Header Ads

test

ಚುಂಬಿಸುವುದರಿಂದ ಆಗುವ ಲಾಭಗಳು ಏನೆಂದು ನಿಮಗೆ ಗೊತ್ತೇ.? ಚುಂಬಿಸುವುದರಿಂದ ಏನೆಲ್ಲಾ ಲಾಭ ಎಂದುಗೊತ್ತಾದರೆ ಚಕಿತರಾಗುತ್ತೀರ...!!

ನಮ್ಮ ದೇಶದಲ್ಲಿ ಕೇವಲ ರಿಲೇಷನ್‌ಶಿಪ್‌ನಲ್ಲಿ ಇರುವವರು ಮಾತ್ರ ಚುಂಬಿಸಿಕೊಳ್ಳುತ್ತಾರೆ (ಲಿಪ್ ಕಿಸ್). ಆದರೆ ಅಮೆರಿಕ, ಫ್ರಾನ್ಸ್‌ನಂತಹ ದೇಶಗಳಲ್ಲಿ ಚುಂಬನ ಎನ್ನುವುದು ಬಹಳ ಕಾಮನ್. ಫ್ರೆಂಚ್ ಕಿಸ್, ಇಂಗ್ಲಿಷ್ ಕಿಸ್ ಎಂದು ಎರಡು ರೀತಿಯ ಚುಂಬನಗಳಿವೆ. ಮುತ್ತಿನಿಂದ ಆಗುವ ಲಾಭಗಳು ಏನು ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲದಿರಬಹುದು. ಚುಂಬನದಿಂದ ಆಗುವ ಲಾಭಗಳು ನಿಮಗಾಗಿ:

ಮಾತಿನಲ್ಲಿ ವ್ಯಕ್ತಪಡಿಸಲಾಗದ ಕೆಲವು ಭಾವನೆಗಳನ್ನು ಚುಂಬನ ರೂಪದಲ್ಲಿ ವ್ಯಕ್ತಪಡಿಸುತ್ತೇವೆ. ಚುಂಬನದಿಂದ ಇಬ್ಬರ ನಡುವೆ ಒಳ್ಳೆಯ ಅನುಬಂಧ ಉಂಟಾಗುತ್ತದೆ.


ಚುಂಬನದಿಂದ ಒತ್ತಡ, ಡಿಪ್ರೆಷನ್ ಕಡಿಮೆಯಾಗುತ್ತದೆ.

ಚುಂಬಿಸುವ ಸಮಯದಲ್ಲಿ ಸೆರಟೋನಿನ್, ಡೋಪಮೈನ್, ಆಕ್ಸಿಟೋಸಿನ್ ರಸಾಯನಿಕಗಳು ದೇಹದಲ್ಲಿ ಬಿಡುಗಡೆಯಾಗುತ್ತವೆ. ಇದರಿಂದ ಮಾನಸಿಕ ಆರೋಗ್ಯ ಉತ್ತಮವಾಗುವುದಷ್ಟೇ ಅಲ್ಲ, ನಮಗೆ ವಿಶ್ರಾಂತಿ ಪಡೆದ ಅನುಭವ ಉಂಟಾಗುತ್ತದೆ.

ಚುಂಬಿಸುವ ಕಾರಣ ಹೆಂಗಸರಲ್ಲಿ, ಗಂಡಸರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಒಂದು ನಿಮಿಷ ಚುಂಬಿಸಿಕೊಳ್ಳುವುದರಿಂದ 2 ರಿಂದ 3 ಕ್ಯಾಲರಿವರೆಗೂ ಎನರ್ಜಿ ಬರ್ನ್ ಆಗುತ್ತದೆ. ಹೆಚ್ಚು ಹೊತ್ತು ಲಿಪ್ ಕಿಸ್ ಮಾಡುವುದರಿಂದ ನೀವು ತೂಕ ಕಡಿಮೆಯಾಗುತ್ತೀರ.

ಕೇವಲ ನಮ್ಮ ರಿಲೇಷನ್‍ಶಿಪ್‌ನಲ್ಲಿ ಇರುವ ವ್ಯಕ್ತಿಯನ್ನು ಮಾತ್ರ ಚುಂಬಿಸಲು (ಲಿಪಿ ಕಿಸ್) ಸಾಧ್ಯ. ಪ್ರೀತಿಯನ್ನು ವ್ಯಕ್ತಪಡಿಸುವ ಭಾವದಂತೆ ಲಿಪ್ ಕಿಸ್‌ನ್ನು ನಮ್ಮ ದೇಶದಲ್ಲಿ ಪರಿಗಣಿಸಲಾಗುತ್ತದೆ.

No comments