿಯಾಗಳು, ವೈರಸ್ಗಳಿಂದ ಪ್ಯೂಬಿಕ್ ಹೇರ್ ನಮಗೆ ರಕ್ಷಣೆ ಕೊಡುತ್ತದೆ. ಆದಕಾರಣ ಯಾರೂ ಇದನ್ನು ತೆಗೆಯಬಾರದು ಎನ್ನುತ್ತಿದ್ದಾರೆ ತಜ್ಞರು. ಒಂದು ವೇಳೆ ತೆಗೆಯಲೇಬೇಕು ಎಂದಾರೆ ಸ್ವಲ್ಪ ಮಟ್ಟಿಗೆ ಕತ್ತರಿಸುವುದು ಉತ್ತಮ ಎನ್ನುತ್ತಿದ್ದಾರೆ.
3.ಪ್ಯೂಬಿಕ್ ಹೇರ್ ತೆಗೆದಾಗ ಅದು ಮತ್ತೆ ಬೆಳೆಯುತ್ತದೆ ಅಲ್ಲವೇ. ಆ ರೀತಿ ಬೆಳೆಯುವಾಗ ತುಂಬಾ ನವೆ ಉಂಟಾಗುವಂತೆ ಮಾಡುತ್ತದೆ. ಇದರ ಜತೆಗೆ ಆ ಭಾಗದಲ್ಲಿ ಸೆನ್ಸಿಟೀವ್ ಆಗಿರುವ ಚರ್ಮ ಅಲರ್ಜಿಗೆ ಗುರಿಯಾಗುವ ಸಾಧ್ಯತೆ ಇದೆ.
4. ನಿತ್ಯ ಪ್ಯೂಬಿಕ್ ಹೇರನ್ನು ತೆಗೆಯುತ್ತಿದ್ದರೆ ಸ್ವಲ್ಪ ಸಮಯಕ್ಕೆ ಆ ಭಾಗದಲ್ಲಿ ಇರುವ ಕೆಲವು ಕೂದಲು ಸರಿಯಾಗಿ ಬೆಳೆಯಲ್ಲ. ಇದರಿಂದ ಅಲ್ಲಿ ಬ್ಲಾಕ್ ಹೆಡ್ಸ್, ಮಚ್ಚೆಗಳಂತಹ ಸಮಸ್ಯೆಗಳು ಬರುವ ಅವಕಾಶ ಇರುತ್ತದಂತೆ. ಈ ರೀತಿಯಾದರೆ ಇನ್ನೂ ಕಿರಿಕಿರಿ ಅನುಭವಿಸಬೇಕಾಗುತ್ತದೆ.
5. ಜನನೇಂದ್ರಿಯಗಳ ಬಳಿ ಉಷ್ಣತೆಯನ್ನು ಯಾವಾಗಲೂ ಅಲ್ಲಿನ ಕೂದಲು ನಿಯಂತ್ರಿಸುತ್ತದೆ. ಒಂದು ವೇಳೆ ಕೂದಲು ಇಲ್ಲದಿದ್ದರೆ ಆ ಭಾಗದ ಮೇಲೆ ಉಷ್ಣತೆಯ ಪ್ರಭಾವ ಹೆಚ್ಚಾಗುತ್ತದೆ. ಅದು ಜನನೇಂದ್ರಿಯಗಳಿಗೆ ಅಷ್ಟು ಒಳಿತಲ್ಲ. ಹಾಗಾಗಿ ಪ್ಯೂಬಿಕ್ ಹೇರ್ ಉಳಿಸಿಕೊಳ್ಳಬೇಕಂತೆ.
6. ಪ್ಯೂಬಿಕ್ ಹೇರ್ ಇರುವುದರಿಂದ ಲೈಂಗಿಕ ರೋಗಗಳು ಬರುವ ಅವಕಾಶ ಕಡಿಮೆ ಇರುತ್ತದಂತೆ. ಹಲವು ಅಧ್ಯಯನಗಳು ಈ ವಿಷಯವನ್ನು ದೃಢಪಡಿಸಿವೆ. ಹಾಗಾಗಿ ಪ್ಯೂಬಿಕ್ ಹೇರ್ ಇರುವುದು ಒಳ್ಳೆಯರು ಎನ್ನುತ್ತಿದ್ದಾರೆ ತಜ್ಞರು.

Post a Comment